ಶೋಧನೆಯ ಫಲಿತಾಂಶಗಳು
ಗೋಚರ
ನೀವು ಇದನ್ನು ಹುಡುಕುತ್ತಿರುವಿರೆ: ನವೀನ
ಈ ವಿಕಿಯಲ್ಲಿ "ನವ್ಯ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
- ನವ್ಯ ಕಲೆ - ಇಪ್ಪತ್ತನೆಯ ಶತಮಾನದಲ್ಲಿ ಬೆಳೆದು ಬರುತ್ತಿರುವ ಒಂದು ಹೊಸ ರೀತಿಯ ಕಲಾಪಂಥ. ಯುಗಧರ್ಮಕ್ಕನುಗುಣವಾಗಿ ನವ್ಯ ಕಲಾವಿದನ ಮನೋಧರ್ಮವೂ ಆತನ ಕೃತಿಗಳ ಜಾಡೂ ಬದಲಾದ್ದನ್ನು ಮುಖ್ಯವಾಗಿ...೮ KB (೩೪೬ ಪದಗಳು) - ೧೪:೪೬, ೨೭ ಫೆಬ್ರವರಿ ೨೦೧೭
- ರಚನಾತ್ಮಕವೂ ವಿಮರ್ಶಾತ್ಮಕವೂ ತಾರ್ಕಿಕವೂ ಆದ ದಾರ್ಶನಿಕ ವಿಷಯನಿರೂಪಣೆಗೆ ಹೊಸ ತಿರುವೊಂದನ್ನಿತ್ತು ನವ್ಯ ಪಂಥದ ಆಚಾರ್ಯ ಕೃತಿಯಾಯಿತು. ಎಂದು ಮಹಾಮಹೋಪಾಧ್ಯಾಯ ಕುಪ್ಪುಸ್ವಾಮಿ ಶಾಸ್ತ್ರಿಗಳ ಅಭಿಪ್ರಾಯ...೪ KB (೧೮೭ ಪದಗಳು) - ೧೨:೩೪, ೧೯ ಆಗಸ್ಟ್ ೨೦೧೬
- ಇಂಗ್ಲೆಂಡಿನಲ್ಲಿ ನವ್ಯ ವಿಮರ್ಶೆಯ ಇಬ್ಬರು ಉದ್ಘಾಟಕರಲ್ಲಿ ಒಬ್ಬನಾದ ಟಿ.ಎಸ್.ಎಲಿಯಟ್ನ (1885-1965; ಮತ್ತೊಬ್ಬನು ಐ.ಐ.ರಿಚಡ್ರ್ಸ್: 1893-1979)ನ ಸ್ನೇಹಿತ ಅವರ ಮೇಲೆ ಪ್ರಭಾವ ಬೀರಿದ. ನವ್ಯ ವಿಮರ್ಶೆ...೨೮ KB (೧,೨೯೦ ಪದಗಳು) - ೧೭:೧೬, ೫ ಏಪ್ರಿಲ್ ೨೦೧೬
- ಇಟಲಿಯ ಕವಿ ಲೊರೊನ್ಜೊವಿನ ತತ್ತ್ವಗಳ ಒಳತೋಟಿಯನ್ನು ಇವರ ಅನೇಕ ಕವನಗಳಲ್ಲಿ ಗುರುತಿಸಬಹುದು. ನವ್ಯ ದೃಷ್ಟಿಯುಳ್ಳ ವರುಣ, ನಾಟ್ಯೋತ್ಸವ ಮೊದಲಾದ ಕವನಗಳನ್ನು ಇವರು ಈ ಶತಮಾನದ ಮೂರನೆಯ ದಶಕದಲ್ಲೇ...೩ KB (೧೨೨ ಪದಗಳು) - ೧೧:೩೬, ೨೧ ಸೆಪ್ಟೆಂಬರ್ ೨೦೧೭
- ಪ್ರಬಂಧಕಾವ್ಯ; ಕೃಷ್ಣಪ್ರಿಯೆ ರಾಧೆಯ ಮನೋಭಾವಗಳ ಮೂಲಕ ಸಮಸ್ತ ಕೃಷ್ಣಚೈತನ್ಯವನ್ನು ಕನ್ನಡಿಸುವ ನವ್ಯ ಕವನಮಾಲೆ, ಕೇವಲ ಒಂದೆರಡು ಪಾತ್ರಗಳ ಮೂಲಕ ಇಲ್ಲಿ ಬಿಂಬಿತವಾಗಿರುವ ಪ್ರಣಯ-ವೈವಿಧ್ಯ ಸುಂದರವಾದದು...೧೨ KB (೫೬೦ ಪದಗಳು) - ೧೩:೩೨, ೭ ಜುಲೈ ೨೦೧೭
- ಬೇನ್ಸ್, ಎಡ್ವರ್ಡ್ 1774-1848. ನ್ಯಾಯಾಂಗ ಹಾಗೂ ಸಂವಿಧಾನ ಸಮನ್ವಯತೆಗಾಗಿ ನವ್ಯ ಸೂತ್ರಗಳನ್ನು ರೂಪಿಸಿದವರಲ್ಲಿ ಮೊದಲಿಗ. ಹುಟ್ಟಿದ್ದು ಇಂಗ್ಲೆಂಡಿನ ಪ್ರಿಸ್ಟನ್ ಹತ್ತಿರ ಇರುವ ವಾರ್ಡನ್...೩ KB (೧೫೧ ಪದಗಳು) - ೧೫:೨೫, ೧೩ ಜೂನ್ ೨೦೧೭
- ಚರಿತ್ರೆಗೆ ಸಂಬಂಧಿಸಿದ ಘಟನೆಗಳನ್ನು ಆಯಾಕಾಲಗಳ ಸಹಜ ಐತಿಹಾಸಿಕ ಹಿನ್ನೆಲೆಯಲ್ಲಿ ಯಥಾರ್ಥ, ಆದರೆ ನವ್ಯ ಶೈಲಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದ ಯೂರೋಪಿನ ಚಿತ್ರಕಾರರಲ್ಲಿ ಈತ ಮೊದಲಿಗ. ಈತನ ಸೋದರರಿಂದ...೪ KB (೧೬೩ ಪದಗಳು) - ೧೫:೨೭, ೨೩ ಡಿಸೆಂಬರ್ ೨೦೧೬
- ಮಿಸ್ ಮಫತ್ ಮುಂತಾದ ಪಾತ್ರ ಪ್ರಯೋಗಗಳಲ್ಲೂ ಖ್ಯಾತಳಾದಳು. ಒಟ್ಟಿನಲ್ಲಿ ಸುಖಾಂತ, ದುಃಖಾಂತ, ನವ್ಯ, ಸಾಂಪ್ರದಾಯಿಕ ಎಂಬ ಭೇದವಿಲ್ಲದೆ ಎಲ್ಲ ಬಗೆಯ ನಾಟಕಗಳಲ್ಲೂ ಸಮರ್ಥವಾಗಿ ಪಾತ್ರ ನಿರ್ವಹಿಸಬಲ್ಲ...೪ KB (೧೮೨ ಪದಗಳು) - ೧೫:೦೮, ೨೫ ಜನವರಿ ೨೦೧೭
- ಸಿದ್ಧಪಡಿಸಿದ. ಆದರೆ ವೂಂಟ್ನ ಸಂಪ್ರದಾಯವನ್ನೇ ಚಾಚೂ ತಪ್ಪದೆ ಅನುಸರಿಸುತ್ತಿದ್ದನಾಗಿ ಅಮೆರಿಕದ ನವ್ಯ ಸಂಶೋಧಕರು ಇವನಿಗೆ ವಿರೋಧಿಗಳಾದರು. ಇವನ ಗ್ರಂಥಗಳಲ್ಲಿ ಮುಖ್ಯವಾದವು ಇವು: ಸೈಕಾಲಜಿ ಆಫ್...೪ KB (೧೭೫ ಪದಗಳು) - ೧೫:೦೦, ೩೧ ಡಿಸೆಂಬರ್ ೨೦೧೬
- ಸಾಹಿತ್ಯ ಸೃಷ್ಟಿಗಾಗಿ ಖಡ್ಗವಾಗಲಿ ಕಾವ್ಯ ಎಂಬ ಘೋಷಣೆಗಳನ್ನು ಮೊಳಗಿಸಿತು. ಎಲ್ಲಿ ರಮ್ಯ-ನವ್ಯ ಪಂಥಗಳು ಸೋತಿವೆಯೋ ಅಲ್ಲಿ ಬಂಡಾಯ ಸಾಹಿತ್ಯ ತನ್ನ ಹೊಣೆಗಾರಿಕೆಯನ್ನು ಗುರುತಿಸಲು ಹೊರಟಿದೆ...೨೪ KB (೧,೦೮೮ ಪದಗಳು) - ೧೩:೪೫, ೬ ಜೂನ್ ೨೦೧೭
- ಕಲೆಯಲ್ಲಿ ಆಕೆಯ ಮನೋಭಾವದ ಬದಲಾವಣೆ ಕಂಡುಬರುತ್ತದೆ. ಆಕೆಯ ಚಿತ್ರಕಲೆಯನ್ನು ಭಾರತದೇಶದ ನವ್ಯ ಪಂಥದವರು ಒಪ್ಪಲಿಲ್ಲ. ಅವರ ಮನೋವೃತ್ತಿಯ ಫಲವಾಗಿ ಚಿತ್ರಕಲೆಯಲ್ಲಿ ಆಕೆಗಿದ್ದ ಆಸಕ್ತಿ ಕ್ಷೀಣಿಸಿತು...೫ KB (೨೨೭ ಪದಗಳು) - ೧೭:೧೪, ೫ ಏಪ್ರಿಲ್ ೨೦೧೬
- ವಡ್ರ್ಸ್(1951)- ಇವು ಈತನ ವಿಮರ್ಶಾಗ್ರಂಥಗಳು. (ವಿ.ಪಿ.) ಎಂಸ್ಸನ್ ಕೇಂಬ್ರಿಜ್ನಲ್ಲಿ ಪ್ರಸಿದ್ಧ ನವ್ಯ ವಿಮರ್ಶಕ ಐ.ವಿ. ರಿಚಡ್ರ್ಸ್ನ ವಿದ್ಯಾರ್ಥಿ, ರಿಚಡ್ರ್ಸ್ ಕಾವ್ಯದಲ್ಲಿ ಭಾಷೆಯ ಪಾತ್ರವನ್ನು...೫ KB (೨೩೨ ಪದಗಳು) - ೧೭:೨೧, ೧೩ ಮೇ ೨೦೧೬
- ಕವಿತೆ, ಮಕ್ಕಳ ಸಾಹಿತ್ಯ ರಚಿಸಿದ್ದಾರೆ. ಇವರು ಕಟ್ಟಾ ಸಂಪ್ರದಾಯವಾದಿಯಾದರೂ ನೃತ್ಯಕ್ಷೇತ್ರದ ನವ್ಯ ಪ್ರಯೋಗಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಸಮಕಾಲೀನ ಸಮಸ್ಯೆ ಹಾಗೂ ವಿಷಯಗಳ ಬಗ್ಗೆ ಇವರು...೬ KB (೨೭೧ ಪದಗಳು) - ೧೨:೦೬, ೨೧ ಸೆಪ್ಟೆಂಬರ್ ೨೦೧೭
- ಸಾಹಿತ್ಯ ಚರಿತ್ರೆಯಲ್ಲಿ ಮುಖ್ಯವಾಗಿ ಎರಡು ಘಟ್ಟಗಳನ್ನು ಕಾಣುತ್ತೇವೆ : ನವೋದಯ ಮತ್ತು ನವ್ಯ. ಇವುಗಳ, ನಡುವೆ ಪ್ರಗತಿಶೀಲ ಎಂಬುದೊಂದುಂಟು. ಆದರೆ ಇದನ್ನು ಸ್ವತಂತ್ರ ಪ್ರಸ್ಥಾನವೆಂದು...೧೫ KB (೬೬೫ ಪದಗಳು) - ೨೨:೧೮, ೩೧ ಅಕ್ಟೋಬರ್ ೨೦೧೭
- ತಿಳಿಯಬೇಕಾಗುತ್ತದೆ. ಶ್ರೇಷ್ಠಕಾವ್ಯ ಯಾವ ಕಾಲಕ್ಕೂ ನವ್ಯವಾಗಿಯೆ ಇರುತ್ತದೆ. ಇದು ನವ್ಯ ಎಂದಕೂಡಲೆ ಎಲ್ಲ ರೀತಿಯಿಂದಲೂ ನವ್ಯ-ನ ಭೂತೋ ನ ಭವಿಷ್ಯತಿ ಎಂದು ಅರ್ಥ ಹಚ್ಚಬೇಕಾಗಿಲ್ಲ ಎಂಬ ಗೋಪಾಲಕೃಷ್ಣ ಅಡಿಗರ...೭೭ KB (೩,೪೨೮ ಪದಗಳು) - ೦೭:೦೭, ೨೨ ಜನವರಿ ೨೦೧೮
- ಮುನ್ನೇತ್ರರಿಗೆ ಸ್ಥಾನವಿದೆ. ಈ ದೃಷ್ಟಿಯಿಂz ಕನ್ನಡದಲ್ಲಿ ಹಾಗೂ ಭಾರತದ ಇತರ ಭಾಷೆಗಳಲ್ಲಿ ನವ್ಯ ಕವಿಗಳು ಹಾಗೂ ಪ್ರUತಿಶೀಲ ಪಂಥಗಳವರು ನಡೆಸುತ್ತಿರುವ ಚಳವಳಿಗಳನ್ನು ಗಮನಿಸಬೇಕಾದುದು ಅಗತ್ಯ...೫ KB (೩೧೮ ಪದಗಳು) - ೧೦:೪೧, ೨೦ ಅಕ್ಟೋಬರ್ ೨೦೧೫
- 1915-2003. ಆಧುನಿಕ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡ ಸಾಹಿತ್ಯದ ನವೋದಯ ಕಾಲದಿಂದ ನವ್ಯ ಕಾವ್ಯ ಸೃಷ್ಟಿಯ ಕಾಲದವರೆಗೂ ತಮ್ಮ ಕಾವ್ಯಸೃಷ್ಟಿಯನ್ನು ನಡೆಸುತ್ತ ಬಂದಿದ್ದಾರೆ. ಈ ಅವಧಿಯಲ್ಲಿ...೧೬ KB (೭೬೨ ಪದಗಳು) - ೧೪:೨೩, ೨೭ ಫೆಬ್ರವರಿ ೨೦೧೭
- ಪ್ರತಿಪಾದನೆಯಲ್ಲಿ ತೊಡಗಿದ್ದ ಈತ ಸಂಸ್ಥಿತಿಗಣಿತೀಯ ಗತಿವಿಜಾÐನ (ಟೊಪೊಲಾಜಿಕಲ್ ಡೈನಮಿಕ್ಸ್) ಎಂಬ ನವ್ಯ ಗಣಿತಶಾಖೆಗೆ ಆಸ್ತಿವಾರ ಹಾಕಿದ. ಈ ಸಂಶೋಧನೆಗಳನ್ನೆಲ್ಲ ಮೂರು ಸಂಪುಟಗಳಲ್ಲಿ ಕ್ರೋಡೀಕರಿಸಿ...೯ KB (೩೭೩ ಪದಗಳು) - ೧೪:೫೦, ೮ ಮೇ ೨೦೧೭
- ಮಂಜರಿಗಳಲ್ಲಿ ಹ್ಯಾರಿಯಟ್ ಮನ್ರೋ ಮತ್ತು ಎ.ಸಿ. ಹೆಂಡರ್ಸನ್ನರ ದಿ ನ್ಯೂ ಪೋಯಟ್ರಿ (1917) ನವ್ಯ ಕವಿತೆಯನ್ನೊಳಗೊಂಡಿರುವುದರಿಂದ ಐತಿಹಾಸಿಕವಾಗಿ ಮುಖ್ಯವಾದದ್ದು. ಆಯ್ಕೆಯ ಉತ್ತಮ ಅಭಿರುಚಿಗೆ ರಾಬರ್ಟ್...೮ KB (೩೭೪ ಪದಗಳು) - ೦೮:೩೩, ೨೨ ಫೆಬ್ರವರಿ ೨೦೨೧
- ತೂಗು ಹಾಕುವಿಕೆ. ಕರಪತ್ರ ಪ್ರಕಟಿಸುವಿಕೆ ಇತ್ಯಾದಿಗಳಲ್ಲದೆ ಅದೀಗ ತಾನೇ ಕಾಲಿಡುತ್ತಿದ್ದ ನವ್ಯ, ಅಮೂರ್ತ ಕೃತಿಗಳ ಬಗ್ಗೆ ಆಸಕ್ತರಿಗೆ ತಿಳಿಯ ಹೇಳುತ್ತಿದ್ದುದೂ ನಿಧಾನವಾಗಿ ಹೊಸದೊಂದು ಶೈಲಿ...೯ KB (೩೯೫ ಪದಗಳು) - ೧೧:೪೭, ೨೬ ಸೆಪ್ಟೆಂಬರ್ ೨೦೧೭