ಸದಸ್ಯರ ಚರ್ಚೆಪುಟ:Ananth subray
ವಿಷಯ ಸೇರಿಸಿ
ಇದು ಸದಸ್ಯ:Ananth subray ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಅನಂತ್, ಕರ್ತೃ:ನಿರಂಜನ [ಪುಟದಲ್ಲಿ ಮಾಡಿರುವ ಬದಲಾವಣೆಗಳನ್ನು - ಕರ್ತೃ:ನಿರಂಜನ/ಸ್ಥಿತಿಗತಿ ಪುಟಕ್ಕೆ ಹಾಕಿ. ಮುಖ್ಯ ಪುಟವನ್ನು ಕರ್ತೃ ವಿವರಗಳಿಗೆ ಮಾತ್ರ ಬಳಸಿದರೆ ಒಳಿತು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೮:೫೦, ೨೩ ಡಿಸೆಂಬರ್ ೨೦೧೫ (UTC)
OCR Tool ಬಳಸುವುದರ ಬಗ್ಗೆ
[ಸಂಪಾದಿಸಿ]ಅನಂತ್, ಓ.ಸಿ.ಆರ್ ಟೂಲ್ ಬಳಸುತ್ತಿರುವುದನ್ನು ನೋಡಿದೆ. ಇದನ್ನು ಬಳಸುವಾಗ ಪುಟಗಳು ಸರಿಯಾದ ಸ್ಥಳದಲ್ಲಿ ಬಂದು ಸೇರುತ್ತಿವೆಯೇ ನೋಡಬೇಕು. ಚಿರಸ್ಮರಣೆಯ ಈ ಪುಟ ಒಂದು ಉದಾಹರಣೆ. ಬಲಭಾಗದ ಪುಟಕ್ಕೆ ತಕ್ಕ ಮಾಹಿತಿ ಇಲ್ಲ. ಇದೇ ಕಾರಣದಿಂದ ಓ.ಸಿ.ಆರ್ ಅನ್ನು ಎಲ್ಲಾ ಪುಸ್ತಕಗಳಿಗೆ ಬಳಸಿರಲಿಲ್ಲ. ಇದೇ ಕಾರಣದಿಂದಾಗಿಯೇ ಓ.ಸಿ.ಆರ್ ಗೆ ಬನಶಂಕರಿಯ ಮೊದಲ ಕೆಲವು ಪುಟಗಳನ್ನು ಮಾತ್ರ ಬಳಸಿದ್ದು. ಟೂಲ್‌ಗಳನ್ನು ಬಳಸುವಾಗ ಪರೀಕ್ಷಿಸಿ ನೋಡಿ ನಂತರ ಬಳಸಿ. ಇನ್ಮುಂದೆ ಈ ಎಲ್ಲಾ ಕೆಲಸಗಳಿಗೆ ಬಾಟ್ ಬಳಸುಲು ಮುಂದಾಗ ಬೇಕಿದೆ. ನಿಮ್ಮ ಬಾಟ್ ಅಕೌಂಟ್ ತೆರೆದು ನನಗೊಮ್ಮೆ ತಿಳಿಸಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೨:೦೪, ೧೫ ಫೆಬ್ರುವರಿ ೨೦೧೬ (UTC)
@Omshivaprakash:-ಸರಿ, ನಾನು ಬಾಟ್ ಅಕೌಂಟ್ ತೆರೆಯುತೇನೆ.
Deletion requests
[ಸಂಪಾದಿಸಿ]Hi, please review that I've only deleted the pages that you requested. Regards.--Syum90 (ಚರ್ಚೆ) ೦೭:೪೮, ೧೬ ಮೇ ೨೦೧೬ (UTC)
- I am having a look at the pages that you are deleting--ಅನಂತ್ ೦೭:೫೧, ೧೬ ಮೇ ೨೦೧೬ (UTC)
ನುಡಿ ಪಠ್ಯವನ್ನು ತುಂಬುತ್ತಿರುವ ಬಗ್ಗೆ
[ಸಂಪಾದಿಸಿ]ಆನಂತ್,
ಪುಟ:ಪ್ರಭುಲಿಂಗಲೀಲೆ.pdf/೩೦೭, ಪುಟ:ಕನಕದಾಸ_ಸಾಹಿತ್ಯ_ದರ್ಶನ_-_ಸಂಪುಟ_೨.pdf/೭೩ ಮತ್ತು ಇನ್ನಿತರೆ ಹಲವು(೬೦೦ ಕ್ಕೂ ಹೆಚ್ಚು) ಪುಟಗಳಿಗೆ ನೀವು ನುಡಿಯಲ್ಲಿರುವ ಪಠ್ಯವನ್ನು ಹಾಗೆಯೇ ತುಂಬುತ್ತಿದ್ದೀರಿ. ಇದರಿಂದ ಚೆಂದವಾದ ಕನ್ನಡ ಪುಟಗಳು ತುಂಬ ಕಳಪೆಯಾಗೆ ಕಾಣುತ್ತಿವೆ. ಇವನ್ನು ಸೇರಿಸುವ ಮುನ್ನವೆ ನೀವು ನುಡಿಯಿಂದ ಯುನಿಕೋಡ್‍ಗೆ ಬದಲಾಯಿಸಿ ಪಠ್ಯವನ್ನು ಸೇರಿಸಿದರೆ ಉತ್ತಮವಾಗಿರುತ್ತದೆ. ಅಥವಾ ಇದರ ಬದಲಾಗಿ, ಈಗಾಗಲೆ ಯುನಿಕೋಡ್‍ನಲ್ಲಿರುವ ನನ್ನ ನಲ್ಲ, ಉತ್ತರ ಕರ್ನಾಟಕದ ಜನಪದ ಕಥೆಗಳು, ಇತ್ಯಾದಿ ಅಳಿಸಲಾದ ಪುಸ್ತಕಗಳಲ್ಲಿನ ಪಠ್ಯವನ್ನು ಸರಿಪಡಿಸಿದರೂ ಒಳ್ಳೆಯದು. -- Csyogi (ಚರ್ಚೆ) ೨೦:೫೮, ೨೫ ಮೇ ೨೦೧೬ (UTC)
- ಆ ಪುಸ್ತಕಗಳು ಚಿತ್ರ ಪಿಡಿಎಫ್(image pdf) ಆದ್ದರಿಂದ ಪುಟಗಳು ನುಡಿಯಲ್ಲಿ ಇದೆ, ಅ ಪುಟಗಳುನ್ನು ಸರಿಪಡಿಸಲಾಗುವುದು ಮತ್ತು ಅಳಿಸಲಾದ ಪುಸ್ತಕಗಳನ್ನು ವಿಕಿಸೋರ್ಸ್‍ಗೆ ಸೇರಿಸಿ ಅದನ್ನು ಸರಿಪಡಿಸುತೇನೆ.--ಅನಂತ್ ೦೫:೫೦, ೨೭ ಮೇ ೨೦೧೬ (UTC)
- ಆನಂತ್‍ರವರೇ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಗೂಗಲ್ ಒಸಿಆರ್ ಬಳಸಿಕೊಂಡು ಸ್ಕ್ಯಾನ್ ಮಾಡಿದ ಹಳೆ ಪುಸ್ತಕಗಳ ಪುಟಗಳನ್ನು ಸೇರಿಸಿದರೆ ಅಲ್ಪ-ಸ್ವಲ್ಪವಾದರೂ ಕನ್ನಡ ಸೇರುತ್ತದೆ. ಆದರೆ ಇದನ್ನು ನುಡಿಯಲ್ಲಿರುವ ಪುಸ್ತಕಗಳಿಗೆ ಬಳಸಿದ್ದು ತಿಳಿಯಲಿಲ್ಲ, ಹೀಗಾಗಿ ಕೇಳಿದೆ. ನಿರಂಜನರರವರ ದೂರದ ನಕ್ಷತ್ರ ಮತ್ತು ಇತರೆ ಪುಸ್ತಕಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನೆಗಳು. :)
- ಆ ಪುಸ್ತಕಗಳನ್ನು ನುಡಿ ಫಾಂಟ್ ಬಳಸಿ ತಯಾರಿಸಲಾಗಿತ್ತು. ಪಿಡಿಎಫ್ ಕಡತದಲ್ಲಿ ಆ ಮಾಹಿತಿ ಮತ್ತು ಫಾಂಟ್ ಗ್ಲಿಫ್‍ಗಳು ಅಡಕವಾಗಿವೆ. ವಿಕಿಸೋರ್ಸ್ ಆ ಪುಟದ ಮೇಲೆ ಓಸಿಆರ್ ಚಲಾಯಿಸಿ, ಪರಿವರ್ತಿಸಿ, ತೋರಿಸಲು ಪ್ರಯತ್ನಿಸುತ್ತದೆ. ಇದು ಸ್ವಯಂಚಾಲಿತ ಪ್ರಕ್ರಿಯೆ. ವಿಕಿಸೋರ್ಸ್ ಸಮುದಾಯ ಈ ಅಸಂಬದ್ಧ ಪಠ್ಯವನ್ನು ಅಳಿಸಿ ಅದರ ಜಾಗದಲ್ಲಿ ಸರಿಯಾದ ಪಠ್ಯವನ್ನು ಬೆರಳಚ್ಚು ಮಾಡಿ ಸೇರಿಸಬೇಕು.--ಪವನಜ (ಚರ್ಚೆ) ೦೫:೫೯, ೨೭ ಮೇ ೨೦೧೬ (UTC)
- ಪವನಜರವರೇ, ಅನಂತರವರಿಗೆ ಕೇಳಿದ ಪ್ರಶ್ನಗೆ ನೀವೂ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಅಸಂಬದ್ಧ ಪಠ್ಯವೆಂದು ತಿಳಿದಿದ್ದು ಅದನ್ನು ಹಾಗೆಯೇ ಸೇರಿಸಿದರೆ, ನಂತರ ಸಮುದಾಯಕ್ಕೆ ಸರಿಪಡಿಸುವ ಹೊರೆಯಾಗಬಹುದೆಂದು ನನ್ನ ಭಾವನೆ. ಸೇರಿಸುವಾಗಲೇ ಅದನ್ನು ಯುನಿಕೋಡ್‍ನಲ್ಲಿ ಹಾಕಿದರೆ ಉತ್ತಮವಾಗಿರುವುದು. ಹಾಗಯೇ, ಈಗಾಗಲೇ ಇದ್ದ ಯುನಿಕೋಡ್ ಪಠ್ಯವನ್ನು ಅಳಿಸಲಾದ ಪುಸ್ತಕಗಳಿಗೆ ಸೇರಿಸುವ ಪ್ರಯತ್ನವಾದರೆ ಒಳ್ಳೆಯದು. -- Csyogi (ಚರ್ಚೆ) ೧೬:೦೮, ೨೨ ಜೂನ್ ೨೦೧೬ (UTC)
- ನೀವು ಹೇಳಿದ್ದು ತಿಳಿಯಲಿಲ್ಲಿ, ಗೂಗಲ್ ಒಸಿಆರ್ ಸ್ಕ್ಯಾನ್ ಮಾಡಿದ ತುಂಬ ಹಳೆಯ ಪುಸ್ತಕಗಳಿಗೆ ಈ ಹಿಂದೆ ಬಳಸಿದ್ದುಂಟು. ಈಗಲೂ ಇದನ್ನು ಇತರೆ ಭಾರತೀಯ ಭಾಷೆಯ ವಿಕಿಸೋರ್ಸ್ ಗಳಲ್ಲಿ ಬಳಸಲಾಗುತ್ತಿದೆ. -- Csyogi (ಚರ್ಚೆ) ೧೬:೦೮, ೨೨ ಜೂನ್ ೨೦೧೬ (UTC)
ಹೊಸ ಲೈನುಗಳನ್ನು ತೆಗೆಯಲಾಗುತ್ತಿದೆ
[ಸಂಪಾದಿಸಿ]ಪುಸ್ತಕದ ಪುಟವನ್ನು ಹೊಂದುವ ಹಾಗೆ ಕಾಣಲು ಸೇರಿಸಿದ್ದ ಹೊಸ ಲೈನ್ ಟ್ಯಾಗ್‍ಗಳನ್ನು( <br/> ) [ https://kn.wikisource.org/w/index.php?title=%E0%B2%AA%E0%B3%81%E0%B2%9F:Vimoochane.pdf/%E0%B3%A7%E0%B3%AD%E0%B3%AA&diff=prev&oldid=56836 AWB ಬಳಸಿಕೊಂಡು ತೆಗೆಯಲಾಗುತ್ತಿದೆ]. ಸರಿಯಾಗಿರುವುದನ್ನು ಯಾವ ಕಾರಣಕ್ಕಾಗಿ ಬದಲಾಯಿಸುತ್ತಿದ್ದಿರೆಂದು ತಿಳಿಯಲಿಲ್ಲಿ. -- Csyogi (ಚರ್ಚೆ) ೧೬:೧೮, ೨೨ ಜೂನ್ ೨೦೧೬ (UTC)
@Csyogi:ವಿಕಿಸೋರ್ಸ್‍ನಲ್ಲಿ ಒಂದು ಪುಸ್ತಕದ ಪುಟವು ಮೂರು ಹಂತದಲ್ಲಿ ಫಾರ್ಮ್ಯಾಟಿಂಗ್‍ಮಾಡಬೇಕು. ಆ ಪ್ರಕ್ರಿಯೆಯನ್ನು ಮಾಡುವಾಗ ಈ ಎರಡು ಟ್ಯಾಗ್fಗಳನ್ನು ತೆಗೆದು,( </p> <p style="text-indent: 1cm;"> ) ಸೇರಿಸಿದೇನೆ. ಉದಾಹರಣೆ;https://kn.wikisource.org/wiki/%E0%B2%AA%E0%B3%81%E0%B2%9F:Vimoochane.pdf/%E0%B3%A7%E0%B3%AD%E0%B3%AA--ಅನಂತ್ ೧೮:೨೨, ೨೨ ಜೂನ್ ೨೦೧೬ (UTC)
Share your experience and feedback as a Wikimedian in this global survey
[ಸಂಪಾದಿಸಿ]Hello! Sorry for writing in English. The Wikimedia Foundation is asking for your feedback in a survey. We want to know how well we are supporting your work on and off wiki, and how we can change or improve things in the future. The opinions you share will directly affect the current and future work of the Wikimedia Foundation. You have been randomly selected to take this survey as we would like to hear from your Wikimedia community. The survey is available in various languages and will take between 20 and 40 minutes.
You can find more information about this survey on the project page and see how your feedback helps the Wikimedia Foundation support editors like you. This survey is hosted by a third-party service and governed by this privacy statement (in English). Please visit our frequently asked questions page to find more information about this survey. If you need additional help, or if you wish to opt-out of future communications about this survey, send an email through the EmailUser feature to WMF Surveys to remove you from the list.
Thank you!
--WMF Surveys (talk) ೦೧:೩೨, ೩೧ ಮಾರ್ಚ್ ೨೦೧೮ (UTC)
Reminder: Share your feedback in this Wikimedia survey
[ಸಂಪಾದಿಸಿ]Every response for this survey can help the Wikimedia Foundation improve your experience on the Wikimedia projects. So far, we have heard from just 26% of Wikimramedia contributors who Wikimedia programs like the Education program, editathons, or image contests. The survey is available in various languages and will take between 20 and 40 minutes to be completed. Take the survey now.
If you are not fluent in English, I apologize again for posting in English. If you have already taken the survey, we are sorry you've received this reminder. We have designed the survey to make it impossible to identify which users have taken the survey, so we have to send reminders to everyone.If you wish to opt-out of the next reminder or any other survey, send an email through EmailUser feature to WMF Surveys. You can also send any questions you have to this user email. Learn more about this survey on the project page. This survey is hosted by a third-party service and governed by this Wikimedia Foundation privacy statement. Thank you! —WMF Surveys (talk) ೧೭:೧೮, ೧೫ ಏಪ್ರಿಲ್ ೨೦೧೮ (UTC)
Reminder: Wikimedia survey (corrected link)
[ಸಂಪಾದಿಸಿ]Every response for this survey can help the Wikimedia Foundation improve your experience on the Wikimedia projects. So far, we have heard from just 26% of Wikimramedia contributors who Wikimedia programs like the Education program, editathons, or image contests. The survey is available in various languages and will take between 20 and 40 minutes to be completed.Take the survey now.
If you are not fluent in English, I apologize for posting in English. If you have already taken the survey, we are sorry you've received this reminder. We have designed the survey to make it impossible to identify which users have taken the survey, so we have to send reminders to everyone. If you wish to opt-out of the next reminder or any other survey, send an email through EmailUser feature to WMF Surveys. You can also send any questions you have to this user email. Learn more about this survey on the project page. This survey is hosted by a third-party service and governed by this Wikimedia Foundation privacy statement. Thanks! —WMF Surveys (talk) ೧೭:೨೪, ೧೫ ಏಪ್ರಿಲ್ ೨೦೧೮ (UTC)
Your feedback matters: Final reminder to take the global Wikimedia survey
[ಸಂಪಾದಿಸಿ]Hello! This is a final reminder that the Wikimedia Foundation survey will close on 23 April, 2018 (07:00 UTC). The survey is available in various languages and will take between 20 and 40 minutes. Take the survey now.
If you are not a native speaker of English, I apologize for writing in English. If you already took the survey - thank you! We will not bother you again. We have designed the survey to make it impossible to identify which users have taken the survey, so we have to send reminders to everyone. To opt-out of future surveys, send an email through EmailUser feature to WMF Surveys. You can also send any questions you have to this user email. Learn more about this survey on the project page. This survey is hosted by a third-party service and governed by this Wikimedia Foundation privacy statement. Thank you!! --WMF Surveys (talk) ೦೫:೫೪, ೨೦ ಏಪ್ರಿಲ್ ೨೦೧೮ (UTC)
ಕೊಂಡಿಗಳನ್ನು ತೆಗೆದು ತೊಂದರೆ ಕೊಡುವ ವಿಚಾರ
[ಸಂಪಾದಿಸಿ]- ಅನಂತ್ ಸುಬ್ರಾಯ್ ರವರೇ ನಾನು 'ಕುಮಾರವ್ಯಾಸ ಭಾರತದ ಸಂಧಿ'ಗಳಿಗೆ ಕೊಂಡಿ ಹಾಕಿ ಆ ಸಂಧಿಗಳನ್ನು ತುಂಬಿಸುತ್ತಿದ್ದೇನೆ. ಈಗ ನೋಡಿದರೆ ನೀವು ವಿಧ್ವಂಸಕರಂತೆ ಆ ಕೊಂಡಿಗಳನ್ನೆಲ್ಲಾ ತೆಗೆದಿದ್ದೀರಿ, ಮೊದಲಿಂದಲೂ ತೆಗೆಯುವ ಈ ಕೆಲಸ ಮಾಡುತ್ತಿದ್ದೀರಿ. ಸುಮಾರು ೫೦ - ೬೦ ಕ್ಕೂ ಹೆಚ್ಚು ಪುಟಗಳಲ್ಲಿರುವ ಕೊಂಡಿಗಳನ್ನು ತೆಗೆದು ನನಗೆ ಹಿಂಸೆ ಕೊಡುತ್ತಿದ್ದೀರಿ ಯಾಕೆ? ನಿಮಗೆ ಹೊಟ್ಟೇಕಿಚ್ಚೇ ; ಅಥವಾ ನನಗೆ ಮತ್ತು ಓದುಗರಿಗೆ ತೊಂದರೆಕೊಟ್ಟು ಸಂತೋಷ ಪಡುವ "ಸಿನಿಕಲ್' ರೋಗಪೀಡಿತರೇ? ಅಥವಾ ನನಗೆ ತೊಂದರೆ ಕೊಡಲು ಯಾರಾದರೂ ನಿಮಗೆ ಹೇಳಿದ್ದಾರೆಯೇ. ಹಾಗೆ ಕೊಂಡಿ ತೆಗೆದರೆ ಓದುಗರಿಗೂ ತೊಂದರೆ. ಈಗ ನೀವು ತೆಗೆದ ಕೊಂಡಿಗಳಿಗೆ ಸಂಬಂಧಪಟ್ಟ ಅನೇಕ ಸಂಧಿಗಳನ್ನು ತುಂಬಿದ್ದೇನೆ, ನೀವು ಅದನ್ನು ತೆಗೆದಿದ್ದರಿಂದ ಅವುಗಳನ್ನು ಹುಡುಕಲು ನನಗೂ ಓದುಗರಿಗೂ ಕೊಂಡಿಗಳಿಲ್ಲದಂತಾಗಿದೆ. ಅನೇಕ ದಿನಗಳಿಂದ ಇದೇ ಕೆಲಸ ಮಾಡಿತ್ತಿದ್ದೀರಿ. ನಾನು ಕೊಂಡಿಗಳನ್ನು ತುಂಬಿದ ಹಾಗೂ ತೆಗೆಯುತ್ತಿದ್ದೀರಿ. ತಾಂತ್ರಿಕ ಕೆಲಸ ಮಾಡುವ ನಿಮಗೆ ನನ್ನ ಮೇಲೆ ಏಕೆ ದ್ವೇಷ? ಒಬ್ಬ ಸಾಮಾನ್ಯ ವ್ಯಕ್ತಿ ವಿಕಿಸೋರ್ಸಿನಲ್ಲಿ ವಿಷಯ ತುಂಬುತ್ತಿದ್ದಾರೆ ಎಂದು ನಿಮಗೆ ಅಸೂಯೆ ಅಥವಾ ಸಿಟ್ಟೇ? ಅಥವಾ ಇದು ರೋಗವೇ? ವಿದ್ಯಾವಂತರಿಗೂ ಕೆಲವರಿಗೆ "ಕೆಡಿಸುವ ರೋಗ" (Cynicism) ಇರುತ್ತದೆ ಎಂದು ಓದಿದ್ದೇನೆ. ಅಥವಾ ನಿಮಗೆ ಮಾಡಲು ಯಾವ ಕೆಲಸವೂ ಇಲ್ಲದೆ ಬಿಡುವಾದಾಗ "ಕೀಟಲೆ ಕಿಡಿಗೇಡಿತನಕ್ಕೆ" ಕೊಂಡಿಗಳನ್ನು ರದ್ದುಮಾಡಿದ್ದೀರಾ? ಇರಲಾರದು ಎಂದು ಭಾವಿಸುತ್ತೇನೆ. ದಯವಿಟ್ಟು ನೀವು ರದ್ದು ಮಾಡಿದ ಅನೆಕ ಕೊಂಡಿಗಳನ್ನು ಮತ್ತೆ ಮತ್ತೆ ನಾನು ತುಂಬಿದಸಿದ ಹಾಗೆಲ್ಲಾ ಮಾಡುವ ಕೆಲಸ ಬಿಟ್ಟು ಹಾಕಿದ್ದೇನೆ. ಒಮ್ಮೆ ಎಲ್ಲಾ ಕೊಂಡಿಗಳನ್ನು ಹಾಕಿಕೊಂಡು ಆನಂತರ ಬಿಡುವಾದಾಗ ತುಂಬುತ್ತೇನೆ, ಈಗ ಮಾಡಿದ ಕೆಲಸವನ್ನೇ ಮತ್ತೆ ಮಾಡಬೇಕಾಗಿದೆ. ಕನ್ನಡ ವಿಕಿಯಲ್ಲಿ ಕೆಲಸ ಮಾಡುವ ನೀವು ಅದನ್ನು ಪ್ರೋತ್ಸಾಹಿಸುವ ಬದಲು 'ಅನಗತ್ಯ', ಎಂದು ಏನೋ ನೆವ ಕಾರಣ ಹಾಕಿ ರದ್ದುಪಡಿಸಿ ತೊಂದರೆ ಕೊಟ್ಟು ಖುಶಿ ಪಡುವುದು ಏಕೆ?. ವಿಕಿಪೀಡಿಯಾದಲ್ಲಿ 'ವಿಟಿಸಿ ಪರಿವಿಡಿ'ಯಲ್ಲಿ ಕೆಂಪು ಅಕ್ಷರದಲ್ಲಿರುವ ನೂರಾರು - ಸಾವಿರಾರು ಕೊಂಡಿಗಳಿವೆ - ೧೦ ವರ್ಷದಿಂದ. ಅಲ್ಲಿ ಯಾರೂ ಅವು ಅನಗತ್ಯ ಎಂದು ರದ್ದು ಮಾಡಿಲ್ಲ.
- ನಿಮಗೆ ನಾನು ಟೇಬಲ್‍ನಲ್ಲಿ ಹಾಕಿದ ಕೊಂಡಿಗಳು ಇಷ್ಟವಾಗದಿದ್ದರೆ, ನೀವು ಚರ್ಚೆ ಪುಟದಲ್ಲಿ ಚೆರ್ಚಿಸಿ, ನಂತರ ನೀವು ಅದರ ಟೆಂಪ್ಲೇಟ್ ಮಾಡಿ ಸಹಾಯ ಮಾಡಬಹುದಿತ್ತು. ಅದು ಮಾಡದೆ ರದ್ದು ಮಾಡಿ ತೊಂದರೆ ಕೊಡುವ ಕಾರಣ ತಿಳಿಯದು. ನಾನು ನಿಮ್ಮಿಂದ ಅನೆಕ ಬಾರಿ ತೊಂದರೆ ಅನುಭವಿಸಿ ಇದನ್ನು ಬರೆಯುತ್ತಿದ್ದೇನೆ. ನೀವು ನನ್ನ ಚರ್ಚೆಪುಟದಲ್ಲಿ ಯಾಕೆ ಚರ್ಚಿಸುತ್ತಿಲ್ಲ? "ನೀವು ದೊಡ್ಡ ತಂತ್ರಜ್ಞರೆಂಬ ದೊಡ್ಡಸ್ತಿಕೆಯ ಭಾವನೆಯೇ? ಅಹಂಕಾರವೇ?"
- ದಯವಿಟ್ಟು ತಿಳಿಯಿರಿ ನಾನು ಯಾವುದೇ ಲಾಭಕ್ಕಾಗಿ ಅಥವಾ(ನಿಮ್ಮಂತೆ ಸಂಭಾವನೆ ಪಡೆದು? ಹಾಗಂದುಕೊಂಡಿದ್ದೇನೆ) ಇಲ್ಲಿ ಕೆಲಸ ಮಾಡುತ್ತಿಲ್ಲ. ಕನ್ನಡ ಓದುಗರಿಗೆ ಸಹಾಯವಾಗಲಿ, ವಿಕಿಯಲ್ಲಿ ಕನ್ನಡ ಅಭಿವೃದ್ಧಿಯಾಗಲಿ ಎಂದು ಹೊಸದಾಗಿ ನನ್ನ ಎಂಭತ್ತೆವಸ್ಸಿನಲ್ಲಿ ಕಂ.ಮತ್ತು ಟೈಪಿಂಗ್ ಕಲಿತು ಇಲ್ಲಿ ಜನಪ್ರಿಯ ಕಾವ್ಯಗಳನ್ನು ತುಂಬಿ ಅರ್ಥ ಬರೆಯುತ್ತಿದ್ದೇನೆ. ವಿಕಿಪಿಡಿಯಾದಲ್ಲೂ ಲೇಖನಗಳನ್ನು ಹಾಕಿದ್ದೇನೆ. ನನಗೆ ಈಗ ಎಂಭತ್ತಾರನೆಯ ವರ್ಷ. ನಿಮಗೆಷ್ಟು ವರ್ಷ?
- ಇದನ್ನು ನಾನು ಅನೇಕ ದಿನಗಳಿಂದ ತೊಂದರೆ ಅನುಭವಿಸಿ, ಬಹು ಬಾರಿ ಸಹಿಸಿ, ನಂತರ ಅತ್ಯಂತ ಬೇಸರದಿಂದ ಬರೆಯುತ್ತಿದ್ದೇನೆ. ನೀವು ವಿಕಿಯ ಉತ್ತಮ ತಂತ್ರಜ್ಞರು ಎಂದು ಭಾವಿಸಿದ್ದೇನೆ. ದಯವಿಟ್ಟು ನನ್ನಂತಹ ಹೊಸಬರಿಗೆ ಬಿಡುವಿದ್ದಾಗ ಸಹಾಯಮಾಡಿ ಸಹಕರಿಸಿ, ಮತ್ತು ಪ್ರೋತ್ಸಾಹಿಸಿ ಅಂತರ್ಜಾಲದಲ್ಲಿ ಕನ್ನಡ ಬಾಷೆಯ ಬೆಳವಣಿಗೆಗೆ ಸಹಾಯ ಮಾಡಬೇಕೆಂದು ಮುದುಕನಾದ/ ವಯೋವೃದ್ಧನಾದ ನಾನು ವಿನಯಪೂರ್ವಕ ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ. ದಯವಿಟ್ಟು ನೀವು ರದ್ದು ಮಾಡಿದ ೫೦- ೬೦ ಪುಟಗಳ ಕೊಂಡಿಗಳನ್ನು ನೀವೇ ಪುನಃ ಸ್ಥಾಪಿಸಿ ಉಪಕಾರ ಮಾಡಬೇಕೆಂದು ಕೋರುತ್ತೇನೆ. ಕೆಲವು ಕೆಂಪು ಅಕ್ಷರಗಳಲ್ಲಿದ್ದರೂ ಅವನ್ನು ಕ್ರಮೇಣ ತುಂಬಲಾಗುವುದು. ಈ ಹಿಂದೆ ಹಾಗೆ ಕೆಂಪು ಅಕ್ಷರಗಳಲ್ಲಿದ್ದ ಅನೇಕ ಕೊಂಡಿಗಳನ್ನು ಯಾರು ಅಳಿಸಿರಲಿಲ್ಲ, ಅದರಲ್ಲಿ ಅನೇಕವನ್ನು ನಾನು ತುಂಬಿದ್ದೇನೆ. ದಯಮಾಡಿ ತೊಂದರೆ ಕೊಡದೆ ಹಿಂದೆ ನಾನು ಹಾಕಿದ ಕೊಂಡಿಗಳನ್ನು ಪುನಃಸ್ಥಾಪಿಸಿ ಓದುಗರಿಗೆ ನನಗೆ ಉಪಕಾರ ಮಾಡಬೇಕೆಂದು ಕೋರುತ್ತೇನೆ.Bschandrasgr (ಚರ್ಚೆ) ೧೦:೨೪, ೯ ಆಗಸ್ಟ್ ೨೦೧೯ (UTC) (ಇದನ್ನು ನೀವು ನಿರ್ಲಕ್ಷಿಸಿದರೆ ನಾನು ಇತರೆ ಅರಳಿಕಟ್ಟೆಗೂ, ಸಮುದಾಯ ಪುಟಕ್ಕೂ ಹಾಕಬೇಕಾಗಿವುದು,)
- Everyday Sadists Take Pleasure In Others' Pain.-- A man who enjoys hurting others is a - what - a Sadist.- Are you such a man?-ಚ.
- @Bschandrasgr: - ನನ್ನನು ಕ್ಷಮಿಸಿ, ನಿಮಗೆ ಸಮಸ್ಯೆಕೂಡುವ ಯಾವ ಆಲೋಚನೆಯು ಇಲ್ಲ. ಪುಟದ ಗುಣಮಟ್ಟಕ್ಕಾಗಿ ನಾನು ಕೆಂಪು ಲಿಂಕ್‌ಗಳನ್ನು ತೆಗೆದುಹಾಕಿದ್ದೇನೆ. ನಾನು ನಿಮಗೆ ಹೇಗೆ ಸಹಾಯ ಮಾಡಬಹುದೆಂದು ದಯವಿಟ್ಟು ತಿಳಿಸಿ. --Ananth Subray (ಚರ್ಚೆ) ೧೦:೪೯, ೧೨ ಆಗಸ್ಟ್ ೨೦೧೯ (UTC)
- ಆಗಲಿ - ತೆಗೆದ ಕೆಲವನ್ನು ತುಂಬಿದ್ದೇನೆ , ದಯವಿಟ್ಟು ತೆಗೆದ ಉಳಿದವನ್ನು ತುಂಬಿ ಉಪಕರಿಸಿ.Bschandrasgr (ಚರ್ಚೆ) ೧೧:೦೯, ೧೨ ಆಗಸ್ಟ್ ೨೦೧೯ (UTC)
Indic Wikisource Proofreadthon
[ಸಂಪಾದಿಸಿ]Sorry for writing this message in English - feel free to help us translating it
Hello,
As COVID-19 has forced the Wikimedia communities to stay at home and like many other affiliates, CIS-A2K has decided to suspend all offline activities till 15th September 2020 (or till further notice). I present to you for an online training session for future coming months. The CIS-A2K have conducted a Online Indic Wikisource Proofreadthon to enrich our Indian classic literature in digital format.
WHAT DO YOU NEED
- Booklist: a collection of books to be proofread. Kindly help us to find some classical literature your language. The book should not be available in any third party website with Unicode formatted text. Please collect the books and add our event page book list.
- Participants: Kindly sign your name at Participants section if you wish to participate this event.
- Reviewer: Kindly promote yourself as administrator/reviewer of this proofreadthon and add your proposal here. The administrator/reviewers could participate in this Proofreadthon.
- Some social media coverage: I would request to all Indic Wikisource community member, please spread the news to all social media channel, we always try to convince it your Wikipedia/Wikisource to use their SiteNotice. Of course, you must also use your own Wikisource site notice.
- Some awards: There may be some award/prize given by CIS-A2K.
- A way to count validated and proofread pages:Wikisource Contest Tools
- Time : Proofreadthon will run: from 01 May 2020 00.01 to 10 May 2020 23.59
- Rules and guidelines: The basic rules and guideline have described here
- Scoring: The details scoring method have described here
I really hope many Indic Wikisources will be present this year at-home lockdown.
Thanks for your attention
Jayanta (CIS-A2K) ೧೭:೪೦, ೧೭ ಏಪ್ರಿಲ್ ೨೦೨೦ (UTC)
Wikisource Advisor, CIS-A2K
[Small wiki toolkits – Indic workshop series 2020] Register now! - Reminder
[ಸಂಪಾದಿಸಿ]Note:You have received this message as you an interface-admin on your home Wikimedia project.
Greetings, hope this message finds you all in the best of your health, and you are staying safe amid the ongoing crisis.
Firstly, to give you context, Small wiki toolkits (SWT) is an initiative to support small wiki communities, to learn and share technical and semi-technical skills to support, maintain, and grow. We are happy to inform you that the SWT group has planned a series of four online workshops for Indic Wikimedia community members during June & July 2020. These workshops have been specifically designed and curated for Indic communities, based on a survey conducted early this year. The four workshops planned in this regard are;
- Understanding the technical challenges of Indic language wikis (by Birgit): Brainstorming about technical challenges faced by contributors to Indic language Wikimedia projects.
- Writing user scripts & gadgets (by Jayprakash12345): Basics to intermediate-level training on writing user scripts (Javascript and jQuery fundamentals are prerequisites).
- Using project management & bug reporting tool Phabricator (by Andre): Introduction to Phabricator, a tool used for project management and software bug reporting.
- Writing Wikidata queries (by Mahir256): Introduction to the Wikidata Query Service, from writing simple queries to constructing complex visualizations of structured data.
- You can read more about these workshops at: SWT Indic Workshop Series 2020/Workshops -- exact dates and timings will be informed later to selected participants.
Registration is open until 24 May 2020, and you can register yourself by visiting this page! These workshops will be quite helpful for Indic communities to expand their technical bandwidth, and further iterations will be conducted based on the response to the current series. Looking forward to your participation! If you have any questions, please contact us on the talk page here. MediaWiki message delivery (ಚರ್ಚೆ) ೧೪:೦೬, ೨೨ ಮೇ ೨೦೨೦ (UTC)
Indic Wikisource Proofreadthon Merchandise for admin/Reviewer
[ಸಂಪಾದಿಸಿ]Sorry for writing this message in English - feel free to help us translating it
ಚಿತ್ರ:$1000 Amazon.com Giftcard.png | Congratulations!!! |
Dear Ananth subray, the results of the Indic Wikisource Proofreadthon have been published. Thank for your support as an Admin/reviewer.
The Centre for Internet & Society (CIS-A2K) will need to fill out the required information in this Google form to send the contest prize to your address. We assure that this information will be kept completely confidential. Thank you for your contribution to Wikisource and supporting this contest. Hopefully, Wikisource will continue to enrich your active constructive editing in the future. Thanks for your contribution |
Requests for comments : Indic wikisource community 2021
[ಸಂಪಾದಿಸಿ](Sorry for writing this message in English - feel free to help us translating it)
Dear Wiki-librarian,
Coming two years CIS-A2K will focus on the Indic languages Wikisource project. To design the programs based on the needs of the community and volunteers, we invite your valuable suggestions/opinion and thoughts to Requests for comments. We would like to improve our working continuously taking into consideration the responses/feedback about the events conducted previously. We request you to go through the various sections in the RfC and respond. Your response will help us to decide to plan accordingly your needs.
Please write in detail, and avoid brief comments without explanations.
Jayanta Nath
On behalf
Centre for Internet & Society's Access to Knowledge Programme (CIS-A2K)
How we will see unregistered users
[ಸಂಪಾದಿಸಿ]Hi!
You get this message because you are an admin on a Wikimedia wiki.
When someone edits a Wikimedia wiki without being logged in today, we show their IP address. As you may already know, we will not be able to do this in the future. This is a decision by the Wikimedia Foundation Legal department, because norms and regulations for privacy online have changed.
Instead of the IP we will show a masked identity. You as an admin will still be able to access the IP. There will also be a new user right for those who need to see the full IPs of unregistered users to fight vandalism, harassment and spam without being admins. Patrollers will also see part of the IP even without this user right. We are also working on better tools to help.
If you have not seen it before, you can read more on Meta. If you want to make sure you don’t miss technical changes on the Wikimedia wikis, you can subscribe to the weekly technical newsletter.
We have two suggested ways this identity could work. We would appreciate your feedback on which way you think would work best for you and your wiki, now and in the future. You can let us know on the talk page. You can write in your language. The suggestions were posted in October and we will decide after 17 January.
Thank you. /Johan (WMF)
೧೮:೧೭, ೪ ಜನವರಿ ೨೦೨೨ (UTC)
CIS_A2K
[ಸಂಪಾದಿಸಿ]Are you still employed by CIS-A2K? Your userpage says so.--ಪವನಜ (ಚರ್ಚೆ) ೧೪:೪೭, ೧೦ ಸೆಪ್ಟೆಂಬರ್ ೨೦೨೨ (UTC)
Your advanced permissions on knwikisource
[ಸಂಪಾದಿಸಿ]Hello. A policy regarding the removal of "advanced rights" (administrator, bureaucrat, interface administrator, etc.) was adopted by community consensus in 2013. According to this policy, the stewards are reviewing activity on wikis with no inactivity policy.
You meet the inactivity criteria (no edits and no logged actions for 2 years) on this wiki. Since this wiki, to the best of our knowledge, does not have its own rights review process, the global one applies.
If you want to keep your advanced permissions, you should inform the community of the wiki about the fact that the stewards have sent you this information about your inactivity. A community notice about this process has been also posted on the local Village Pump of this wiki. If the community has a discussion about it and then wants you to keep your rights, please contact the stewards at the m:Stewards' noticeboard, and link to the discussion of the local community, where they express their wish to continue to maintain the rights.
If you wish to resign your rights, please request removal of your rights on Meta.
If there is no response at all after one month, stewards will proceed to remove your administrator and/or bureaucrat rights. In ambiguous cases, stewards will evaluate the responses and will refer a decision back to the local community for their comment and review. If you have any questions, please contact the stewards.
Yours faithfully. Superpes15 (ಚರ್ಚೆ) ೨೩:೪೬, ೭ ಫೆಬ್ರವರಿ ೨೦೨೪ (IST)