ಜೈಮಿನಿ ಭಾರತ/ಮುವತ್ತೆರಡನೆಯ ಸಂಧಿ
ಮುವತ್ತೆರಡನೆಯ ಸಂಧಿ
[ಸಂಪಾದಿಸಿ]ಪದ್ಯ:-:ಸೂಚನೆ :
[ಸಂಪಾದಿಸಿ]ಸೂಚನೆ: ವರ ಚಂದ್ರಹಾಸನಂ ಪ್ರೀತಿಯಿಂದೊಡಗೊಂಡು | |
|
ಪದ್ಯ:-:೧ :
[ಸಂಪಾದಿಸಿ]ಕೇಳ್ದೆಲಾ ನರನಾಥ ಪಾರ್ಥಂಗೆ ನಾರದಂ | |
|
ಪದ್ಯ:-:೨ :
[ಸಂಪಾದಿಸಿ]ಬರುತಿರ್ದುದರ್ಜುನನ ಸೈನಿಕಂ ಕುಂತಳ ನ | |
|
ಪದ್ಯ:-:೩ :
[ಸಂಪಾದಿಸಿ]ಜೀಯ ಬಿನ್ನಪವನವಧರಿಸಿಳೆಯ ಮೇಲೆ ಕೌಂ | |
|
ಪದ್ಯ:-:೪ :
[ಸಂಪಾದಿಸಿ]ಮಕ್ಕಳಿರ ಕೇಳಿ ತಾನಾಬಾಲ್ಯದಿಂದೆ ಬಿಡ | |
|
ಪದ್ಯ:-:೫ :
[ಸಂಪಾದಿಸಿ]ಧರಣಿಯೊಳ್ ಪ್ರತ್ಯಕ್ಷಧರ್ಮದಾಕೃತಿ ಯುಧಿ | |
|
ಪದ್ಯ:-:೬ :
[ಸಂಪಾದಿಸಿ]ತನ್ನ ಹೇಳಿಕೆಯೊಳಲ್ಲದೆ ಕೃಷ್ಣ ಫಲ್ಗುಣ | |
|
ಪದ್ಯ:-:೭:
[ಸಂಪಾದಿಸಿ]ತುರಗಂಗಳಂ ಬಿಟ್ಟದರ ಕೂಡೆ ಸೇನೆಸಹಿ | |
|
ಪದ್ಯ:-:೮:
[ಸಂಪಾದಿಸಿ]ಸಮತಳಿಸಿ ಫಲುಗುಣನ ಸೇನೆ ಬಹುದಂ ಕಂಡು | |
|
ಪದ್ಯ:-:೯:
[ಸಂಪಾದಿಸಿ]ನೋಡಿದೈ ಪಾರ್ಥ ವೈಷ್ಣವ ಶಿರೋಮಣಿಯನೆನೆ | |
|
ಪದ್ಯ:-:೧೦:
[ಸಂಪಾದಿಸಿ]ಜ್ಞಾನವೃದ್ಧಂ ತಪೋವೃದ್ಧಂ ವಯೋವೃದ್ಧ | |
|
ಪದ್ಯ:-:೧೧:
[ಸಂಪಾದಿಸಿ]ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ | |
|
ಪದ್ಯ:-:೧೨:
[ಸಂಪಾದಿಸಿ]ಕಂಗಳ ನಿರೀಕ್ಷಣದ ಸೌಖ್ಯಮಂ ಸೂಸುವುದ | |
|
ಪದ್ಯ:-:೧೩:
[ಸಂಪಾದಿಸಿ]ಅಸುರಾರಿ ಬಳಿಕರ್ಜುನನ ವದನಮಂ ನೋಡಿ | |
|
ಪದ್ಯ:-:೧೪:
[ಸಂಪಾದಿಸಿ]ಅದರಿಂದೆ ಕಾಳೆಗವೆ ತನಗೆ ಕರ್ತವ್ಯಮೀ | |
|
ಪದ್ಯ:-:೧೫:
[ಸಂಪಾದಿಸಿ]ತನ್ನ ಶರಣರ ಜೀವನವೆ ತನಗೆ ಜೀವನಂ | |
|
ಪದ್ಯ:-:೧೬:
[ಸಂಪಾದಿಸಿ]ಭೂಪಾಲ ಕೇಳ್ ಬಳಿಕ ಫಲುಗುಣಂ ಕೃಷ್ಣನ ನಿ | |
|
ಪದ್ಯ:-:೧೭:
[ಸಂಪಾದಿಸಿ]ಹಲವು ಮಾತುಗಳೇಕೆ ನಮಗೆ ನಿಮಗಾಶ್ರಯಂ | |
|
ಪದ್ಯ:-:೧೮:
[ಸಂಪಾದಿಸಿ]ನರನೊಡನೆ ಸಖ್ಯಮಾದುದು ಬಳಿಕ ಬಂದ ನೃಪ | |
|
ಪದ್ಯ:-:೧೯:
[ಸಂಪಾದಿಸಿ]ಇಂದುಹಾಸಾಶ್ರಯದೊಳಿರ್ದಖಿಲ ಪುರಜನಂ | |
|
ಪದ್ಯ:-:೨೦:
[ಸಂಪಾದಿಸಿ]ಪ್ರೀತಿಯಿಂ ಚಂದ್ರಹಾಸಂ ತನ್ನ ರಾಜ್ಯಮಂ | |
|
ಪದ್ಯ:-:೨೧:
[ಸಂಪಾದಿಸಿ]ಮುಪ್ಪಾದೆನೆಲೆಮಗನೆ ಕೃಷ್ಣದರ್ಶನದಿಂದೆ | |
|
ಪದ್ಯ:-:೨೨:
[ಸಂಪಾದಿಸಿ]ಪುತ್ರಸಂಪದಮಾಯುರಾರೋಗ್ಯಮರಿವು ಶತ | |
|
ಪದ್ಯ:-:೨೩:
[ಸಂಪಾದಿಸಿ]ರಾಯ ಕೇಳಾಶ್ಚರ್ಯಮಂ ಬಳಿಕವಾಜಿಗಳ್ | |
|
ಪದ್ಯ:-:೨೪:
[ಸಂಪಾದಿಸಿ]ಶುಭ್ರವಾಹನ ಮಯೂರಧ್ವಜ ಪ್ರಧ್ಯುಮ್ನ | |
|
ಪದ್ಯ:-:೨೫:
[ಸಂಪಾದಿಸಿ]ಸಾಗರದ ನಡುವೆ ಕುರ್ವಕೆ ವರ ಹಯಂಗಳತಿ | |
|
ಪದ್ಯ:-:೨೬:
[ಸಂಪಾದಿಸಿ]ಸ್ಯಂದನಂಗಳನಿಳಿದು ವಿನಯದಿಮದೆಚ್ಚರಿಸಿ | |
|
ಪದ್ಯ:-:೨೭:
[ಸಂಪಾದಿಸಿ]ಮೊಳಕಾಲ್ಗಳೆಡೆಯೊಳುದ್ಭವಿಸಿರ್ದ ಕಿಂಶುಕಂ | |
|
ಪದ್ಯ:-:೨೮:
[ಸಂಪಾದಿಸಿ]ಮುನಿ ಕಿರೀಟಯ ನುಡಿಗೆ ನಸುನಗುತೆ ದುಃಖ ಭಾ | |
|
ಪದ್ಯ:-:೨೯:
[ಸಂಪಾದಿಸಿ]ಮಡದಿ ಮಗ ಮೊಮ್ಮಂದಿರಂ ಸಾಗಿಸುವೆನೆಂತೊ | |
|
ಪದ್ಯ:-:೩೦:
[ಸಂಪಾದಿಸಿ]ಅಂತಾಗಿ ದಾರಸಂಗ್ರಹ ಪರ್ಣಶಾಲೆಗಳ | |
|
ಪದ್ಯ:-:೩೧:
[ಸಂಪಾದಿಸಿ]ಅತ್ಯಲ್ಪರಾಗಿ ಮಾರ್ಕಂಡೇಯ ರೋಮಶರ್ |
|
|
ಪದ್ಯ:-:೩೨:
[ಸಂಪಾದಿಸಿ]ಬಾರಿಬಾರಿಗೆ ಜಲಪ್ರಳಯಂಗಳಾಗಲ್ಕೆ | |
|
ಪದ್ಯ:-:೩೩:
[ಸಂಪಾದಿಸಿ]ಅಂದು ಸಲಿಲದೊಳಾಳ್ದ ತನಗಾಲದೆಲೆಯಮೇ | |
|
ಪದ್ಯ:-:೩೪:
[ಸಂಪಾದಿಸಿ]ಬಕದಾಲ್ಭ್ಯಮುನಿ ಬಳಿಕ ಕೃಷ್ಣನಂ ನೋಡಿ ಬಾ | |
|
ಪದ್ಯ:-:೩೫:
[ಸಂಪಾದಿಸಿ]ಜನಪ ಕೇಳಿಂತೆಂದು ಹರ್ಷದಿಂ ಬಕದಾಲ್ಭ್ಯ | |
|
ಪದ್ಯ:-:೩೬:
[ಸಂಪಾದಿಸಿ]ಇಪ್ಪತ್ತು ಕಮಲಜರ ಬಾಳ್ಕೆಯಂ ಕಂಡ ನಿಮ | |
|
ಪದ್ಯ:-:೩೬:
[ಸಂಪಾದಿಸಿ]ಸರ್ವವೇದವ ಮೂಲನೀ ಕೃಷ್ಣನಾವಂಗೆ | |
|
ಪದ್ಯ:-:೩೮:
[ಸಂಪಾದಿಸಿ]ಎಲೆವಿಪ್ರ ನೀನಾರದೇತಕೀ ಪರ್ಣಮಂ | |
|
ಪದ್ಯ:-:೩೯:
[ಸಂಪಾದಿಸಿ]ಆನೆಂದುದಂ ಕೇಳ್ದು ಗರ್ವದಿಂದಾ ಪದ್ಮ | |
|
ಪದ್ಯ:-:೪೦:
[ಸಂಪಾದಿಸಿ]ತೀವಿದೌದುಂಬರ ದ್ರುಮದ ಫಲವಂತೆ ರಾ | |
|
ಪದ್ಯ:-:೪೧:
[ಸಂಪಾದಿಸಿ]ಚತುರಾಸ್ಯನಾಂ ಸತ್ಯಲೋಕದಿಂ ಬಂದೆನೀ | |
|
ಪದ್ಯ:-:೪೨:
[ಸಂಪಾದಿಸಿ]ಇನಿತು ಗರ್ವದೊಳಷ್ಟವದನದ ವಿರಿಂಚಿ ನುಡಿ |
|
|
ಪದ್ಯ:-:೪೩:
[ಸಂಪಾದಿಸಿ]ಅಲ್ಲೆ ಷೋಡಶಮುಖದ ಬೊಮ್ಮನಂ ಕಂಡವನ | |
|
ಪದ್ಯ:-:೪೪:
[ಸಂಪಾದಿಸಿ]ಈ ವಿರಿಂಚಿಗಳನೀಕ್ಷಿಸಿ ತನ್ನ ಮಹಿಮೆಯನ | |
|
ಪದ್ಯ:-:೪೬:
[ಸಂಪಾದಿಸಿ]ಏತಕೈತಂದಿರಿಲ್ಲಿಗೆ ರವಿಯ ಮುಂದೆ ಖ | |
|
ಪದ್ಯ:-:೪೬:
[ಸಂಪಾದಿಸಿ]ತೊಳಲಿದೆವು ಪಾರ್ಥ ಕೇಳಿಂತು ನಾವೆಲ್ಲರುಂ | |
|
ಪದ್ಯ:-:೪೭:
[ಸಂಪಾದಿಸಿ]ನಿಮ್ಮ ದೆಸೆಯಿಂದೈಸಲೇತನಗೆ ಸಂತತಂ | |
|
ಪದ್ಯ:-:೪೮:
[ಸಂಪಾದಿಸಿ]ಅದರಿಂದೆ ಕೋವಿದರ್ ಗರ್ವಮಂ ಮಾಡಲಾ | |
|
ಪದ್ಯ:-:೪೯:
[ಸಂಪಾದಿಸಿ]ಶ್ರೀಕಮಲಲೋಚನಂ ಬಕದಾಲ್ಭ್ಯನಂ ಬಳಿಕ | |
|
ಪದ್ಯ:-:೫೦:
[ಸಂಪಾದಿಸಿ]ಪೃಥಿವೀಂದ್ರ ಕೇಳ್ ಸಿಂಧುದೇಶದೊಳೆಸೆವ ಜಯ | |
|
ಪದ್ಯ:-:೫೧:
[ಸಂಪಾದಿಸಿ]ಎಲ್ಲಿ ಬಹನರ್ಜುನನ ರಥದಮೇಲಸುರಹರ | |
|
ಪದ್ಯ:-:೫೨:
[ಸಂಪಾದಿಸಿ]ತಾಯೆ ಪಗೆಗೊಂಡು ನಾನಿನಗಂದು ಮಾಡಿದ | |
|
ಪದ್ಯ:-:೫೩:
[ಸಂಪಾದಿಸಿ]ಪ್ರಾಣಿಗಳ ಹೃದಯದೊಳ್ ದೇವ ನೀನಿರ್ಪುದಂ | |
|
ಪದ್ಯ:-:೫೪:
[ಸಂಪಾದಿಸಿ]೫೩:[ಸಂಪಾದಿಸಿ] |
ದೇವ ತನಗೆ ಒಡಹುಟ್ಟಿದವಳೆಂದು ನರನು ಎನ್ನನು ಆವ ತೆರದಿಂ ಕರೆವನು ಅಧ್ವರಕೆ ಬರಲಪ್ಪುದೇ ವಿಧವೆ, ಹಯ ಹಸ್ತಿಗಳ ನಿತ್ತೊಡೆ ಆಳ್ವರಾರ್ ಪತಿ ಪುತ್ರರಿಲ್ಲ ತನಗೆ==[ದುಶ್ಶಲೆ ಹೇಳಿದಳು, ದೇವ, ತನಗೆ ಒಡಹುಟ್ಟಿದವಳು ಎಂದು ಅರ್ಜುನನು ನನ್ನನು ಯಾವ ರೀತಿಯಲ್ಲಿ ಯಜ್ಞಕ್ಕ ಕರೆಯುವನು? ನಾನು ವಿಧವೆ ಬರಬಹುದೇ?, ಕುದುರೆ ಆನೆಗಳನ್ನು ಕೊಟ್ಟರೆ,ಅವನ್ನು ಕಾಪಾಡವವರು ಯಾರು? ತನಗೆ ಪತಿಯಿಲ್ಲ, ಬೆಳೆದ ಪುತ್ರರಿಲ್ಲ];; ಕಾವುದು ಅತಿಬಾಲನು ಆಗಿಹ ಶಿಶುವನೆಂದು ನಾನಾ ವಿಧದ ಶೋಕದಿ ನಳಲ್ವ ದುಶ್ಯಳೆಯಂ ಕೃಪಾವನಧಿ ಪಿಡಿದೆತ್ತಿ ಸಂತವಿಸಿ ನಗರಮಂ ಪೊಕ್ಕಂ ಕಿರೀಟಿ ಸಹಿತ==[ಕಾಪಾಡಬೇಕು ಅತಿ ಚಿಕ್ಕ ಬಾಲಕನು ಆಗಿರುವ ಶಿಶುವನ್ನು ಎಂದು ನಾನಾ ವಿಧದ ಶೋಕದಿಂದ ಅಳುತ್ತಿರುವ ದುಶ್ಯಳೆಯನ್ನು ಕೃಪಾಸಮುದ್ರನಾದ ಕೃಷ್ಣನು ಹಿಡಿದು ಎತ್ತಿ ಸಂತಯಿಸಿ ಅರ್ಜುನನ ಸಹಿತ ನಗರವನ್ನು ಪೊಕ್ಕನು].
|
ಪದ್ಯ:-:೫೫:
[ಸಂಪಾದಿಸಿ]೫೩:[ಸಂಪಾದಿಸಿ] |
|
ಪದ್ಯ:-:೫೬:
[ಸಂಪಾದಿಸಿ]ಮರುಗಿ ಕಂಬನಿದುಂಬಿ ಮಾಡಿದ ವಿಘಾತಿಯಂ | |
|
ಪದ್ಯ:-:೫೭:
[ಸಂಪಾದಿಸಿ]ಅಲ್ಲಿಯ ಸುವಸ್ತುಸಹಿತಾಕೆಯಂ ಕೂಡಿಕೊಂ | |
|
ಹೋಗಿ
[ಸಂಪಾದಿಸಿ]ನೋಡಿ
[ಸಂಪಾದಿಸಿ]ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.