ಚೆನ್ನಬಸವಣ್ಣ

ವಿಕಿಸೋರ್ಸ್ದಿಂದ
Jump to navigation Jump to search

ಚೆನ್ನಬಸವಣ್ಣ, ೧೨ ಶತಮಾನದ ವಚನಕಾರರು. ಬಸವಣ್ಣನ ಅಕ್ಕ ನಾಗಲಾಂಬಿಕೆ ಮತ್ತು ಶಿವಸ್ವಾಮಿಯ ಪುತ್ರ.೧೧೪೪ರಲ್ಲಿ ಜನನ ಎಂದು ಸಿಂಗಿರಾಜ ಪುರಾಣದಲ್ಲಿ ಉಲ್ಲೇಖವಿದೆ. ೧೧೭೪ ವಚನಗಳನ್ನು ರಚಿಸಿರುವ ಚೆನ್ನಬಸವಣ್ಣ, ಕಲ್ಯಾಣಕ್ರಾಂತಿಯ ನಂತರ, ವಚನಗಳ ಸಂಗ್ರಹವನ್ನು ಹೊತ್ತು ಕಲ್ಯಾಣದಿಂದ ಉಳವಿಗೆ ತೆರಳಿದರು. ಚೆನ್ನಬಸವಣ್ಣನವರ ಶ್ರಮದ ಫಲವಾಗಿ, ವಚನಸಂಗ್ರಹ ಇಂದಿಗೂ ಉಳಿದಿದೆ.
ಷಟ್ ಸ್ಥಲ ಸಂಪ್ರದಾಯ ಕ್ಕೆ ನೆಲೆಯನ್ನು ಕಲ್ಪಿಸಿದ ಪ್ರಮುಖ ವಚನಕಾರರು.ಚೆನ್ನಬಸವಣ್ಣರ ವಚನಗಳು[ಸಂಪಾದಿಸಿ]

 1. ಅಗ್ಘವಣಿ ಸುಯಿದಾನವಾದ ಶರಣಂಗೆ,
 2. ಅರ್ಪಿತ ಆನರ್ಪಿತವೆಂಬ ಉಭಯಕುಳದ
 3. ಅಂಗದ ಮೇಲೊಂದು ಲಿಂಗವು,
 4. ಅರಸುವಂಗೆ ಅರಸುವಂಗೆ ಅರಕೆ
 5. ಅರ್ಪಿತ ಅರ್ಪಿತವೆನುತ್ತಿಹರೆಲ್ಲ ಅರ್ಪಿತವಾವುದೆಂದು
 6. ಅರ್ಪಿತದಲ್ಲಿ ಅವಧಾನವರತು, ಅನರ್ಪಿತದಲ್ಲಿ
 7. ಅಂಧಕನು ಓಡ ಹಿಡಿದು
 8. ಅರಿವರತು ಕುರುಹು ನಷ್ಟವಾದ
 9. ಅಂಗವೆ ಅಮಳೋಕ್ಯ, ಲಿಂಗವೆ
 10. ಅರಿವಿಲ್ಲದ ಕಾರಣ ಭವಕ್ಕೆ
 11. ಅರಮನೆಯ ಕೂಳನಾದಡೆಯು ತಮ್ಮುದರದ
 12. ಅನಾದಿ ಪರಶಿವನಿಂದಾಕಾರವಾದ ಆದಿಬಿಂದು
 13. ಅಯ್ಯಾ, ಸಜ್ಜನ ಸದ್ಭಾವಿಗಳ
 14. ಅಯ್ಯಾ, ಕ್ರಿಯಾವಿಭೂತಿಯ ಧರಿಸಿದ
 15. ಅಂಗಾಲಿಂದ ಮೊಕಾಲ ಪರಿಯಂತರ
 16. ಅವಿನಾಶಂಗೆ ವಿನಾಶವರ್ಪಿತವಾದರೆ ಪ್ರಸಾದಿ.
 17. ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ
 18. ಅಂಗ ಸಂಸಾರವಿರಹದೊಳು ಸವೆದು,
 19. ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ
 20. ಅಯ್ಯಾ, ಗುರುವರನ ಹೊಂದಿ
 21. ಅಂತರಂಗದ ಅರಿವು, ಬಹಿರಂಗದ
 22. ಅನ್ನದಾನಿ, ವಸ್ತ್ರದಾನಿ, ಹಿರಣ್ಯದಾನಿಗಳ
 23. ಅಕಾಯ ಸನ್ನಹಿತವಾಯಿತ್ತಲ್ಲಾ; ಅಕಾಯ
 24. ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ
 25. ಅಯ್ಯಾ, ಘನಗಂಭೀರವಪ್ಪ ಸಮುದ್ರದೊಳಗೊಂದು
 26. ಅಂಗದ ಮೇಲೆ ಲಿಂಗವಿಲ್ಲದನ್ನಕ್ಕರ,
 27. ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು,
 28. ಅಂಗಲಿಂಗಸಂಗವು ಲಿಂಗದಲ್ಲಿ ಆಯತವಯ್ಯಾ.
 29. ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ
 30. ಅನಂತ ವರುಷದವರ ಹಿರಿಯರೆಂಬೆನೆ
 31. ಅಕಾಯನೆಂಬ ಜಂಗಮ ಮತ್ರ್ಯಕ್ಕೆ
 32. ಅಂಗ ಲಿಂಗಕ್ಕೆ ಭಾಜನರೆಂಬರು,
 33. ಅರ್ಥದ ಭಕ್ತಿ ಉತ್ತರಿಸಿ
 34. ಅಂಗಭೋಗವನೆ ಕುಂದಿಸಿ ಪ್ರಸಾದವನು
 35. ಅಳಲದೆ ಸೈರಣೆ, ಬಳಲದೆ
 36. ಅಂಗದ ಮೇಲೆ ಆಚಾರಲಿಂಗಸ್ವಾಯತವಾಯಿತ್ತು;
 37. ಅಂಗಲಿಂಗ ಸಂಬಂಧವನುಳ್ಳ ನಿಜವೀರಶೈವ
 38. ಅಂಗವಿಲ್ಲೆಂಬಲ್ಲಿಯೆ ಅಂಗಶಂಕೆ ಬಿಡದು,
 39. ಅಂಗ ಲಿಂಗವೆಂಬರು, ಲಿಂಗ
 40. ಅಂದೊಮ್ಮೆ ಧರೆಯ ಮೇಲೆ
 41. ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ಮುಟ್ಟಲರಿಯದವರ
 42. ಅಸ್ತಿ ಭಾತಿಯೆಂಬ ಎನ್ನ
 43. ಅಪ್ಪುವನಪ್ಪಿದ ಆಲಿಕಲ್ಲಿನಂತೆ, ವಾಯುವನಪ್ಪಿದ
 44. ಅತಿಮಥನವೆಂಬ ಶೂನ್ಯಸಿಂಹಾಸನವನೇರಿಕೊಂಡು ನಾವೆ
 45. ಅರ್ಪಿತ ಭುಂಜಕನ, ಪ್ರಸಾದ
 46. ಅಂಗದ ಮೇಲಣ ಲಿಂಗವೆಲ್ಲಿಯಾದರೂ
 47. ಅಯ್ಯಾ ನಿಮ್ಮ ನಿಜಾಚರಣೆಯ
 48. ಅಯ್ಯಾ, ಶ್ರೀಗುರು ಕರುಣಿಸಿಕೊಟ್ಟ
 49. ಅಂಗವ ಬಿಟ್ಟು ಹೋಹ
 50. ಅರ್ಥೇಷಣ ಪುತ್ರೇಷಣ ದಾರೇಷಣವೆಂಬ
 51. ಅರಿವು ಮುಂತಾಗಿ ಕೊಂಬುದು
 52. ಅರ್ಥಪ್ರಾಣಾಭಿಮಾನವ ಕೊಟ್ಟು ಕರ್ತೃ-ಭೃತ್ಯನ
 53. ಅಜ್ಞಾನ ವಶೀಕೃತರಾದವರು ಷಡುದರುಶನಂಗಳಲ್ಲಿ
 54. ಅಣುಕುಂಡಲ ನಾಗಬಂಧನವೆಂಬ ಸುಷುಮ್ನನಾಳದಿಂದ
 55. ಅರಿವಾರಡಿಗೊಂಡುದು ಮನ, ಮನದಲ್ಲಿ
 56. ಅನಾಚಾರದ ಕಾಯಕವ ಮಾಡಿ,
 57. ಅವಸರ ಮಾದ ಬಳಿಕ
 58. ಅಭ್ಯಾಸವೆನಗೆ ಭ್ರಾಂತುವಿದ್ದಿತಯ್ಯಾ ಭಕ್ತಿ
 59. ಅಯ್ಯಾ, ಶ್ರೀವಿಭೂತಿಯ ಧರಿಸುವ
 60. ಅರುಹಿನಾಪ್ಯಾಯನಕ್ಕೆ ಅನುಭಾವವೇ ತೃಪ್ತಿ.
 61. ಅಂಗ ಲಿಂಗ ಸಂಬಂಧವನ್ನುಳ್ಳ
 62. ಅಂಗದ ಮೇಲೆ ಲಿಂಗಯುಕ್ತವಾದ
 63. ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ
 64. ಅಂತರಂಗದ ನಿರವಯವದು ಲಿಂಗವೆ
 65. ಅಡಿಪಾದದಿಂದೆ ಮೂರು ವೇಳೆ
 66. ಅರಿವಿನಾಶ್ರಯ ಸಂಗವನರಿತು ನೆರೆ
 67. ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ ಹುಚ್ಚರ
 68. ಅಂಗದಿಂದ ಲಿಂಗ ಹಿಂಗಬಾರದೆಂಬರು:
 69. ಅನ್ಯದೈವವುಳ್ಳ ಭಕ್ತನ ಮನೆಯ
 70. ಅಂಗಕ್ಕೆ ಆಚಾರಳವಟ್ಟಲ್ಲಿ ಆ
 71. ಅಹುದಹುದು, ಅಂಗಕ್ಕೆ ಲಿಂಗವನರಸಬೇಕಲ್ಲದೆ
 72. ಅನ್ಯಲಿಂಗ ಅನ್ಯಲಿಂಗವೆಂದೆಂಬಿರಿ, ಅನ್ಯಲಿಂಗವದಾವುದು
 73. ಅಂಗವನಾಚಾರಕ್ಕರ್ಪಿಸಿ, ಆಚಾರವನಂಗಕ್ಕರ್ಪಿಸಿ ಆಚಾರಲಿಂಗಪ್ರಸಾದಿಯಾದ.
 74. ಅಜಕೋಟಿ ಕಲ್ಪ ವರುಷದವರೆಲ್ಲರು
 75. ಅಂಗದ ಮೇಲಣ ಲಿಂಗ
 76. ಅಯ್ಯಾ ಪಾದಪೂಜೆಯೆಂಬುದು ಅಗಮ್ಯ
 77. ಅನಂತ ಅದ್ಭುತ ತಮಂಧ
 78. ಅರೆಭಕ್ತರಾದವರ ನೆರೆಮನೆಯಲ್ಲಿರಲಾಗದು ಲಿಂಗನಿಷೆ*ಯಿಲ್ಲದವರ
 79. ಅಂಗದ ಮೇಲಿಹ ಲಿಂಗಕ್ಕರ್ಪಿಸಿದಲ್ಲದೆ
 80. ಅಂಗಸ್ಥಲ ಮೂವತ್ತಾರು ಕಲ್ಪನಾಡಿಭೇದಮಂ
 81. ಅಂಗಸಂಬಂಧ ಲಿಂಗವಾದ ಬಳಿಕ
 82. ಅರಿದೆನೆಂಬನ ಅರಿವೆ ನುಂಗಿತ್ತು.
 83. ಅನ್ನದಾನವ ಮಾಡಿದಡೇನಹುದು  ?
 84. ಅಯ್ಯಾ ತನುಶುದ್ಧನಾಗಿ ಇಷ್ಟಲಿಂಗವ
 85. ಅಂಜಿಕೆಯುಳ್ಳನ್ನಕ್ಕ ಪ್ರಾಣಲಿಂಗಸಂಬಂಧಿಯಲ್ಲ, ಸೂತಕವುಳ್ಳನ್ನಕ್ಕ
 86. ಅಂಧಕನ ಕೈಯ ಬಿಟ್ಟಲ್ಲಿ
 87. ಅನಾದಿಕುಳುಸನ್ಮತವಾದ ಏಕಾದಶಪ್ರಸಾದವ ಕುಳವ
 88. ಅಚ್ಚಪ್ರಸಾದಿ ಅಚ್ಚಪ್ರಸಾದಿಯೆಂದು ನಿಚ್ಚಕ್ಕೆ
 89. ಅನುಶ್ರುತವ ಮಾಡೆಹೆನೆಂದು ಉಪ್ಪರಗುಡಿಯನೆತ್ತಿ
 90. ಅಯ್ಯಾ, ಪಿಂಡಬ್ರಹ್ಮಾಂಡದ ಮಧ್ಯದಲ್ಲಿ,
 91. ಅಚೇತನವಪ್ಪ ಶಿಲಾಮಯಲಿಂಗವು, ಸಚೇತನವಪ್ಪ
 92. ಅದ್ವೈತಿಗಳು ಲಿಂಗಾರಾಧನೆ ಹುಸಿಯೆಂದು
 93. ಅಂಗಲೀಯ ಲಿಂಗಲೀಯ, ಅಭಾವಲೀಯ,
 94. ಅಂಗವು ಲಿಂಗದಲ್ಲಿ ಸಂಬಂಧವಾದವರ
 95. ಅರಸಿನ ಭಕ್ತಿ ಅಹಂಕಾರದಿಂದ
 96. ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯ
 97. ಅಂತರಂಗದಲ್ಲಿ ಭಾವಿಸುವನಲ್ಲ, ಬಹಿರಂಗದಲ್ಲಿ
 98. ಅನಿಮಿಷಂಗೆ ಲಿಂಗವ ಕೊಟ್ಟಾತ
 99. ಅಂಗದ ಮೇಲೆ ಲಿಂಗವುಳ್ಳುದೆಲ್ಲಾ
 100. ಅರಿಯಲಿಲ್ಲದ ಅರಿವು, ಮರೆಯಲಿಲ್ಲದ
 101. ಅಂಗದುದಯ ಲಿಂಗಸುಖ, ಲಿಂಗದುದಯ
 102. ಅರಸಿ ನೋಡುವುದು, ನೋಡಿ
 103. ಅಯ್ಯಾ, ಅನಾದಿ ವಸ್ತುವೆ
 104. ಅಯ್ಯಾ, ಸಾಧಕ ಸಿದ್ಧ
 105. ಅಡಿಗಡಿಗೆ ಸ್ಥೂಲಸೂಕ್ಷ್ಮವೆಂಬ ಶಬ್ದಪರಿಭಾವ
 106. ಅಗ್ನಿಯ ಕೂಡಾಡಿ ಕಾಷ*ಂಗಳೆಲ್ಲ
 107. ಅರಸಿನ ಭಕ್ತಿ ಅಹಂಕಾರದಲ್ಲಿ
 108. ಅಂಗಲಿಂಗೈಕ್ಯನ ಲಾಂಛನಧಾರಿಯೆಂಬೆ, ಜೀವಲಿಂಗೈಕ್ಯನ
 109. ಅಂಗದ ಲಿಂಗವ ಲಿಂಗವೆಂದು
 110. ಅಷ್ಟವಿಧಾರ್ಚನೆ ಷೋಡಶೋಪಚಾರ ಅರಸರಿಯದ
 111. ಅರಿವಿಂದಲಾದ ಮರಹಿನ ಶಬ್ದವನರಿಯಲಾಗದು,
 112. ಅಂಗದ ಗುಣದಿಂದ ಲಿಂಗೈಕ್ಯವೆಂಬರು,
 113. ಅಮಳೋಕ್ಯದಲ್ಲಿ ಲಿಂಗವ ಧರಿಸುವರೆ
 114. ಅಗ್ಘವಣಿಯನೆ ತುಂಬಿ, ಪುಷ್ಪವನೆ
 115. ಅಯ್ಯಾ ನಿಮ್ಮ ಭಕ್ತರಲ್ಲಿ
 116. ಅಂದಂದಿಂಗೆ ಬಂದ ಪದಾರ್ಥವನೆಂದೆಂದೂ
 117. ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು ಆದಿಯಿಲ್ಲದಂದು
 118. ಅನ್ನ ವಿಕಾರವಳಿದು ಸತಿಸಂಗವರಿಯ
 119. ಅಂಗದ ಮೇಲೆ ಆಯತವಾದುದೆ
 120. ಅಂಗದ ಪಾದತೀರ್ಥವ ಲಿಂಗದ
 121. ಅಯ್ಯಾ ನಿಮ್ಮ ಶರಣನು
 122. ಅರಿವರತು ಮರುಹು (ಕುರುಹು?)
 123. ಅಜ್ಞಾನವೆಂಬ ಕಾಳಿಕೆವಿಡಿದ ಮನದ
 124. ಅಂಗಲಿಂಗ ನಿಜಸಂಬಂಧವನ್ನುಳ್ಳ ನಿಜವೀರಶೈವ
 125. ಅಯ್ಯಾ, ಸಹಜಲಿಂಗಧಾರಕ ಭಕ್ತ
 126. ಅಸುರರ ಸುರರ ಶಿರೋಮಾಲೆಯ
 127. ಅಯ್ಯಾ, ಷೋಡಶದಳ ಕಮಲದ
 128. ಅಯ್ಯಾ, ಆದಿಸೃಷ್ಟಿಯಿಂದ ಇಂದು
 129. ಅರ್ಪಿತವನರ್ಪಿತವೆಂಬ ಸಂದೇಹವಳಿದುಳಿದ ಪ್ರಸಾದಿಗೆ.
 130. ಅಂಗ ಲಿಂಗವೆಂದರೆ ಪ್ರಳಯಕ್ಕೆ
 131. ಅನ್ಯದೈವವ ಬಿಟ್ಟುದಕ್ಕೆ ಆವುದು
 132. ಅಂಗದಲ್ಲಿ ಲಿಂಗವರತು, ಲಿಂಗದಲ್ಲಿ
 133. ಅಯ್ಯಾ, ಕರ್ಮದಾಗರವ ಹೊಕ್ಕು,
 134. ಅಂಗದಲ್ಲಿ ಆಚಾರಲಿಂಗಸಂಬಂಧಿಯಾಗಿಪ್ಪ. ಮನದಲ್ಲಿ
 135. ಅಯ್ಯಾ, (ಆಯತ) ಲಿಂಗದಲ್ಲಿ
 136. ಅಯ್ಯಾ, ಸಮಸ್ತ ಮಾಯಾಬಲೆಯಲ್ಲಿ,
 137. ಅನಾಹತಮಹೇಶ್ವರನೆಂಬಾತಂಗೆ, ಪ್ರಸಾದಸ್ಥಲದ ಪ್ರಸಾದಾಶ್ರಯದ
 138. ಅಂಗದ ಮೇಲೆ ಲಿಂಗಸಾಹಿತ್ಯವಾದ
 139. ಅಘಟಿತ ಘಟಿತವೆಂಬ ಮಹಾಘನವ
 140. ಅಯ್ಯಾ, ಗುರುಲಿಂಗಜಂಗಮ ಕರುಣಕಟಾಕ್ಷದಿಂದ
 141. ಅಂಗ ಲಿಂಗೈಕ್ಯವೆಂದರೆ ಸಂಸಾರಕ್ಕೊಳಗಾಯಿತ್ತು,
 142. ಅಂತರಂಗದಲ್ಲಿ ಪ್ರಭುದೇವರನೊಳಕೊಂಡ, ಬಹಿರಂಗದಲ್ಲಿ
 143. ಅಂಗದ ಮೇಲೆ ಲಿಂಗಸಾಹಿತ್ಯವಾದ
 144. ಅಂಗದ ಮೇಲೆ ಲಿಂಗಸಾಹಿತ್ಯದ
 145. ಅಯ್ಯಾ ಎನಗೆ ವಿಭೂತಿಯೆ
 146. ಅರ್ಪಿತವೆಂದರೆ ಅನರ್ಪಿತವಾಯಿತ್ತು, ಅನರ್ಪಿತವೆಂದರೆ
 147. ಅವಿಶ್ವಾಸಲೋಕದ ಕರ್ಮಿಗಳಿಗೆ, ಯಮದೂತರೆಂಬ
 148. ಅಮಲರಪ್ಪವರಾರೆಂದಡೆ; ಅನಾದಿಮಲ ಸಂಸಾರವೆಂದರಿದು
 149. ಅರಿವು ನಾಸ್ತಿಯಾದುದೆ ಗುರು,
 150. ಅಲ್ಲಲ್ಲಿ ಮುಟ್ಟಿತ್ತನಲ್ಲಲ್ಲಿಯೆ ಕೊಡಲು
 151. ಅಂಗದಲ್ಲಿ ಗುರುಲಿಪಿಯ ತಿಳಿಯಬೇಕು,
 152. ಅಷ್ಟದಳಕಮಲದ ಮೇಲಣ ನಿಃಶೂನ್ಯದ
 153. ಆಚಾರ ಗುರುಸ್ಥಲ, ಅನುಭಾವ
 154. ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ
 155. ಆಚಾರವೆಂಬುದು ಕೂರಲಗು, ತಪ್ಪಿ
 156. ಆರಂಬವ ಮಾಡಿ ಸಂಸಾರಸ್ಥಿತಿ
 157. ಆದಿಯಲೊಬ್ಬ ಮೂರ್ತಿಯಾದ, ಆ
 158. ಆವಾವ ಪರಿಯಲ್ಲಿ ಆವಾವ
 159. ಆದಿಯಲ್ಲಿ ವೇದ್ಯ ಶಿವಸಂಪತ್ತಿನ
 160. ಆದಿಯಲ್ಲಿ ಪಿಂಡ ಅನಾದಿಯಲ್ಲಿ
 161. ಆನು, ನೀನು, ಅರಿದೆ
 162. ಆಧಾರಾದಿ ಷಡುಚಕ್ರಂಗಳು ಇವಕ್ಕೆ
 163. ಆದಿಲಿಂಗ, ಅನಾದಿ ಶರಣನೆಂಬುದು
 164. ಆದಿ ಅನಾದಿ ಇಲ್ಲದಂದು,
 165. ಆದಿಯಾಧಾರ (ಆದಿಯನಾದಿ?) ಆತ್ಮ
 166. ಆದಿ ಲಿಂಗಂ ಭೋ,
 167. ಆತ್ಮನಲ್ಲಿ ಪ್ರಣವಪಂಚಾಕ್ಷರಿಯ ನಿರವಿಸಿ,
 168. ಆಮಿಷ ತಾಮಸವೆಂಬ ಸಂದೇಹ
 169. ಆಚಾರಲಿಂಗ ಗುರುಲಿಂಗ ಶಿವಲಿಂಗ
 170. ಆಕಳ ಹೊಟ್ಟೆಯಲ್ಲಿ ಹೋರಿ
 171. ಆನು ನೀನೆಂಬ ಮೋಹವೆಲ್ಲಿಯದು,
 172. ಆಲಂಬಿತವೆನ್ನದೆ, ಆಲಂಬದೊಳಡಗದೆ, ಆಲಂಬವ
 173. ಆಚಾರಲಿಂಗಮೋಹಿತನಾದಡೆ ಸಖೀಸಹೋದರಮೋಹವ ಮರೆಯಬೇಕು.
 174. ಆಧಾರಾಧೇಯ ಸೊಮ್ಮು ಸಂಬಂಧವಿಲ್ಲದ
 175. ಆದಿ, ಅನಾದಿ, ಅನಾಗತ,
 176. ಆವಲ್ಲಿ ಸರ್ವಪ್ರಪಂಚು ನಿವೃತ್ತಿಯಾಗಿಹುದು,
 177. ಆದಿಯಲ್ಲಿ ಬಂದುದಲ್ಲ, ನಾದಬಿಂದುವಿನಲ್ಲಿ
 178. ಆನೆಂಬುದಿಲ್ಲ, ನೀನೆಂಬುದಿಲ್ಲ, ಸ್ವಯವೆಂಬುದಿಲ್ಲ,
 179. ಆದಿಶೂನ್ಯಂ ಮಧ್ಯಶೂನ್ಯಂ ಅಂತ್ಯಶೂನ್ಯಂ
 180. ಆನೆಯನೇರಿದಡೇನಯ್ಯಾ, ಮಾನವರಿಗೆ ಕೈಯಾನುವಾತ
 181. ಆಯುತವಿಲ್ಲದ ಅನುಭಾವ, ಸ್ವಾಯತವಿಲ್ಲದ
 182. ಆಕಾರವೇ ಭಕ್ತ ನಿರಾಕಾರವೇ
 183. ಆತ್ಮನು ಅಷ್ಟದಳ ಕಮಲದಳಂಗಳ
 184. ಆಕಾಶದಲ್ಲಾಡುವ ಪಟಕ್ಕಾದಡೆಯೂ ಮೂಲಸೂತ್ರವಿರಬೇಕು.
 185. ಆ ಮಾತನೆ ಮನೆಯ
 186. ಆದಿ ಅನಾದಿ ಆತ್ಮವಿವೇಕ
 187. ಆಚಾರಸಹಿತ ಲಿಂಗಭಕ್ತನಾದರೆ, ದೈವವೆಂಬುದ
 188. ಆದಿ ಅನಾದಿ ಅಧಿದೇವತೆಗಳು
 189. ಆಚಾರವುಳ್ಳಡೆ ಗುರು ಆಚಾರವುಳ್ಳಡೆ
 190. ಆಧಾರ, ಲಿಂಗ, ನಾಭಿ
 191. ಆಪ್ಯ ತ್ರಿವಿಧಾರ್ಪಿತವು ಲಿಂಗಮುಖದಲ್ಲಿ
 192. ಆದಿಯಾಧಾರವಾಗಿಹುದೇ ಘನ, ಆ
 193. ಆದಿಯಿಂದತ್ತತ್ತ ನೀನೆ ಅಯ್ಯಾ,
 194. ಆಚಾರವಡಗಿತ್ತು ಅನಾಚಾರವೆದ್ದಿತ್ತು. ಅಲ್ಲದ
 195. ಆಚಾರಲಿಂಗಭಕ್ತಿ ಗುರುಲಿಂಗಭಕ್ತಿ ಶಿವಲಿಂಗಭಕ್ತಿ,
 196. ಆಚಾರವೆಂಬ ಬಿಲ್ಲಿಗೆ ವಿಚಾರವೆಂಬ
 197. ಆದಿಲಿಂಗ, ಅನಾದಿ ಶರಣ
 198. ಆದಿ ಮಧ್ಯ ಅವಸಾನವಿಲ್ಲದುದ
 199. ಆನೆಯನೇರಿದ ಮಾವತಿಗ ಚಕ್ರೇಶ್ವರನಾಗಬಲ್ಲನೆ
 200. ಆತ್ಮಸ್ಥಿತಿ ಶಿವಯೋಗ ಸಂಬಂಧವ
 201. ಆಚಾರವಿಲ್ಲದೆ ಅನುಗ್ರಹವಿಲ್ಲ, ಅನುಗ್ರಹವಿಲ್ಲದೆ
 202. ಆಚಾರಲಿಂಗ ಗುರುಲಿಂಗ ಶಿವಲಿಂಗ
 203. ಆತ್ಮನ ನಿಜವನರಿದು ಪರಮಾತ್ಮಲಿಂಗ
 204. ಆಚಾರದುಂದುಭಿಯನೇನೆಂದು ಭಾವಿಸುವೆ, ಬೆಳಗಿನೊಳಗೆ
 205. ಆಯತ ಪ್ರಸಾದಿ, ಸ್ವಾಯತ
 206. ಆದಿ ಅನಾದಿಯಿಲ್ಲದಂದು, ಮಹಾಬಯಲು
 207. ಆ ಲಿಂಗವೆ ಅಮಳೋಕ್ಯವಾದ
 208. ಆತ್ಮಸಂಗವಾದ ಬಳಿಕ ಅರಿವ
 209. ಆದಿಯ ಪ್ರಸಾದವ ಕೊಂಬಡೆ
 210. ಆಗುವುದಯ್ಯಾ ನಿರಾಭಾರಿಗಳ ತೀರ್ಥ
 211. ಆರಿಗೆ ಮಾಡಬಹುದಯ್ಯಾ ಸದ್ಭಕ್ತಿಯೆಂಬುದನು
 212. ಆರಾದಡೆಯೂ ನಿಮ್ಮ ನೆನೆವರಯ್ಯಾ,
 213. ಇಷ್ಟಲಿಂಗ ಸಂಬಂಧವಾದ ಬಳಿಕ
 214. ಇಡುವ ಕೊಡುವ ಬಿಡುವ
 215. ಇಷ್ಟಲಿಂಗ ಪೂಜಕರೆಲ್ಲ ದೃಷ್ಟಲಿಂಗವನೆತ್ತ
 216. ಇಲ್ಲದ ಸಂಸಾರ ಕಣ್ಣ
 217. ಇಲ್ಲದ ಮಾಯೆಯನುಂಟುಮಾಡಿಕೊಂಡು ಬಲ್ಲತನಕ್ಕೆ
 218. ಇನಿಗಬ್ಬಿನೊಳಗಿನ ತನಿರಸವನರಿಯದೆ ಸೋಗೆಯ
 219. ಇಲ್ಲೆಂಬುದನಿಲ್ಲೆನಬಲ್ಲಡೆ ಅರ್ಪಿತ. ಉಂಟೆಂಬುದನುಂಟೆನಬಲ್ಲಡೆ
 220. ಇನಿಗಡಲ ಅಣುಗನ ಕೂಡಿದ
 221. ಇನ್ನು ಮುಕ್ತಿಯೆಂದು ಮನದಲ್ಲಿ
 222. ಇಷ್ಟಲಿಂಗಮುಖದಲ್ಲಿ ಶರೀರವರ್ಪಿತ, ಪ್ರಾಣಲಿಂಗಮುಖದಲ್ಲಿ
 223. ಇಷ್ಟಲಿಂಗ ಪ್ರಾಣಲಿಂಗವೆಂದೆಂಬಿರಿ, ಇಷ್ಟಲಿಂಗವಾವುದು
 224. ಈರೇಳುಭುವನವನು ಒಡಲೊ?ಗೆ ಇಂಬಿಟ್ಟುಕೊಂಡು
 225. ಈ ಆರು ಸಹಿತ
 226. ಉಲಿಗರ ಮಾತು, ಊರುಗರ
 227. ಉಭಯ ಕಾಮ, ಉಭಯ
 228. ಉರಿಯ ಸೀರೆಯನುಟ್ಟು, ಕಡೆಸೆರಗ
 229. ಉಂಟೆಂಬ ವಸ್ತು ಇಲ್ಲೆಂಬ
 230. ಉದಯ ಮಧ್ಯಾಹ್ನ ಅಸ್ತಮಾನವೆಂಬ
 231. ಉದಯ ಮಧ್ಯಾಹ್ನ ಅಸ್ತಮಾನ-ತ್ರಿಕಾಲದಲ್ಲಿ
 232. ಉಪದೇಶವ ಮಾಡುವ ಗುರು
 233. ಉಚ್ಚೆಯ ಬಚ್ಚಲ ಶೋಧಿಸುವವರಿಗೆ
 234. ಉಭಯತನುಗುಣವಳಿದಲ್ಲದೆ ಅರಿವಿನಾಚಾರವಳವಡದು. ಅರಿವಿನಾಚಾರ
 235. ಉಚ್ಛಿಷ್ಟದ ಉದಕದೊ?ಗೆ ಚಂದ್ರಮನ
 236. ಉಂಬುದು ಉಡುವುದು ಶಿವಾಚಾರ,
 237. ಉಭಯಲಿಂಗಪ್ರಸಾದವನರಿಯದೆ ಉಭಯ ಅಂತದೊಳಗಾಯಿತಲ್ಲಾ
 238. ಉದಕದೊಳಗಣ ವಿಕಾರ ಪವನನಿಂದಲ್ಲದೆ,
 239. ಉದಾಸೀನವ ಮಾಡದ ಮಾಡಿದ
 240. ಉಭಯದಳವು ನಡೆದು ಬಂದು
 241. ಉಟ್ಟುದನಳಿದು ಬತ್ತಲೆಯಿದ್ದಡೇನು  ?
 242. ಉರಿತಾಗಿದ ಮೃಗ ಒಂದಡಿಯಿಡುವುದೆ
 243. ಉದಕದಂತೆ? ಕರ್ತೃವಿಲ್ಲಾಗಿ ಕರ್ಮವಿಲ್ಲ,
 244. ಉದಯಾಸ್ತಮಾನವೆಂಬ ಕೊಳಗದಲ್ಲಿ. ಆಯುಷ್ಯವೆಂಬ
 245. ಉರಸ್ಥಲದಲ್ಲಿ ಲಿಂಗವ ಧರಿಸಿದ
 246. ಊಧ್ರ್ವಬಿಂದು ನಾದ ಮುಟ್ಟಲಿಕೆ
 247. ಊರ ಮುಂದೆ ಶ್ವಾನನ
 248. ಊಹಿಸಲರಿಯೆ, ಉತ್ತರವನರಿಯೆ, ದೇವನನರಿಯೆ,
 249. ಎಲೆ ನಿರೀಶ್ವರವಾದಿಗಳಿರಾ ನೀವು
 250. ಎಂಟುಲಕ್ಷದ ಮೇಲೆ ಐನೂರು
 251. ಎಲೆ ಗುರುಕಾರುಣ್ಯವಾಯಿತ್ತೆಂಬ ಅಣ್ಣಗಳು
 252. ಎಲೆ ಶಿವನೆ ನಿಮ್ಮಲ್ಲಿ
 253. ಎನ್ನಂತರಂಗವೆ ಬಸವಣ್ಣ. ಬಹಿರಂಗವೆ
 254. ಎನ್ನ ಅರಿವಿನ ಕಣ್ಣ
 255. ಎನ್ನಾಧಾರಚಕ್ರಕ್ಕೆ `ನ' ಕಾರವಾದಾತ
 256. ಎಂಟುದಿಕ್ಕು ನಾಲ್ಕು ಬಾಗಿಲೊಳಗೆ,
 257. ಎಲ್ಲಾ ಗುಣಂಗಳನೊಲ್ಲೆನೆಂದು ಕಳೆದು,
 258. ಎಲ್ಲಿಕ್ಕೆಯ ಎಣ್ಣೆ, ಎಲ್ಲಿಕ್ಕೆಯ
 259. ಎನ್ನ ಸರ್ವಾಂಗವೆಲ್ಲವೂ ಲಿಂಗವಾದ
 260. ಎಲ್ಲರ ದೀಕ್ಷೆಯ ಪರಿಯಂತಲ್ಲ
 261. ಎನಗಿಲ್ಲದ ಘನವನೇರಿಸಿ ನುಡಿದಡೆ
 262. ಎನ್ನ ಕಾಯಕ್ಕೆ ಸೀಮೆಯ
 263. ಎನ್ನ ದೃಷ್ಟಿ ನಿಮ್ಮ
 264. ಎನ್ನ ಕಾಯದೊಳಗೆ ನಿನ್ನ
 265. ಎನ್ನ ಘ್ರಾಣದ ಬಾಗಿಲಲ್ಲಿರ್ದು,
 266. ಎನ್ನ ಸಂಸಾರಸೂತಕವ ತೊಡೆದು,
 267. ಎನ್ನ ಬ್ರಹ್ಮರಂಧ್ರದಲ್ಲಿ ಅಖಂಡಿತನೆಂಬ
 268. ಎನ್ನ ಕರಸ್ಥಲದಲ್ಲಿ ಲಿಂಗವ
 269. ಎನ್ನ ಹೊಗಳಲಿಕ್ಕೆ ನಿಮಗೆ
 270. ಎಂತು ಜೀವಿಸಬಹುದು, ಗುರುಪ್ರಾಣಿಗೆ
 271. ಎನ್ನ ಅನುಭಾವದ ಗಮ್ಯವೆ,
 272. ಎನ್ನ ಸದ್ಗರುಸ್ವಾಮಿ ಎನಗೆ
 273. ಎನಗೆನ್ನ ಗುರುಬಸವಣ್ಣ ತೋರಿದ
 274. ಎನ್ನ ಮನದಲ್ಲಿ ಇದೇ
 275. ಏಕಭಾಜನ ಏಕಭಾಜನವೆಂದೆಂಬರು; ನಾವಿದನರಿಯೆವಯ್ಯಾ.
 276. ಏನೆಂಬೆನೇನೆಂಬೆ ಆಶ್ರಯವಿರಹಿತವ, ಏನೆಂಬೆನೇನೆಂಬೆ
 277. ಏಕೋವರ್ಣ ಷಡುವರ್ಣವೆಂಬೆನೆ ಪ್ರಭುವೆ?
 278. ಐಕ್ಯಪದವ ಹಡೆವಡೆ ನಿಕ್ಷೇಪಧಾರಣಿಯಾಗಿರಬೇಕು.
 279. ಐಕ್ಯಂಗೆ ಆತ್ಮನೆ ಅಂಗ,
 280. ಒಂದೊಂದರ ಸಂಬಂಧ ಮತ್ತೊಂದಕ್ಕಳವಡದು.
 281. ಒಮ್ಮೆ ನೆಲದಲ್ಲಿ ಬಿತ್ತಿದ
 282. ಒಕ್ಕುದ ಮಿಕ್ಕುದ ಕೊಂಬೆನೆಂಬ
 283. ಒಮ್ಮೆಯಲ್ಲದಿಮ್ಮೆಯುಂಟೆ ಪೂಜೆ  ?
 284. ಒಳಗೆ ಪ್ರಾಣಲಿಂಗ, ಹೊರಗೆ
 285. ಒಳಗೊಂದು ಬೆಳಗುವ ಜ್ಯೋತಿಯಂತಪ್ಪ
 286. ಒಕ್ಕುದ ಪ್ರಸಾದವೆಂದಿಕ್ಕುವಾತನನಾಚಾರಿ; ಕೊಂಬುವಾತ
 287. ಒಡಲೆಂಬಾರಣ್ಯದ ಪಡುವಣ ಕಾಳುಗಟ್ಟದ
 288. ಒಂದನೆಯ ಬಾಗಿಲಲ್ಲಿ ನೇಹವಿಪ್ಪುದು,
 289. ಒಡಲಿಲ್ಲದಾತ ಜಂಗಮ, ಪ್ರಾಣವಿಲ್ಲದಾತ
 290. ಒಡಲಗುಣಧರ್ಮವನು ಬಿಡದೆ ನಡೆವನ್ನಕ್ಕ
 291. ಒಂದೊಂದೂ ಇಲ್ಲದಂದು, ನಂದಿವಾಹನರಿಲ್ಲದಂದು,
 292. ಒಲ್ಲೆನೆಂದೆಡೆ ಅದೆ ಭಂಗ,
 293. ಓದನಾದರಿಸಿ, ಗಿಳಿಯ ತಂದು
 294. ಓಲೆಯನಿಕ್ಕಿದ ಬಾಲೆಯ ಓಲೆಗಳೆಯದಿದೆಂತೊ
 295. ಓದಿದ ವೇದದಲ್ಲಿ ಏನಹುದಯ್ಯಾ
 296. ಓದಿದರೇನುಳ ಕೇಳಿದರೆನುಳ ಆಸೆ
 297. ಓಂ ವಿಶ್ವನಿರಾಕಾರ ನಿರವಯನಿರ್ವಿಕಾರ
 298. ಅಂಗದ ಮೇಲೊಂದು ಲಿಂಗವು,
 299. ಅಂಧಕನು ಓಡ ಹಿಡಿದು
 300. ಅಂಗವೆ ಅಮಳೋಕ್ಯ, ಲಿಂಗವೆ
 301. ಅಂಗಾಲಿಂದ ಮೊಕಾಲ ಪರಿಯಂತರ
 302. ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ
 303. ಅಂಗ ಸಂಸಾರವಿರಹದೊಳು ಸವೆದು,
 304. ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ
 305. ಅಂತರಂಗದ ಅರಿವು, ಬಹಿರಂಗದ
 306. ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ
 307. ಅಂಗದ ಮೇಲೆ ಲಿಂಗವಿಲ್ಲದನ್ನಕ್ಕರ,
 308. ಅಂಗಲಿಂಗಸಂಗವು ಲಿಂಗದಲ್ಲಿ ಆಯತವಯ್ಯಾ.
 309. ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ
 310. ಅಂಗ ಲಿಂಗಕ್ಕೆ ಭಾಜನರೆಂಬರು,
 311. ಅಂಗಭೋಗವನೆ ಕುಂದಿಸಿ ಪ್ರಸಾದವನು
 312. ಅಂಗದ ಮೇಲೆ ಆಚಾರಲಿಂಗಸ್ವಾಯತವಾಯಿತ್ತು;
 313. ಅಂಗಲಿಂಗ ಸಂಬಂಧವನುಳ್ಳ ನಿಜವೀರಶೈವ
 314. ಅಂಗವಿಲ್ಲೆಂಬಲ್ಲಿಯೆ ಅಂಗಶಂಕೆ ಬಿಡದು,
 315. ಅಂಗ ಲಿಂಗವೆಂಬರು, ಲಿಂಗ
 316. ಅಂದೊಮ್ಮೆ ಧರೆಯ ಮೇಲೆ
 317. ಅಂಗದ ಮೇಲಣ ಲಿಂಗವೆಲ್ಲಿಯಾದರೂ
 318. ಅಂಗವ ಬಿಟ್ಟು ಹೋಹ
 319. ಅಂಗ ಲಿಂಗ ಸಂಬಂಧವನ್ನುಳ್ಳ
 320. ಅಂಗದ ಮೇಲೆ ಲಿಂಗಯುಕ್ತವಾದ
 321. ಅಂತರಂಗದ ನಿರವಯವದು ಲಿಂಗವೆ
 322. ಅಂಗದಿಂದ ಲಿಂಗ ಹಿಂಗಬಾರದೆಂಬರು:
 323. ಅಂಗಕ್ಕೆ ಆಚಾರಳವಟ್ಟಲ್ಲಿ ಆ
 324. ಅಂಗವನಾಚಾರಕ್ಕರ್ಪಿಸಿ, ಆಚಾರವನಂಗಕ್ಕರ್ಪಿಸಿ ಆಚಾರಲಿಂಗಪ್ರಸಾದಿಯಾದ.
 325. ಅಂಗದ ಮೇಲಣ ಲಿಂಗ
 326. ಅಂಗದ ಮೇಲಿಹ ಲಿಂಗಕ್ಕರ್ಪಿಸಿದಲ್ಲದೆ
 327. ಅಂಗಸ್ಥಲ ಮೂವತ್ತಾರು ಕಲ್ಪನಾಡಿಭೇದಮಂ
 328. ಅಂಗಸಂಬಂಧ ಲಿಂಗವಾದ ಬಳಿಕ
 329. ಅಂಜಿಕೆಯುಳ್ಳನ್ನಕ್ಕ ಪ್ರಾಣಲಿಂಗಸಂಬಂಧಿಯಲ್ಲ, ಸೂತಕವುಳ್ಳನ್ನಕ್ಕ
 330. ಅಂಧಕನ ಕೈಯ ಬಿಟ್ಟಲ್ಲಿ
 331. ಅಂಗಲೀಯ ಲಿಂಗಲೀಯ, ಅಭಾವಲೀಯ,
 332. ಅಂಗವು ಲಿಂಗದಲ್ಲಿ ಸಂಬಂಧವಾದವರ
 333. ಅಂತರಂಗದಲ್ಲಿ ಭಾವಿಸುವನಲ್ಲ, ಬಹಿರಂಗದಲ್ಲಿ
 334. ಅಂಗದ ಮೇಲೆ ಲಿಂಗವುಳ್ಳುದೆಲ್ಲಾ
 335. ಅಂಗದುದಯ ಲಿಂಗಸುಖ, ಲಿಂಗದುದಯ
 336. ಅಂಗಲಿಂಗೈಕ್ಯನ ಲಾಂಛನಧಾರಿಯೆಂಬೆ, ಜೀವಲಿಂಗೈಕ್ಯನ
 337. ಅಂಗದ ಲಿಂಗವ ಲಿಂಗವೆಂದು
 338. ಅಂಗದ ಗುಣದಿಂದ ಲಿಂಗೈಕ್ಯವೆಂಬರು,
 339. ಅಂದಂದಿಂಗೆ ಬಂದ ಪದಾರ್ಥವನೆಂದೆಂದೂ
 340. ಅಂಗದ ಮೇಲೆ ಆಯತವಾದುದೆ
 341. ಅಂಗದ ಪಾದತೀರ್ಥವ ಲಿಂಗದ
 342. ಅಂಗಲಿಂಗ ನಿಜಸಂಬಂಧವನ್ನುಳ್ಳ ನಿಜವೀರಶೈವ
 343. ಅಂಗ ಲಿಂಗವೆಂದರೆ ಪ್ರಳಯಕ್ಕೆ
 344. ಅಂಗದಲ್ಲಿ ಲಿಂಗವರತು, ಲಿಂಗದಲ್ಲಿ
 345. ಅಂಗದಲ್ಲಿ ಆಚಾರಲಿಂಗಸಂಬಂಧಿಯಾಗಿಪ್ಪ. ಮನದಲ್ಲಿ
 346. ಅಂಗದ ಮೇಲೆ ಲಿಂಗಸಾಹಿತ್ಯವಾದ
 347. ಅಂಗ ಲಿಂಗೈಕ್ಯವೆಂದರೆ ಸಂಸಾರಕ್ಕೊಳಗಾಯಿತ್ತು,
 348. ಅಂತರಂಗದಲ್ಲಿ ಪ್ರಭುದೇವರನೊಳಕೊಂಡ, ಬಹಿರಂಗದಲ್ಲಿ
 349. ಅಂಗದ ಮೇಲೆ ಲಿಂಗಸಾಹಿತ್ಯವಾದ
 350. ಅಂಗದ ಮೇಲೆ ಲಿಂಗಸಾಹಿತ್ಯದ
 351. ಅಂಗದಲ್ಲಿ ಗುರುಲಿಪಿಯ ತಿಳಿಯಬೇಕು,
 352. ಕಾವಿ ಕಾಷಾಯಾಂಬರ ಜಡೆಮಾಲೆಯ
 353. ಕುಲ ಚಲ ಮೊದಲಾದ
 354. ಕಳಾಮುಖಿ ಬಿಂದುವನೊಗೆದನು, ಅಣುವಿನಾಧಾರವನೊಗೆದನು,
 355. ಕೃತ್ಯಕ್ಕೆ ಬಾರದ ಲಿಂಗವ
 356. ಕಾಯಕಲ್ಪಿತದಿಂದ ಭೋಗಾದಿ ಭೋಗಂಗಳ
 357. ಕಾಯಪಲ್ಲಟದ ಹೆಸರಲ್ಲಿ ಅನುಮಿಷನಲ್ಲಮನಾಗಿ
 358. ಕೃತಯುಗದೊಳು ಸುವರ್ಣದ ಲಿಂಗವಾದಲ್ಲಿ
 359. ಕೂಟಕಿಕ್ಕಿ ಮಾಡುವರೆಲ್ಲಾ ಕುಂಟಣಗಿತ್ತಿಯ
 360. ಕರುಣಜಲ ವಿನಯಜಲ ಸಮತಾಜಲ
 361. ಕೇಶ ಕಾಷಾಯಾಂಬರ ವೇಷ
 362. ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ
 363. ಕಾಯಕ್ಲೇಶದಿಂದ ತನುಮನ ಬಳಲಿ
 364. ಕಾದನಂತೆ, ಕಣನೇರಲೇಕೊ  ?
 365. ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ
 366. ಕಿರಿದಾದ ಬೀಜದಲ್ಲಿ ಹಿರಿಯ
 367. ಕ್ರೀಯಿಂದಾದುದು ಲಿಂಗವೆಂದೆಂಬರು, ಕ್ರೀಯಿಂದಾದುದು
 368. ಕ್ರಿಯಾದೀಕ್ಷೆಹೀನರಿಗೆ ಮಂತ್ರೋಪದೇಶವ ಹೇಳುವನೊಬ್ಬ
 369. ಕಲ್ಪಿಸಿ ಅರ್ಪಿಸಲಿಲ್ಲ, ಭೋಗಿಸಲಿಲ್ಲ,
 370. ಕೊಂಡಡಗಿದನೊಬ್ಬ, ಕೊಟ್ಟರಸಿದನೊಬ್ಬನು. ಈರೇಳು
 371. ಕಾಯದಲ್ಲಿ ಲಿಂಗೈಕ್ಯವೇ  ?
 372. ಕಾಯವೆಂಬ ಕಣ್ಣಡವಿಲ್ಲ ಪ್ರಾಣವಿಲ್ಲಾಗಿ;
 373. ಕೃತಯುಗದಲ್ಲಿ ಓಂಕಾರಸತ್ಯರೂಪದೇವಾಂಗನೆಂಬ ಭಕ್ತನ
 374. ಕಾಯಪುರವೆಂಬ ಪಟ್ಟಣದೊಳಗೆ; ಮನವೆಂಬ
 375. ಕುಳಿತಲ್ಲಿ ಎರಡು, ನಿಂದಲ್ಲಿ
 376. ಕುಲಹೀನ ಶಿಷ್ಯಂಗೆ ಅನುಗ್ರಹವ
 377. ಕ್ರಿಯೆಯೆ ಜ್ಞಾನ, ಆ
 378. ಕಾಯದೊಳಗೆ ಕಾಯವಾಗಿರ್ದೆಯಲ್ಲಾ ಹಂಸಾ,
 379. ಕಂಗಳಿಗೆ ತೂ..... ಬಾರ
 380. ಕಾಣಬಾರದ ಘನವ ಕರದಲ್ಲಿ
 381. ಕಬ್ಬನಗಿದ ಗಾಣ ಬಲ್ಲುದೆ
 382. ಕಾಯಾರ್ಪಿತವೆಂಬೆನೆ ಅಳಿವಿನೊಳಗಾಯಿತ್ತು, ಜೀವಾರ್ಪಿತವೆಂಬೆನೆ
 383. ಕಾಮಿ ಮಜ್ಜನಕ್ಕೆ ನೀಡಿದರೆ
 384. ಕಾಯದ ಕಳವಳದಲ್ಲಿ ಹುಟ್ಟಿ,
 385. ಕಿಂಕುರ್ವಾಣತೆಯಿಂದ ಬಂದ ಜಂಗಮವೆ
 386. ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ
 387. ಕಾಯ ಮೇಖಳೆಯಾಗಿ, ಪ್ರಾಣ
 388. ಕಾಯ ವಿರೊಧಿ ಸ್ಪರ್ಶನ,
 389. ಕ್ಷೀರಸಾಗರದೊಳಗೆ ಓಲಾಡುತಿರ್ಪ ಸುಖಿ,
 390. ಕ್ರಿಯೆಯಿಲ್ಲದ ಭಕ್ತ ಮನುಜ,
 391. ಕ್ಷತ್ರಿಯ ಮಂತ್ರಿ ಜಗಕ್ಕೆ
 392. ಕರ್ಮಿಗೆ ಹಾವಾಗಿ ತೋರುವ,
 393. ಕಾಯ ಬ್ರಹ್ಮಚಾರಿಯಾದಡೇನಯ್ಯಾ, ಆಸೆ
 394. ಕಾಡಸೊಪ್ಪ ನಾಡಮೇಕೆ ತಿಂದಿರದೆ
 395. ಕಾಯದಲ್ಲಿ ಸಾರಿಪ್ಪ ಕಾಯ
 396. ಕಾಯ ಸಂಮೋಹಿನಿಯನು ಲಾಂಛನಧಾರಿಯೆಂಬೆ,
 397. ಕತ್ತಲಮನೆಯಲ್ಲಿರ್ದ ಮನಜನು, ಜ್ಯೋತಿಯನೆನಿತು
 398. ಕಾಯ ಲಿಂಗವ ಮುಟ್ಟಿದರೆ,
 399. ಕಾಯದಿಂದ ಲಿಂಗೈಕ್ಯವಾದೆವೆಂಬರು, ಜೀವದಿಂದ
 400. ಕಂಡ ಚಿತ್ತ ವಸ್ತುವಿನಲ್ಲಿ
 401. ಕಂಗಳ (ನೋಟ) ಲಿಂಗಕ್ಕೆ
 402. ಕಾಯ ಒಂದು, ಪ್ರಾಣ
 403. ಕೃತಯುಗದಲ್ಲಿ ದೇವಾದಿದೇವರ್ಕಳಿಗೆ ಯುದ್ಧವಾಯಿತ್ತು.
 404. ಕಾಯಪ್ರಸಾದ ಒಂದೆಡೆಯಲ್ಲಿ, ಜೀವಪ್ರಸಾದ
 405. ಕಾಲಿಲ್ಲವೆಂಬರಯ್ಯಾ ಪ್ರಭುದೇವರ, ಸಂಸಾರಸೂತಕವ
 406. ಕಾಯವಳಿದಡೇನು  ? ಕಾಯ
 407. ಕಾವಿ ಕಾಷಾಂಬರವ ತೊಟ್ಟವ
 408. ಕಾಣದೆ ಕೇಳದೆ ಮೂವರು
 409. ಕೃತಯುಗ ಹದಿನೇಳು ಲಕ್ಷದ
 410. ಕಂದದ ಹೂವನೆ ಕೊಯ್ದು,
 411. ಕಿನ್ನರರು ಕಿಂಪುರುಷರು ಸಿದ್ಧ
 412. ಕೆಸರಲ್ಲಿ ತಾವರೆ ಹುಟ್ಟಿ
 413. ಕಲ್ಲದೇವರ ಪೂಜೆಯ ಮಾಡಿ
 414. ಕಂಡಂತೆ ಕಂಡಂತೆ ಆಯಿತ್ತು
 415. ಕಾಯ ವಿಕಾರವಳಿದಲ್ಲದೆ ಮಾಯವಿಕಾರವಳಿಯದು
 416. ಕಾಯದ ಕೊನೆಯ ಮೊನೆಯ
 417. ಕುಲವಳಿದು, ಛಲವಳಿದು, ಮದವಳಿದು,
 418. ಕಾಯ ಪ್ರಸಾದ ಒಂದೆಡೆಯಲ್ಲಿ,
 419. ಕಂಗಳ ನೋಟ ಹೃದಯದ
 420. ಕ್ರಿಯೆ ಜಡವೆಂಬರು, ಜ್ಞಾನ
 421. ಕಾಲ ಕಲ್ಪಿತನಲ್ಲ ಕರ್ಮವಿರಹಿತ
 422. ಕಂಗಳ ತುರೀಯುವ ಕರಸ್ಥಲ
 423. ಕಾಯ-ಕರಣ-ಭಾವಾರ್ಷಿತ ಭೇದದಿಂದ ಪ್ರಸಾದಿಯ
 424. ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ
 425. ಕಂಥೆಯೊಳಗಣ ಕಪಟವ ಹರಿದಲ್ಲದೆ
 426. ಕಾಲವನಾದಿ ಕರ್ಮವನಾದಿ ಜೀವವನಾದಿಯಾದಡೆಯೂ
 427. ಕೃತಯುಗದಲ್ಲಿ ನೀನು ದೇವಾಂಗನೆಂಬ
 428. ಕೃತಯುಗದಲ್ಲಿ ದೇವರು ದೇವಾಸುರನ
 429. ಕ್ರೀಯೆಂಬುದನಾರು ಬಲ್ಲರು  ?
 430. ಕಂಗಳ ನೋಟ ಕರಸ್ಥಳದ
 431. ಕರ್ತೃತ್ವವಿಲ್ಲಾಗಿ ಕರ್ಮವಿಲ್ಲ, ಕರ್ಮವಿಲ್ಲಾಗಿ
 432. ಕುಲವಿಲ್ಲದ ಅಕುಲನು, ಶರೀರವಿಲ್ಲದ
 433. ಕಂಗಳ ನೋಟ ಮನದ
 434. ಕಾಣಬಹುದೆ ನಿರಾಕಾರ? ಕಾಣಬಹುದೆ
 435. ಕರಸ್ಥಲದಲ್ಲಿ ಲಿಂಗವ ಧರಿಸಿ
 436. ಕಾಯವರ್ಜಿತರ ಕಂಡೆನಯ್ಯಾ, ಜೀವವರ್ಜಿತರ
 437. ಕ್ಷುತ್ತು ಪಿಪಾಸೆ ಶೋಕ
 438. ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡು,
 439. ಕಾಮಿಸಿ ಕಲ್ಪಿಸಲಿಲ್ಲ, ಕಲ್ಪಿಸಿ
 440. ಕಾಯವೆಂಬ ಭೂಮಿಯ ಮೇಲೆ
 441. ಕೊಟ್ಟುದೊಂದು ಸೂತಕಮುಟ್ಟಿದುದೊಂದು ಸೂತಕ,
 442. ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು.
 443. ಖಂಡಿತವೆನ್ನದೆ, ಸಹಜವೆನ್ನದೆ, ನಿಜವೆನ್ನದೆ
 444. ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ
 445. ಗುರುವಿನಲ್ಲಿ ಗುಣವನರಸುವರೆ  ?
 446. ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ
 447. ಗುರುವಿಲ್ಲದ ಲಿಂಗ, ಲಿಂಗವಿಲ್ಲದ
 448. ಗುರುಜಂಗಮದ ಪಾದತೀರ್ಥವೆ ಪವಿತ್ರವೆಂದು
 449. ಗುರುಕಾರುಣ್ಯವಂ ಪಡೆದು ಅಂಗದ
 450. ಗುರು ತನ್ನ ವಿನೋದಕ್ಕೆ
 451. ಗುರುಶಿಷ್ಯಸಂಬಂಧವನೇನೆಂದುಪಮಿಸುವೆ  ? ಜ್ಯೋತಿಯಲೊದಗಿದ
 452. ಗುರುವೆಂಬ ಗೂಳಿ ಮುಟ್ಟಲು,
 453. ಗುರುವಿನ ಗುರುವಿನ ಕೈಯ
 454. ಗಂಡಭೇರುಂಡನೆಂಬ ಪಕ್ಷಿಗೆ ತಲೆ
 455. ಗುರುಹಸ್ತದಲ್ಲಿ ಉತ್ಪತ್ಯವಾಗಿ, ಜಂಗಮಾನುಭವ
 456. ಗುರುಲಿಂಗಮೋಹಿತನಾದಡೆ ಮಾತಾಪಿತರ ಮೋಹವ
 457. ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ;
 458. ಗುರುಪ್ರಸಾದವೆಂಬಿರಿ, ಲಿಂಗಪ್ರಸಾದವೆಂಬಿರಿ, ಅಚ್ಚಪ್ರಸಾದವೆಂಬಿರಿ,
 459. ಗುರುಲಿಂಗ, ಶಿವಲಿಂಗ, ಜಂಗಮಲಿಂಗ,
 460. ಗುರು ಮುಟ್ಟಿ ಲಿಂಗವಾಯಿತ್ತೈಸೆ,
 461. ಗುರುವಿಂಗೆ ಗುರುವಾಗಿ ಗುರುಪ್ರಸಾದವ
 462. ಗುರುದ್ರೋಹಿಯಾದವನ ಮುಖವ ನೋಡಲಾಗದು,
 463. ಗುರು ಗುರುವೆಂದೇನೊ, ಪರಕ್ಕೆ
 464. ಗುರುಲಿಂಗದಲ್ಲಿ ಪೂಜೆಯ ಮಾಡಿ,
 465. ಗುರುವೆ ಹೆಂಡತಿಯಾಗಿ, ಹೆಂಡತಿಯೆ
 466. ಗುರುವ ಭವಿಯೆಂಬೆ, ಲಿಂಗವ
 467. ಗುರುಲಿಂಗಜಂಗಮದ ಏಕಾರ್ಥವನೇನೆಂದುಪಮಿಸಬಹುದು  ?
 468. ಗುರುಶಿಷ್ಯರಲ್ಲಿ ಭೇದವಿಲ್ಲದ ಕಾರಣ
 469. ಗುರುವಾದರು ಕೇಳಲೆಬೇಕು ಲಿಂಗವಾದರು
 470. ಗುರುವಿಲ್ಲದೆ, ಲಿಂಗ ನಿನಗೆಲ್ಲಿಯದಯ್ಯಾ
 471. ಗುರುಹಸ್ತದೊಳು ಪುನರ್ಜಾತನಾದ ಭಕ್ತನಲ್ಲಿ
 472. ಗ್ರಾಮದ ಪಥಗತಿಯನರಿಯರು, ಗ್ರಾಮಕ್ಕೆ
 473. ಗುರು-ಲಿಂಗ-ಜಂಗಮವೆಂಬ ಭೇದವನೆ ಕಳೆದು,
 474. ಗ್ರಾಮಮಧ್ಯದ ಧವಳಾರದೊ?ಗೊಂದು ಸತ್ತ
 475. ಗುರುವ ಬಿಟ್ಟವಂಗೆ ಲಿಂಗವಿಲ್ಲ,
 476. ಗುರುವಾದಡೂ ತನ್ನ ಶಿಷ್ಯನ
 477. ಗುರು ಮುಟ್ಟಿ ಗುರುವಾಯಿತ್ತು,
 478. ಗುರುವನುಳಿದು ಲಿಂಗವುಂಟೆ  ?
 479. ಗುರುವಿನ ಭಾವದಂತೆ ಶಿಷ್ಯನಿರಬಲ್ಲಡೆ
 480. ಗುರುವಪ್ಪುದರಿದು, ಶಿಷ್ಯನಪ್ಪುದರಿದು, ಗುರುಶಿಷ್ಯಸಂಬಂಧವಾರಿಗೆಯೂ
 481. ಗುರು ಕರುಣಿಸೆ ಬಿಟ್ಟಿತ್ತು
 482. ಗುರುಜಂಗಮದ ಪಾದತೀರ್ಥವು ಲಿಂಗಾಭಿಷೇಕಕ್ಕೆ
 483. ಗುರುಸ್ಥಲ ಘನವೆಂಬೆನೆ  ?
 484. ಗುರುವಿನಿಂದಾಯಿತ್ತೆನ್ನ ಗುರುಸಂಬಂಧ; ಲಿಂಗದಿಂದಾಯಿತ್ತೆನ್ನ
 485. ಗುರುವೆ ಬೋನ, ಶಿಷ್ಯನೆ
 486. ಗುರು ಲಿಂಗ ಜಂಗಮ
 487. ಗಂಧ-ದುರ್ಗಂಧ, ರಸ-ನೀರಸ, ರೂಪು-ಕುರೂಪು
 488. ಗುರುಲಿಂಗದಲ್ಲಿ ಆಗಾಗಿ ಆಚಾರಲಿಂಗಪ್ರಸಾದಿಯಾದ.
 489. ಗುರುಪದವ ಮಹತ್ತುಪದವೆಂದು ನುಡಿದು,
 490. ಗುರುಸತ್ತಡೆ ಸಮಾಧಿಯ ಹೊಗಲೊಲ್ಲರಯ್ಯಾ;
 491. ಗುದ ಲಿಂಗ ನಾಭಿಮಂಡಲದಿಂದ
 492. ಗುರುಸ್ಥಲ ನಾಸ್ತಿಯಾದಲ್ಲದೆ ಶಿಷ್ಯನಲ್ಲ;
 493. ಗುರುವಾದರೆ ಲಿಂಗವನೆತ್ತ ಬಲ್ಲ
 494. ಗುರುವಿಲ್ಲದ ಕೂಟ ಲಿಂಗವಿಲ್ಲದ
 495. ಗುರುಲಿಂಗವು ಬಂದು ಶಿಷ್ಯನ
 496. ಗೆದ್ದಲು ಮನೆಯ ಮಾಡಿದರೆ
 497. ಗುರುವೆ ಸದಾಶಿವ, ಗುರುವೆ
 498. ಗುರುವಿಂದಾಯಿತ್ತೆಂಬೆನೆ  ? ಗುರುವಿಂದಾಗದು.
 499. ಗುರು ಲಿಂಗ ಜಂಗಮವೇಕವಾದುದೆ
 500. ಗುರು ಪಾದವ ತನ್ನ
 501. ಗುರುವಿನಲ್ಲಿ ಗುಣಸಂಪಾದನೆಯ ಮಾಡುವನ್ನಕ್ಕ
 502. ಗೋಚರ ಅಗೋಚರ ಸಾಕಾರ
 503. ಗುರುಕಾರುಣ್ಯವಿಡಿದು ಅಂಗದ ಮೇಲೆ
 504. ಗುರುಕಾರುಣ್ಯವ ಪಡೆದೆವೆಂಬರು; ಒಬ್ಬನಾಗಾದೆಹೆನೆಂಬ,
 505. ಗುರುಕಾರುಣ್ಯವಂ ಪಡೆದು ಅಂಗದ
 506. ಗುರು ನಷ್ಟವಾದಡೆ ಜಂಗಮವೇ
 507. ಗಮನಿ ಲಿಂಗಜಂಗಮ, ನಿರ್ಗಮನಿ
 508. ಗುರು ಉಂಟೆಂಬವಂಗೆ ಗುರುವಿಲ್ಲ,
 509. ಗುರುವುಳ್ಳಾತ ಶಿಷ್ಯನಲ್ಲ, ಪ್ರಸಾದವುಳ್ಳಾತ
 510. ಗುಬ್ಬಿ ಹೆರರ ಮನೆಯ
 511. ಗುರು ಮುಟ್ಟದ ಮುನ್ನ
 512. ಗುರುವಾದುದು ತಪ್ಪು, ಲಿಂಗವಾದುದು
 513. ಗುರುಜಂಗಮ ಪಾದೋದಕ ಪ್ರಸಾದವ
 514. ಘಟಾಕಾಶ ಮಠಾವಕಾಶ ದಿಗಾಕಾಶ
 515. ಘಟನಾಘಟನಸಮರ್ಥನಪ್ಪ ಶ್ರಿಗುರುವಿನ ಪ್ರಸಾದದಿಂದಲ್ಲದೆ,
 516. ಘಟದೊಳಗಿದ್ದ ಪದಾರ್ಥವು, ಆ
 517. ಘಟಸಂಸ್ಕಾರದಲ್ಲಿ ಪಟಲ ಹರಿವುದೆ,
 518. ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ,
 519. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ
 520. ಚಿದ್ಘನ ಚಿತ್ಪ್ರಕಾಶ ಚಿದಾನಂದ
 521. ಚಾಂಡಾಲಭಾಂಡದಲ್ಲಿ ಭಾಗೀರಥಿಯುದಕವ ತುಂಬಿದಡೇನೊ
 522. ಜಾತಿವಿಡಿದು ಜಂಗಮವ ಮಾಡಬೇಕೆಂಬ
 523. ಜಲನಿಧಿ ತಟಾಕದಲ್ಲಿ ಕನ್ನವನಿಕ್ಕಿ
 524. ಜಂಗಮಪಾದವು ಪರಮಪವಿತ್ರವಾಗಿರ್ಪುದಯ್ಯಾ, ಜಂಗಮಪಾದವು
 525. ಜಂಗಮ ಘನವೆಂಬೆನೆ  ?
 526. ಜಂಗಮಲಿಂಗಮೋಹಿತನಾದಡೆ ತನ್ನ ಕುಲಗೋತ್ರಮೋಹವ
 527. ಜಗಭರಿತನೆನ್ನ ದೇವ, ಜಗವ
 528. ಜ್ಞಾನಾಮೃತಜಲನಿಧಿಯ ಮೇಲೆ, ಸಂಸಾರವೆಂಬ
 529. ಜಂಗಮಪ್ರಸಾದವ ಲಿಂಗಕ್ಕೆ ಸಲಿಸಬಾರದೆಂಬ
 530. ಜಂಗಮಮುಖದಲು ಲಿಂಗ ಸರ್ವಾಂಗವಾಯಿತ್ತಾಗಿ
 531. ಜಂಬೂದ್ವೀಪ ನವಖಂಡ ಸುಕ್ಷೇತ್ರವೆಂಬ
 532. ಜೈನನ ಮನದ ಕೊನೆಯ
 533. ಜ್ಞಾನ ಉಪಾಸ್ಥೆಪಶುಜ್ಞಾನವ ಬಲ್ಲ
 534. ಜಾಗ್ರಪ್ರಸಾದಿಗಳ ಪ್ರಸಾದಿಗಳೆಂದೆನ್ನೆ, ಮುಂದೆ
 535. ಜಂಗಮಭಕ್ತನು, ಚಿನ್ನದಂತೆ ಕಬ್ಬಿನಂತೆ
 536. ಜಂಗಮ ಪ್ರಸಾದದಿಂದ ಲಿಂಗಕ್ಕೆ
 537. ಜಂಗಮವೆ ಪ್ರಾಣವೆಂದರಿದ ಭಕ್ತಂಗೆ,
 538. ಜ್ಞಾನ, ಸುಜ್ಞಾನ, ಕೈವಲ್ಯಜ್ಞಾನ:
 539. ಜಂಗಮವೆಂದು ಪಾದಪ್ರಕ್ಷಾಲನವ ಮಾಡಿ
 540. ಜಿತಪ್ರಸಾದ ಸಮಾಕ್ಷವಾದುದ ಅಶುದ್ಧಿತರೆತ್ತ
 541. ಜಂಗಮವೆ ಪರವೆಂದರಿದಡೇನು, ಆ
 542. ಜ್ಞಾನಪಾದೋದಕದಲ್ಲಿ ಮೂರು ಸಂಬಂಧವಾಗುವವು,
 543. ಜಗದ ಕರ್ತನ ಕೈಯಲ್ಲಿ
 544. ಜೀವನ ಪಾಪವ ಜೀವನದಲ್ಲಿಯೇ
 545. ಜ್ಞಾನ ತನ್ನೊಳಗೆ, ಅಜ್ಞಾನ
 546. ಜಲಮಧ್ಯ ತನುವಳಯದ ಪ್ರಾಣಬದ್ಧನೆ?
 547. ಜಾತಕರ್ಮ ಶುಭಕರ್ಮ ಪ್ರೇತಕರ್ಮವ
 548. ಜಂಗಮ ನಾನೆಂಬ ಅಗ್ಗಳೆಯಿನ್ನೆಂತೊ
 549. ಜಂಗಮವೆ ಲಿಂಗ, ಲಿಂಗವೆ
 550. ಜಂಗಮಭಕ್ತನು ಗಂಡನು?್ಳ ಸಜ್ಜನಸತಿಯಂತಿರಬೇಕು.
 551. ಜಂಗಮದ ಪಾದತೀರ್ಥ ಪ್ರಸಾದವ
 552. ಜಂಗಮ ಜಂಗಮವೆಂದರೆ ಬಾಯಿಲೆಕ್ಕವೆ
 553. ಜಲನಿಧಿಶಿಖರದ ನಡುವೊಂದು ದ್ರವ್ಯದ
 554. ಜಂಗಮವ ಜರಿದು, ಲಿಂಗವ
 555. ತನುವ ಕೊಟ್ಟು ತನು
 556. ತನ್ನ ಪುತ್ರಂಗೆ ತಾನೆ
 557. ತೆರಹಿಲ್ಲದ ಮಹಾಘನ ಪರಿಪೂರ್ಣ
 558. ತನು ಮುಟ್ಟಿದ ಪದಾರ್ಥ
 559. ತನ್ನ ಲಿಂಗವ ಶಿಷ್ಯಂಗೆ
 560. ತಾವು ಗುರುವೆಂದು ಮುಂದಣವರಿಗನುಗ್ರಹವ
 561. ತೆರಹಿಲ್ಲದ ಘನವು ಮನದೊಳಗೆ
 562. ತನುವಿರಹಿತ ಪ್ರಾಣವಿಲ್ಲ, ಗುರುವಿರಹಿತ
 563. ತಿಳಿದುಪ್ಪ ಗಟ್ಟಿದುಪ್ಪಕ್ಕೆ ಭೇದವುಂಟೆ?
 564. ತಾಪತ್ರಯವಿಲ್ಲದವ, ವ್ಯಾಪ್ತಿಯನರಿದವ, ಇರುಳು
 565. ತನ್ನ ಹೊದ್ದದಂತೆ ಮಾಡಿದ,
 566. ತನುವಿನೊಳಗಿದ್ದು ತನುವ ಗೆದ್ದಳು,
 567. ತನುವಿನ ಸೂತಕ, ಮನದ
 568. ತನುಮುಟ್ಟಿ ಮನ ಮುಟ್ಟದೆ
 569. ತನು, ಮನ, ಧನಕ್ಕೆ
 570. ತನ್ನನಿಕ್ಕಿ ನಿಧಾನವ ಸಾಧಿಸಲರಿಯದ
 571. ತನ್ನ ತಾನರಿದ ಶಿವಯೋಗಿಯ
 572. ತೆರಹಿಲ್ಲದ ಘನವು ಭಿನ್ನವಾಯಿತ್ತೆಂದು
 573. ತನ್ನ ಲಿಂಗಕ್ಕೆ ಮಾಡಿದ
 574. ತಮ್ಮ ನಿಧಾನವ ಸಾಧಿಸುವ
 575. ತ್ರಿವಿಧವಿರಹಿತಲಿಂಗ, ಆಗಮವಿರಹಿತ ಪ್ರಸಾದಿ,
 576. ತ್ರಿವಿಧನಿರ್ವಚಂಕನೆ ಭಕ್ತ, ತ್ರಿವಿಧವಿರಾಗಿಯೆ
 577. ತನು ಕಾಮಿಯಾಗದೆ ಮನ
 578. ತಂಗುಳು ಬುತ್ತಿಯ ಕಟ್ಟಿ
 579. ತನುವಿಡಿದು ನಡೆವ ತ್ರಿವಿಧ
 580. ತಾನೆನ್ನದೆ ಇದಿರೆನ್ನದೆ ಏನೂ
 581. ತನ್ನ ಲಿಂಗಕ್ಕೆ ಬಾರದ
 582. ತುದಿ ಮೊದಲಿಲ್ಲದ ಘನವ
 583. ತಾನು ಭವಿತನಕ್ಕೆ ಹೇಸಿ
 584. ತನು ನಿಮ್ಮನಪ್ಪಿ ಮಹಾತನುವಾದ
 585. ತಾನು ಜಂಗಮವಾದರೆ ತನ್ನ
 586. ತನು ಮನ ಬಳಲದೆ
 587. ತನುಸ್ವಾಯತವಾದವರಂಗ ಸ್ಥಾವರದಂತಿಪ್ಪುದು, ಮನಸ್ವಾಯತವಾದವರಂಗ
 588. ತನ್ನ ಪ್ರೀತಿಯ ಪುತ್ರ
 589. ತನುವೇ ಭಾಂಡವಾಗಿ, ಮನವೇ
 590. ತನಗೆ ತಾನೆ ಹುಟ್ಟಿದನಾಗಿ,
 591. ತಾನೆ ಜಗ, ಜಗವೆಲ್ಲ
 592. ತನು ಗುರುವಿನಲ್ಲಿ ಸವೆದು,
 593. ತನ್ನ ಸಮಯಾಚಾರಕ್ಕೆ ಸಲ್ಲದವರಿಗೆ
 594. ತನುವ್ಯಸನ ಮನವ್ಯಸನ ಧನವ್ಯಸನ
 595. ತನ್ನ ಲಿಂಗದಲ್ಲಿ ಪದಾರ್ಥದ
 596. ತನುಸ್ವಾಯತವಾಗಿ ತನುವಿನ ಹಂಗಿನ
 597. ತ್ರಿವಿಧಕ್ಕೆ ರತಿಯಾಗಿ, ತ್ರಿವಿಧದ
 598. ತನು ಶುದ್ಧವಾಯಿತ್ತು ಗುರುವಿನಿಂದೆ.
 599. ತೆಂಗಿನೊಳಗಣ ತಿರುಳು ಸೇವಿಸಬರ್ಪುದಲ್ಲದೆ
 600. ತನ್ನ ಲಿಂಗಕ್ಕೆ ಬೋನವ
 601. ತನತನಗೆ ಕುಳ್ಳಿರ್ದು ಮನಸಿಗೆ
 602. ತನುಧನಾದಿಗಳ ಮೋಹ ಮಾಣದೆ,
 603. ತನ್ನ ಸತ್ಕಾಯದಿಂದೊದಗಿದ ವಿಶುದ್ಧಪದಾರ್ಥವ
 604. ತನ್ನ ಲಿಂಗಕ್ಕೆ ಕೊಡಬಾರzgಠ್ಞವಿನಲ್ಲಿ
 605. ತನು ಬಯಲು ನಿರವಯದೊಳಡಗಿತ್ತು;
 606. ತ್ರಿವಿಧ ಲಿಂಗದಲ್ಲಿ ಸಮ............
 607. ತನು ಮನ ಧನ
 608. ತನು ಸೋಂಕಿ ತನು
 609. ತನು ಭಕ್ತ, ಮನ
 610. ದೇವ ದೇವ ಮಹಾಪ್ರಸಾದ.
 611. ದೀವಿಗೆಯೊಳಗಣ ಜ್ಯೋತಿಯ ದಿವಿಜರೆತ್ತಬಲ್ಲರು
 612. ದಾಸಿಯ ಸಂಗ, ಭಂಗಿಯ
 613. ದೂರದಲ್ಲಿ ಅರ್ಪಿತವೆಂಬ ದುರಾಚಾರಿಯ
 614. ದೇಹೇಂದ್ರಿಯ ಮನಃಪ್ರಾಣ ಅಹಮಾದಿ
 615. ದಾಸಿಯ ಸಂಗವ ಮಾಡಿದಡೆ
 616. ದಾಯೆಂದಡೆ ನಡೆದು ಹೋಯೆಂದಡೆ
 617. ದಾನವ ಮಾಡುವ ಕ್ರೂರಕರ್ಮರ
 618. ದಶ ದ್ವಾದಶಂಗಳ ಮೇಲಣ
 619. ದೇವಪ್ರಭೆಯೊಳಗಿಹರಲ್ಲದೆ ದೇವಗಹನವ ಮಾಡಬಾರದಾರಿಗೆಯೂ.
 620. ದಿಟದಾಕಾಶ, ಘಟದಾಕಾಶ, ಮಠದಾಕಾಶತ್ರಯಂಗಳಲ್ಲಿ
 621. ದೇವಾ, ``ನಮಃ ಶಿವಾಯೇತಿ
 622. ದಾಸಪ್ರಸಾದವ ದಾಸಿಮಯ್ಯಗಳು ಕೊಂಡರು,
 623. ದೇವ ದೇವ ಮಹಾಪ್ರಸಾದ,
 624. ದೇವರು ಬಿದ್ದರು ದೇವರು
 625. ದೃಷ್ಟ ನಷ್ಟಕ್ಕೇನು ದೃಷ್ಟ
 626. ದೇಹದೊಳಗಣ ದೇಹಿಯೆನ್ನಬಹುದೆ ನಿಮ್ಮ
 627. ಧೀರಸಂಪನ್ನರೆಲ್ಲ ಅಲಗಿನ ಮೊನೆಗೆ
 628. ಧರೆಗೆ ತೊಂಬತ್ತೆಂಟುಸಾವಿರ ಯೋಜನದುದ್ದದಲು
 629. ಧರೆ ಗಗನವೆಂಬುದ ನಾನರಿಯೆನಯ್ಯಾ
 630. ಧರೆಯಾಕಾಶವಿಲ್ಲದಂದು, ಅನಲ ಪವನ
 631. ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ
 632. ನೀ ನಿಲಿಸಿದಲ್ಲಿ ನಾನಂಜೆ
 633. ನಿರಾಲಂಬದಲ್ಲಿ ನಿಜಲಿಂಗ ನಾ(ತಾ)ನೆಂಬ
 634. ನಿಮ್ಮ ಗುರುಗಳು ಪಲ್ಲಕ್ಕಿಯಲ್ಲಿ,
 635. ನಾದದಿಂದಾದ ಸಂಗ ವಿನೋದಸಂಗ,
 636. ನಿಮ್ಮ ಭಕ್ತಂಗೆ ಮಲತ್ರಯವಿಲ್ಲ;
 637. ನರರು ಸುರರು ನವಕೋಟಿಯುಗಗಳ
 638. ನೋಟವುಳ್ಳನ್ನಕ್ಕರ ಕೂಟವುಂಟು, ಭಾವವುಳ್ಳನ್ನಕ್ಕರ
 639. ನಿಮ್ಮ ಅಂಗದಲ್ಲಿರ್ದ ಅವಗುಣಂಗಳ
 640. ನಿರಾಳ ನಿಶ್ಶೂನ್ಯಲಿಂಗಕ್ಕೆ ಶರಣರು
 641. ನದಿ ಕೂಪ ತಟಾಕ
 642. ನೋಡುವುದೊಂದು ನೋಡಿಸಿಕೊಂಬುದೊಂದು ಇನ್ನೂ
 643. ನೆನಹಿನ ಸುಖವ ನೋಟ
 644. ನೆಲನೊಂದೆ ಜಲನೊಂದೆ ಎಂಬುದ
 645. ನಡೆಯುಳ್ಳವರ ನುಡಿಯೆಲ್ಲ ಬರಡು
 646. ನಾಲ್ಕು ವೇದವನೋದಿದ ವಿಪ್ರರ
 647. ನಿಸ್ಸಾರ (ನಿಃಸ್ವರೂಪರಿ)ನ ಸ್ವರೂಪಕ್ಕೆ
 648. ನಾಥನು ಅನಾಥನು ಪುಣ್ಯನಾಥನು
 649. ನಾನು ನೀನೆಂಬ ಮೋಹವೆಲ್ಲಿಯದೊ
 650. ನಚ್ಚು ಬಿಚ್ಚದೆ ಮನದಲಚ್ಚೊತ್ತಿದಂತಿತ್ತು,
 651. ನಯನಾಗ್ರದ ನೋಟದ ಸುಖವ
 652. ನಿರ್ನಾಮವಾಯಿತ್ತು, ನಿಷ್ಪತ್ತಿಯಾಯಿತ್ತು, ಅಗಮ್ಯದಲ್ಲಿ
 653. ನಾನೊಂದ ತೋರಲರಿಯೆನು, ನಾನೊಂದ
 654. ನಿಷಾ*ಂಗದಲ್ಲಿ, ದೃಷ್ಟಾಂಗದಲ್ಲಿ, ದ್ರಷ್ಟಂಗದಲ್ಲಿ,
 655. ನಿತ್ಯನೆಂಬ ಭಕ್ತನ ಮನೆಗೆ
 656. ನಮ್ಮ ಪುರಾತನರ ವಚನಂಗಳನೆಲ್ಲ
 657. ನರರಿಗೆಯ್ದೆ ಗುರುವಪ್ಪ ಹಿರಿಯರು,
 658. ನಿಃಶಬ್ದ ಲಿಂಗಾನುಭಾವಿ, ಶರಣ
 659. ನಿಧಾನವನಗೆವೆನೆಂದು ಹೋದರೆ ವಿಘ್ನ
 660. ನರಸುರಾದಿಗಳೆಲ್ಲರು ನಿಮ್ಮ ಹೊರೆಯೊಳಗಿದ್ದರು,
 661. ನೋಡಿ ನೋಟವ ಮರೆದು,
 662. ನವಸೂತ್ರ ಪಟ್ಟಣಕ್ಕೆ ನವದ್ವಾರ
 663. ನಮ್ಮ ಶರಣ ಅಂತರಂಗದ
 664. ನಂಬುಗೆಗೆ ಇಂಬಾಗದೆ ನೈಷೆ*
 665. ನಿಜವೆಲ್ಲ ತಾನಾಗಿ, ತಾನೆಲ್ಲ
 666. ನಿತ್ಯ ನಿರವಯ ನಿರಂಜನ
 667. ನೋಡಿಹೆನೆಂದಡೆ ದೃಷ್ಟಿ ಕೊಳ್ಳದು.
 668. ನೀನಳವಡಿಸಿಕೊಟ್ಟುದು ನಿನಗೆ ಅರ್ಪಿತವಯ್ಯಾ,
 669. ನಿಮ್ಮ ಜಂಗಮವ ಕಂಡು
 670. ನಾನೆಂಬುದಿಲ್ಲ, ನೀನೆಂಬುದಿಲ್ಲ, ಸ್ವಯವೆಂಬುದಿಲ್ಲ,
 671. ನೇಮಸ್ತನಿಂದ ಮಹಾಪಾಪಿ ಲೇಸು,
 672. ನವಖಂಡ ಪೃಥ್ವಿ ಚತುರ್ದಶಭುವನದೊಳಗೆ
 673. ನೀಡಿ ನೀಡಿ ನಿಜವಿಲ್ಲದೆ
 674. ನಾನಾ ವಿಲಾಸದ ಜಪವ
 675. ನ್ಮನಿಯ ಲೌಕಿಕದನುಸಂಧಾನವ ಪರಿಹರಿಸಲ್ಕೆ,
 676. ನಮ್ಮ ಗುರುಗಳ ಸನ್ನಿಧಿಯಲ್ಲಿ
 677. ನಿಮನಿಮಗೆಲ್ಲಾ ಬಲ್ಲೆವೆಂದೆಂಬಿರಿ. ಹರಿ
 678. ನಾರಾಯಣ ತನ್ನ ಲೋಕದಲ್ಲಿ
 679. ಪೃಥ್ವ್ಯಾದಿ ಪಂಚಭೂತಂಗು ಇದಕ್ಕೆ
 680. ಪಾದಪೂಜೆಯ ಮಾಡಿ, ಅಂಗುಷ್ಠವೆರಡು
 681. ಪ್ರಥಮದಲ್ಲಿ ಸ್ಪರ್ಶವೆಂಬ ಸ್ಪರ್ಶನಗುಣದಿಂದ
 682. ಪ್ರಣಮ:ಪ್ರಾಣವಾಯುವಿನ ನೆಲೆಯನರಿದು ಬಿಡಬಲ್ಲರೆ,
 683. ಪ್ರಮಥವೇದಿಗಳೆಲ್ಲರೂ ಗತಿಯಲೆ ಸಿಲುಕಿದರು.
 684. ಪಶ್ಚಿಮಪದ್ಮಾಸನದಲ್ಲಿ ಕುಳ್ಳಿರ್ದು, ನಿಟ್ಟೆಲುವ
 685. ಪ್ರಮಥದಲ್ಲಿ ಪಾದೋದಕ, ದ್ವಿತೀಯದಲ್ಲಿ
 686. ಪ್ರಾರಬ್ಧ ಪ್ರಯತ್ನಗಳ ತಾರತಮ್ಯವನಿಲ್ಲಿ
 687. ಪಟವಾಕಾಶವನಡರಿತ್ತೆಂದಡೆ, ಪಟಸೂತ್ರದ ಸಂಚು
 688. ಪೃಥ್ವಿ ಅಪ್ಪು ತೇಜ
 689. ಪಾದೋದಕ ಪಂಚೇಂದ್ರಿಯಾರ್ಚನೆ, ಲಿಂಗೋದಕ
 690. ಪ್ರಾಣಾದಿ ವಾಯುಗಳ ಕಳೆದು
 691. ಪೃಥ್ವಿಗೆ ಹುಟ್ಟಿದ ಪಾಷಾಣ,
 692. ಪಂಚಶತಕೋಟಿ ವಿಸ್ತೀರ್ಣ ಭೂಮಂಡಲ
 693. ಪ್ರಸಾದಲಿಂಗಮೋಹಿತನಾದಡೆ ಅಂಗರುಚಿಗೆ ಇಚ್ಛೈಸಲಾಗದು.
 694. ಪ್ರಾಣಲಿಂಗಿಗಳಾದವರು ಪ್ರಸಾದಕಾಯರಪ್ಪರಲ್ಲದೆ ಲಿಂಗಭಾಜನವೆಂತಳವಡುವುದಯ್ಯಾ?
 695. ಪ್ರಾಣ ಲಿಂಗಕ್ಕೆ ಆಗಿ,
 696. ಪಂಚೇಂದ್ರಿಯಂಗಳು ಲಿಂಗಲಿಕ್ತದಲ್ಲಿಂದ ಹರು(ರಿ?)ವ
 697. ಪರಂಜ್ಯೋತಿಯಪ್ಪ ಮಹಾಲಿಂಗವ ಮರೆದು
 698. ಪ್ರಥಮ ಕಾಲದಲ್ಲಿ ನಿರಾಲಂಬಿಯಾಗಿರ್ದಿರಯ್ಯಾ
 699. ಪ್ರಾಣಲಿಂಗ ಎಂಬಿರಿ, ಪ್ರಾಣವೆಲ್ಲಿರ್ಪುದು
 700. ಪ್ರಸಾದ ಮುಖದಲ್ಲಿ ಕಲ್ಪಿತ
 701. ಪ್ರಾಣಲಿಂಗಿಯಾಗಿ ಲಿಂಗವ ನಂಬಿದ.
 702. ಪಂಚೇಂದ್ರಿಯಂಗಳ ಮುಖಂಗಳಲ್ಲಿ ಅಲ್ಲಲ್ಲಿ
 703. ಪೂರ್ವಜನ್ಮವ ನಿವೃತ್ತಿಯ ಮಾಡಿ
 704. ಪ್ರಸಾದಿಗೆ ಅಗ್ನಿಯೆ ಅಂಗ,
 705. ಪ್ರಾಣಲಿಂಗ ಓಸರಿಸಿತ್ತು ಓಸರಿಸಿತ್ತು
 706. ಪರಮೂತ್ರದ ಕುಳಿಯನಗುಳುವಂಗೆ ಚಿಲುಮೆಯಗ್ಗಣಿಯೆಂಬ
 707. ಪರಿಪೂರ್ಣವನೈದಿಪ್ಪನಾಗಿ ಜ್ಞಾನಿಯಲ್ಲ ಅಜ್ಞಾನಿಯಲ್ಲ,
 708. ಪರುಷದ ಅರಸಿಂಗೆ ಕಬ್ಬುನದ
 709. ಪಕ್ಕವಿಲ್ಲದ ಹಕ್ಕಿ ಮಿಕ್ಕು
 710. ಪ್ರಾಣಲಿಂಗದಲ್ಲಿ ಪ್ರವೇಶಿಯಾಗಿ, ಪ್ರಸಾದದಲ್ಲಿ
 711. ಪರಮಾರಾಧ್ಯರ ಭಾವ ಅಂತಿರ್ದಡೆ
 712. ಪೃಥ್ವಿಯ ಮೇಲಣ ಕಣಿಯ
 713. ಪರಶಿವನು ಪರಮಪುರುಷನಾಗಿಪ್ಪನು ನೋಡಾ.
 714. ಪೂರ್ವದ್ವಾರವ ಬಿಟ್ಟು ಪಶ್ಚಿಮದ್ವಾರದಲ್ಲಿ
 715. ಪ್ರಸಾದಿ ಪ್ರಸಾದವನೆ ಪತಿಕರಿಸಿಕೊಂಡು,
 716. ಪರಧನ ಪರಸತಿ ಪರವಾರ್ತೆಯ
 717. ಪರಶಿವನು ಗುರುಜಂಗಮರೂಪಿಂದ ನರರನುದ್ಧರಿಸಲೆಂದು
 718. ಪುಣ್ಯತೀರ್ಥಕ್ಷೇತ್ರಂಗಳಲ್ಲಿ ತಂದ ಶಿಲೆಯ
 719. ಪಂಚಬ್ರಹ್ಮ ಮಂತ್ರವೆ ಶಿವನ
 720. ಪ್ರಾಣಲಿಂಗಿಗೆ ವಾಯುವೆ ಅಂಗ,
 721. ಪೃಥ್ವಿಯಿಂದ ಈಶ್ವರ ಪರಿಯಂತ
 722. ಪೃಥ್ವಿ ಅಪ್ಪು ತೇಜ
 723. ಪೃಥ್ವಿ ಭಕ್ತಸ್ಥಲ, ಮುಖ
 724. ಪರುಷವ ಬಂಧನಕ್ಕೆ ತಂದಿರಿಸಿಕೊಂಡಾತ
 725. ಪ್ರಥಮಸ್ಥಲ ಸೂತಕದಲ್ಲಿ ಹೊಲೆ,
 726. ಪ್ರಜರು, ಪ್ರಧಾನಿಯ ಮುಂದೆ
 727. ಪಾಲುಂಡ ಸವಿಯ ಮೇಲು
 728. ಪ್ರಾಣದಿಂದ ಲಿಂಗ ಹಿಂಗಲಾಗದಯ್ಯಾ,
 729. ಪೃಥ್ವ್ಯಾದಿಪಂಚತತ್ವಕ್ಕೆ ಇಪ್ಪತ್ತೈದು ಗುಣಂಗಳು
 730. ಪದಾರ್ಥ ಪ್ರಸಾದವಾಗದು, ಇದೆಂತೊ
 731. ಪತ್ರದಲ್ಲಿ ಪದಸ್ಥರಿಬ್ಬರು ಕಾಯ್ದುಕೊಂಡಿಹರು
 732. ಪ್ರಾಣಲಿಂಗ ಪ್ರಾಣಲಿಂಗವೆಂಬರು, ಪ್ರಾಣಲಿಂಗವೆಂಬುದಾರಿಗುಂಟಯ್ಯಾ
 733. ಪೂರ್ವಜಾತವಳಿದು ಪುನರ್ಜಾತರೆನಿಸಿ, ಅಂಗದ
 734. ಪ್ರಸಾದ ಪ್ರಸಾದವೆಂದು ಹೆಸರಿಟ್ಟು
 735. ಪರತರಶಿವಲಿಂಗವೆ ಗುರುಲಿಂಗಜಂಗಮವಾಗಿ ಧರೆಯ
 736. ಪದಾರ್ಥವೆತ್ತ  ? ಪ್ರಸಾದವೆತ್ತ
 737. ಪ್ರತಿಯಿಲ್ಲದ ಲಿಂಗ ಭಿನ್ನವಾಯಿತ್ತೆಂದು
 738. ಪಾದ ಬಾಹು ಮೊದಲಾಗಿ
 739. ಪರಬೊಮ್ಮವೆ ಶರಣನ ಶಿರದರಮನೆಯಿಂದ
 740. ಫಲದೊಳಗಣ ಮಧುರಗೋಪ್ಯದಂತಿದ್ದಿತ್ತು, ಚಂದ್ರಕಾಂತದ
 741. ಬ್ರಹ್ಮ ತಲೆದೋರದಂದು, ವಿಷ್ಣು
 742. ಬೇಕೆಂಬುದು ಕಾಯಗುಣ, ಬೇಡೆಂಬುದು
 743. ಬಸವಣ್ಣನ ಶೃಂಗದಲ್ಲಿ ತುಂಬುರ
 744. ಬ್ರಾಹ್ಮಣ ಭಕ್ತನಾದರೇನಯ್ಯಾ  ?
 745. ಬ್ರಾಹ್ಮಣದೇಹಿಕನಲ್ಲ, ಕ್ಷತ್ರಿಯದೇಹಿಕನಲ್ಲ, ವೈಶ್ಯದೇಹಿಕನಲ್ಲ,
 746. ಬೇಕೆನಲಾಗದು ಶರಣಂಗೆ, ಬೇಡೆನಲಾಗದು
 747. ಬಸವೇಶ್ವರದೇವರು ತೃಣಪುರುಷನ ಮಾಡಿ
 748. ಬೇಡುವಾತ ಕರ್ತನಲ್ಲ, ಮಾಡುವಾತ
 749. ಬೆನ್ನಲ್ಲಿ ಬಸವಣ್ಣನ ತೆಗೆದ,
 750. ಬೇಕು ಬೇಡೆನ್ನದ ಪ್ರಸಾದಿಯ
 751. ಬಸವಣ್ಣನುದ್ಧರಿಸಿದ ಭಕ್ತಿವಿಡಿದು, ಅಂಗದ
 752. ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣು ಮಾಯಾಜಾಲವಿಲ್ಲದಂದು
 753. ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ
 754. ಬೀಜದಿಂದಾಯಿತ್ತು ಅಂಕುರವೆಂದೆಂಬರು, ಆ
 755. ಬಿಂದುಮಧ್ಯಗತೋ ನಾದಃ ನಾದಮಧ್ಯಗತಾ
 756. ಬ್ರಹ್ಮ ನಿಮ್ಮ ಬಲ್ಲಡೆ
 757. ಬೇಡಿ ಮಾಡೂದಂಗಭೋಗ, ಬೇಡದೆ
 758. ಬೇಡುವಾತ ಜಂಗಮನಲ್ಲ, ಬೇಡಿಸಿಕೊಂಬಾತ
 759. ಬಾಯಿಗೆ ಬಂದಂತೆ ಬಗುಳಾಟ,
 760. ಬಟ್ಟಬಯಲೊಳಗೊಂದು ಐವಾಗಿಲ ಪಟ್ಟಣ.
 761. ಬಸವಣ್ಣ ಮಾಡುವ ಮಾಟವನಾರು
 762. ಬಂದ ಸುಖವನತಿಗಳೆಯಲಾಗದು ಶರಣಂಗೆ,
 763. ಬಾಗಿಲ ಕಾಯ್ದಿರ್ದ ಗೊಲ್ಲಂಗೆ
 764. ಬರಿಯ ಬೋಳುಗಳೆಲ್ಲಾ ಜಂಗಮವೆ
 765. ಬೆಲ್ಲದ ನೀರೆರೆದಡೇನು, ಬೇವು
 766. ಬೊಬ್ಬೆಯ ಬಾಯಿ, ಬಾಚದ
 767. ಬಟ್ಟಲೊಳಗಣ ಉದಕವ ತೆಗೆದುಕೊಂಡು
 768. ಬಸವಣ್ಣ ಮತ್ರ್ಯಲೋಕಕ್ಕೆ ಬಂದು
 769. ಬಟ್ಟಬಯಲೆಲ್ಲ ಗಟ್ಟಿಗೊಂಡಡೆ, ಸ್ವರ್ಗ
 770. ಬೇಡವೊ ಇಲಿಚಯ್ಯಾ  !
 771. ಭವಿಯ ಕಳೆದು ಭಕ್ತನ
 772. ಭಕ್ತನೆದ್ದು ಭವಿಯ ಮುಖವ
 773. ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು
 774. ಭವಿಯ ಸಂಗವುಳ್ಳನ್ನಬರ ಭಕ್ತನಲ್ಲ,
 775. ಭಕ್ತಿಯೆಂಬುದು ಬಾರಿ ಬಾಯ
 776. ಭಕ್ತಿಯುಕ್ತಿಯ ಹೊಲಬ ಬಲ್ಲವರ,
 777. ಭಕ್ತ ಜಂಗಮಕ್ಕೆ, ಲೆತ್ತ
 778. ಭಕ್ತಸ್ಥಲ ಘನವೆಂದೆಂಬಿರಿ, ಭಕ್ತಸ್ಥಲಕ್ಕೆ
 779. ಭಕ್ತ, ಭೃತ್ಯನಾಗಿ ಮಾಡುವ
 780. ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂದು,
 781. ಭವಿಗೆ ಭವವಿಲ್ಲ, ಭಕ್ತಂಗೆ
 782. ಭಿನ್ನಪ್ರಾಣವಳಿದು ನಿರ್ಮಳಚಿತ್ತವ ಮಾಡಿ
 783. ಭೂತಪ್ರಾಣಿಯ ಕಳೆದು ಲಿಂಗಪ್ರಾಣಿಯ
 784. ಭಾವ ಭಾವಿಸಲುಂಟೆ ಭಾವಭಾವಿಸಲರಿಯದು.
 785. ಭಕ್ತಂಗೆ ಪೃಥ್ವಿಯೆ ಅಂಗ,
 786. ಭವಕ್ಕೆ ಬಿತ್ತುವಪ್ಪ ಬಯಕೆ
 787. ಭಕ್ತ ಮಾಹೇಶ್ವರ ಪ್ರಸಾದಿ
 788. ಭವಿ ಭಕ್ತನಾದರೇನಯ್ಯಾ ಪೂರ್ವಾಶ್ರಯವಳಿಯದನ್ನಕ್ಕ
 789. ಭವಿವಿರಹಿತನಾಗಿ ಭಕ್ತನಾದ ಬಳಿಕ
 790. ಭವವಿಲ್ಲದ ಭಕ್ತನ ಪರಿಯ
 791. ಭವಿಯ ಮನೆಯಲ್ಲಿ ಭವಿಯ
 792. ಭಕ್ತಿಯರಿಯಿರಿ, ಭಕ್ತರಾದ ಪರಿಯೆಂತಯ್ಯಾ
 793. ಭಕ್ತಿಗೆ ಅನುಭಾವವೆ ಬೀಜ
 794. ಭಕ್ತನ ಹಾಡಿ ಬೇಡುವಾತ
 795. ಭಕ್ತನಾದರೆ ಭಕ್ತಿಸ್ಥಲವನರಿದು ಅರಿಯದಂತಿರಬೇಕು,
 796. ಭವಿಗೆ ಹುಟ್ಟಿದ ಭಕ್ತ,
 797. ಭಕ್ತ ಮಹೇಶ ಪ್ರಸಾದಿಯ
 798. ಭಿನ್ನದೈವವುಳ್ಳ ಭಕ್ತನ ಮನೆಯ
 799. ಭಕ್ತನಾದರೆ ತನುಮನಧನದಾಸೆ ಅಳಿದುಳಿದಿರಬೇಕು.
 800. ಭಕ್ತನೆಂಬೆನೆ  ? ಭಕ್ತಸ್ಥಲ
 801. ಭವಿತನಕ್ಕೆ ಹೇಸಿಭಕ್ತನಾದಹೆನೆಂದರೆ, ಆ
 802. ಭಾಂಡ ಭಾಜನ ಪದಾರ್ಥ
 803. ಭಕ್ತರಲ್ಲಿ ಬಣ್ಣವನರಸುವಾತನೆ ಆಚಾರದ್ರೋಹಿ.
 804. ಭಕ್ತನಾದಡೆ ಲಿಂಗಸ್ಥಲವ ಮೆಟ್ಟಲಾಗದು,
 805. ಭಕ್ತರ ಹೆಚ್ಚು ಕುಂದು
 806. ಭಕ್ತನೆಂದೆನಿಸಿಕೊಂಬುದಯ್ಯಾ ಭಕ್ತಿವಿಡಿದು, ಮಾಹೇಶ್ವರನೆನಿಸಿಕೊಂಬುದಯ್ಯಾ
 807. ಭಕ್ತರ ಮಠವನರಸಿಕೊಂಡು ಹೋಗಿ
 808. ಭಕ್ತ ಮಹೇಶ ಪ್ರಸಾದಿ
 809. ಭವಬೀಜಂ ತಥಾ ಭಕ್ತಿರ್ಭಕ್ತಿಬೀಜಂ
 810. ಭಾಷೆ ತಪ್ಪಿದ ತನುವಿಂಗಲಗ
 811. ಭವಿಯ ಮನೆಯಲ್ಲಿ ಭವಿಪಾಕವಲ್ಲದೆ
 812. ಭವಪಾಶದಿಂದೆ ಕಟ್ಟುವಡೆದು ಕಂಗೆಟ್ಟ
 813. ಭಕ್ತರಾದೆವೆಂಬರು_ಭಕ್ತಿಯ ಪರಿಯನರಿಯರು ಭಕ್ತರೆಂತಾದಿರಯ್ಯಾ
 814. ಭಕ್ತಿ ಜ್ಞಾನ ವೈರಾಗ್ಯ
 815. ಭಕ್ತನಾಗಿ ಬಯಕೆಯ ಮಾಡಿ
 816. ಭವಿತನವ ಕಳೆದು ಭಕ್ತನಾದ
 817. ಭವಿಯ ತಂದು ಭಕ್ತನ
 818. ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು
 819. ಭಕ್ತನಾದರೆ ಕಿಂಕಿಲನಾಗಿರಬೇಕು. ಮಾಹೇಶ್ವರನಾದರೆ
 820. ಮಾತು ಮಾಣಿಕ್ಯವ ನುಂಗಿ,
 821. ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ
 822. ಮರುತನ ಸಂಗದಿಂದ ಪರಿಮಳ
 823. ಮಾಡುವ ಸದಾಚಾರಕ್ಕೆ ಮೊದಲನೆಯ
 824. ಮಲವಿಶಿಷ್ಟರಾದ ಮಾನವರು ಬಹಿರಂಗದ
 825. ಮಾಡುವ ಮಾಡಿಸಿಕೊಂಬ ಎರಡರ
 826. ಮಾಡಬಾರದ ಭಕ್ತಿಯನೆ ಮಾಡಿ,
 827. ಮಾಣಿಕ್ಯದ ಮಂಟಪದೊಳಗೆ ಏಳು
 828. ಮಹಾಲಿಂಗಮೋಹಿತನಾದಡೆ ಲೋಕದ ಮೋಹವ
 829. ಮಾರ್ಗಕ್ರಿಯಾಸಮಯದಲ್ಲಿ ಶಿವಶಕ್ತಿಸಂಪುಟ. ವಿೂರಿದಕ್ರಿಯಾಸಮಯದಲ್ಲಿ
 830. ಮಾಂಸಕ್ಕೆ ಮೆಚ್ಚಿದ ಅರಸುಗಳು
 831. ಮಾತನು ಮನೆಯ ಮಾಡಿ
 832. ಮರಹು ಅರಿವಿನಲ್ಲಡಗಿ, ಅರಿವು
 833. ಮಾಯೆವಿಡಿದು ಜೀವಿಸುವ ಜೀವಕನಲ್ಲ,
 834. ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆ,
 835. ಮನದ ಭ್ರಮೆಯ ಕಳೆದು,
 836. ಮಾಡುವಲ್ಲಿ ಎನ್ನ ನಾನು
 837. ಮಸ್ತಕದಲ್ಲಿ ಮಹಾದೇವನೆಂಬ ರುದ್ರನಿಪ್ಪನಯ್ಯಾ,
 838. ಮಸಣವೈರಾಗ್ಯರು ಲಕ್ಷ ಲಕ್ಷ,
 839. ಮನ ಭಾವ ಕರಣಂಗಳೊಳಹೊರಗೆ
 840. ಮತಿಜ್ಞಾನ, ಶ್ರುತಿಜ್ಞಾನ, ಖಂಡಜ್ಞಾನ,
 841. ಮಂತ್ರಯೋಗ, ಹಠಯೋಗ, ಲಯಯೋಗ,
 842. ಮನೆಯೊಳಗಣ ಕಿಚ್ಚು ಕಾನನವ
 843. ಮನು ಮುನೀಶ್ವರ ವೇದ
 844. ಮಿಂಚು ಮಿಂಚಿದಡೆ, ಮಿಂಚಿನಲುಳ್ಳ
 845. ಮಧುರಗುಣವ ಇರುವೆ ಬಲ್ಲುದು.
 846. ಮನದ ಸೂತಕವಳಿಯದೆ ಘನದಲ್ಲಿ
 847. ಮುಕ್ತಿಯೆಂದು ಮನದಲ್ಲಿ ಹೊಳೆದು
 848. ಮನ ಲಿಂಗವಾಗಿ ಘನ
 849. ಮುಟ್ಟದ ಮುನ್ನ ಗುರುವುಂಟು,
 850. ಮನದ ಭ್ರಮೆಯ ಕಳೆದು
 851. ಮನ ಆವ ವಸ್ತುವನಾದಡೂ
 852. ಮುದ್ರೆಗೆ ಶಿವಲಾಂಛನಕ್ಕೆ ಸಾಹಿತ್ಯವಿಲ್ಲದೆ
 853. ಮೃದು ಕಠಿಣ ಶೀತ
 854. ಮಹಾಘನ ಶ್ರೀಗುರುಲಿಂಗವೆ ಗುರುವಲ್ಲದೆ,
 855. ಮತ್ರ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು,
 856. ಮಹಾಂತನ ಕೂಡಲದೇವರೆಂಬ ಪಾಷಂಡಿ
 857. ಮುನ್ನಿನವರು ನಡೆದ ಪರಿಯಲ್ಲಿ
 858. ಮನ ನಷ್ಟವಾದರೆ ಭಕ್ತನೆಂಬೆ,
 859. ಮೋಹದಲಚ್ಚೊತ್ತಿ ಎಚ್ಚ ಎರಕವ
 860. ಮಹಾಜ್ಞಾನವು ಗುರುವಿನಲ್ಲಿ ಸಾಹಿತ್ಯ
 861. ಮತಿಗೆಟ್ಟ ಕುಂಬರ ಮಣ್ಣ
 862. ಮಾಯದ ಕಾಯದಲ್ಲಿ ಹುಟ್ಟಿದ
 863. ಮಹಾಜ್ಞಾನ ಗುರುವಿನಲ್ಲಿ ಸ್ವಾಯತವಾಯಿತ್ತು,
 864. ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು, ಕ್ಷೀರದೊಳಡಗಿದ
 865. ಮುತ್ತಿನ ಮೊತ್ತವ ಕತ್ತೆಗಲಂಕರಿಸಿದಡೇನು
 866. ಮಹಾಘನಲಿಂಗವೆ ಅಂಗತ್ರಯದಲ್ಲಿ, ಇಷ್ಟ
 867. ಮುಂಡೆಯ ಕೈಯಲ್ಲಿ ಬಾಗಿನವ
 868. ಮುಟ್ಟಿದಲ್ಲಿ ಇಷ್ಟಲಿಂಗ, ಬೆರಸಿದಲ್ಲಿ
 869. ಮನದಂತೆ ಮಂಗಳವೆಂಬುದು ತಪ್ಪದು
 870. ಮಧುರಗುಣವ ಇರುವೆ ಬಲ್ಲುದು.
 871. ಮನದ ಸೂತಕವಳಿಯದೆ ಘನದಲ್ಲಿ
 872. ಮುಕ್ತಿಯೆಂದು ಮನದಲ್ಲಿ ಹೊಳೆದು
 873. ಮನ ಲಿಂಗವಾಗಿ ಘನ
 874. ಮುಟ್ಟದ ಮುನ್ನ ಗುರುವುಂಟು,
 875. ಮನದ ಭ್ರಮೆಯ ಕಳೆದು
 876. ಮನ ಆವ ವಸ್ತುವನಾದಡೂ
 877. ಮುದ್ರೆಗೆ ಶಿವಲಾಂಛನಕ್ಕೆ ಸಾಹಿತ್ಯವಿಲ್ಲದೆ
 878. ಮೃದು ಕಠಿಣ ಶೀತ
 879. ಮಹಾಘನ ಶ್ರೀಗುರುಲಿಂಗವೆ ಗುರುವಲ್ಲದೆ,
 880. ಮತ್ರ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು,
 881. ಮಹಾಂತನ ಕೂಡಲದೇವರೆಂಬ ಪಾಷಂಡಿ
 882. ಮುನ್ನಿನವರು ನಡೆದ ಪರಿಯಲ್ಲಿ
 883. ಮನ ನಷ್ಟವಾದರೆ ಭಕ್ತನೆಂಬೆ,
 884. ಮೋಹದಲಚ್ಚೊತ್ತಿ ಎಚ್ಚ ಎರಕವ
 885. ಮಹಾಜ್ಞಾನವು ಗುರುವಿನಲ್ಲಿ ಸಾಹಿತ್ಯ
 886. ಮತಿಗೆಟ್ಟ ಕುಂಬರ ಮಣ್ಣ
 887. ಮಾಯದ ಕಾಯದಲ್ಲಿ ಹುಟ್ಟಿದ
 888. ಮಹಾಜ್ಞಾನ ಗುರುವಿನಲ್ಲಿ ಸ್ವಾಯತವಾಯಿತ್ತು,
 889. ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು, ಕ್ಷೀರದೊಳಡಗಿದ
 890. ಮುತ್ತಿನ ಮೊತ್ತವ ಕತ್ತೆಗಲಂಕರಿಸಿದಡೇನು
 891. ಮಹಾಘನಲಿಂಗವೆ ಅಂಗತ್ರಯದಲ್ಲಿ, ಇಷ್ಟ
 892. ಮುಂಡೆಯ ಕೈಯಲ್ಲಿ ಬಾಗಿನವ
 893. ಮುಟ್ಟಿದಲ್ಲಿ ಇಷ್ಟಲಿಂಗ, ಬೆರಸಿದಲ್ಲಿ
 894. ಮನದಂತೆ ಮಂಗಳವೆಂಬುದು ತಪ್ಪದು
 895. ಮನಸ್ಥಂ ಮನಮಧ್ಯಸ್ಥಂ ಮನಸಾ
 896. ಮುಟ್ಟದ ಮುನ್ನ ದಿಟ
 897. ಮನವಿಲ್ಲದೆ ಮಾಡಿದಡೆ ಲಿಂಗರೂಪಾಯಿತ್ತು;
 898. ಮಹಾಕಾಲದಲ್ಲಿ ನಿಮ್ಮಿಂದ ನೀವೆ
 899. ಮನವೆಂಬ ಘನದ ತಲೆಬಾಗಿಲಲ್ಲಿ
 900. ಮಾಹೇಶ್ವರಂಗೆ ಅಪ್ಪುವೆ ಅಂಗ,
 901. ಮನ ಮತವಲ್ಲದೆ, ಸಯದಾನ
 902. ಮಂಡೆ ಮಾಸಿದಡೆ ಮಹಾಮಜ್ಜನವ
 903. ಮನಕ್ಕೆ ಮನವೇಕಾರ್ಥವಾಗಿ, ಪ್ರಾಣಕ್ಕೆ
 904. ಮಾಡಿ ಮಾಟವ ಮರೆದು,
 905. ಮೂರು ಗ್ರಾಮದ ಪಟ್ಟಣಕ್ಕೆ
 906. ಯೋಗಿ ಎನಲಿಲ್ಲ, ಭೋಗಿ
 907. ಯತ್ರ ಜೀವಸ್ತ್ರ ಶಿವನೆಂಬ
 908. ಯಾಂತ್ರಿಕನ ಯಂತ್ರಮಂತ್ರ ಸಂಬಂಧದಿಂದ
 909. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ
 910. ಯದಾ ಶಿವಕಲಾಯುಕ್ತಂ ಲಿಂಗಂ
 911. ಯಮ ನಿಯಮ ಆಸನ
 912. ರೂಪನರ್ಪಿಸಿ ಫಲವೇನು, ರುಚಿಯನರ್ಪಿಸದನ್ನಕ್ಕ
 913. ರುಚ್ಯರ್ಪಿತ ಪ್ರಸಾದಸ್ತು ಸ್ಪರ್ಶನಂ
 914. ರೂಪುವಿರಹಿತ ಲಿಂಗ ಕಂಡಾ
 915. ರೂಪುರಹಿತ ಲಿಂಗದಲ್ಲಿ ಅರ್ಪಿತ,
 916. ರವಿಯ ಕಿರಣಂಗಳ ರಮಿಸದೆ
 917. ರೂಪಚಕ್ರ ನಯನದಿಂದೆ ನಡೆವುದು;
 918. ರಚನೆ ರಂಜಕವ ನುಡಿವಾತ
 919. ರಜದ ನಿಜದ ಭುಜದ
 920. ರೂಪನರ್ಪಿತವ ಮಾಡಿದ ಬಳಿಕ
 921. ರೂಪು ಶೂನ್ಯವಾಗಬೇಕು, ಶೂನ್ಯ
 922. ರೂಪಿಲ್ಲದ ರೂಪು, ನಿರ್ಣಯವಿಲ್ಲದ
 923. ರೂಪನರ್ಪಿಸಿ ನಿರೂಪಪ್ರಸಾದಿ, ತನ್ನನರ್ಪಿಸಿ
 924. ರುಚಿವಿರಹಿತ ಪ್ರಸಾದ, ಸ್ಪರ್ಶವಿರಹಿತ
 925. ರೂಪಾಗಿ ಬಂದುದ ಕಾಯದ
 926. ರುಂಡವ ಧರಿಸಿದಾತ ರುಂಡಾಭರಣನೆಂಬ
 927. ರೂಪುವಿಕಾರಿಗಳಿಗಿನ್ನಾಗದಯ್ಯಾ, ರುಚಿವಿಕಾರಿಗಳಿಗಿನ್ನಾಗದಯ್ಯಾ, ವಚನದ
 928. ರೂಪವೆಂತೆಂಬೆನಯ್ಯಾ ರೂಪಿಸಲಿಲ್ಲವಾಗಿ  ?
 929. ರುಚಿಯೆಂದರೆ ರೂಪಾಯಿತ್ತು, ಸವಿಯೆಂದರೆ
 930. ರುದ್ರಮುನಿಲಿಂಗವೆ ಸದ್ಭಕ್ತರನೆ ತೋರಿಸಯ್ಯಾ
 931. ರೂಪು ಎಂದಡೆ ರುಚಿಯಾಯಿತ್ತು,
 932. ಲಿಂಗ ಜಂಗಮ, ಜಂಗಮ
 933. ಲಿಂಗಪ್ರಸಾದವ ಜಂಗಮಕ್ಕೆ ಕೊಡುವ
 934. ಲೋಹ ಪರುಷವ ಮುಟ್ಟುವುದಲ್ಲದೆ,
 935. ಲೋಕದ ಡೊಂಕ ನೀವು
 936. ಲಿಂಗಾರ್ಚನೆಯಂ ಮಾಡಿ, ಅಂಗಭಾಜನ,
 937. ಲಿಂಗದೊಡನೆ ಸಹಭೋಜನವ ಮಾಡುವ
 938. ಲಿಂಗಜಂಗಮ ಜಂಗಮಲಿಂಗದ ಮುಖವ
 939. ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ
 940. ಲಿಂಗಕ್ಕೆ ಬೇರೆ ಭಾಜನ
 941. ಲಿಂಗಾಚಾರ ಸದಾಚಾರ ಶಿವಾಚಾರ
 942. ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು,
 943. ಲೋಕವಿರಹಿತ ಶರಣ, ಶರಣವಿರಹಿತ
 944. ಲಿಂಗಸ್ಥಲವಿಲ್ಲದವರ ಭಕ್ತರೆಂಬೆ, ಗುರುಸ್ಥಲವಿಲ್ಲದವರ
 945. ಲಿಂಗ ಜಂಗಮ ಪ್ರಸಾದವೆಂಬರು,
 946. ಲಿಂಗದ ಕಲೆ ಅಂತರಂಗಕ್ಕೆ
 947. ಲಿಂಗ ಲಿಂಗವೆಂದು ಕಾಣದನ್ನಕ್ಕ,
 948. ಲಯ ಗಮನ ಶೂನ್ಯವಾಗಿರ್ಪುದು
 949. ಲಿಂಗಭಾಜನದಲ್ಲಿ ಸಹಭೋಜನವ ಮಾಡುವ
 950. ಲಿಂಗಜಂಗಮ ಭಕ್ತಿಯ ಮಾಡಿಸಿಕೊಂಬಲ್ಲಿ
 951. ಲಿಂಗಾಂಗಿಗಳಲ್ಲಿ ಹೊಲೆಸೂತಕವ ಕಲ್ಪಿಸುವನ್ನಕ್ಕ
 952. ಲಿಂಗ ಲಿಂಗವೆಂಬವ ಲಿಂಗಸೂತಕಿಯಯ್ಯ,
 953. ಲಿಂಗದಲ್ಲಿ ಅರ್ಪಿತ, ಜಂಗಮದಲ್ಲಿ
 954. ಲೋಕವಿರೋಧಿ ಭಕ್ತ, ಭಕ್ತವಿರೋಧಿ
 955. ಲಿಂಗಮುಖವು ಜಂಗಮವೆಂದುದಾಗಿ, ತಾನು
 956. ಲಿಂಗವಂತನ ಲಿಂಗವೆಂಬುದೆ ಶೀಲ.
 957. ಲಿಂಗದಲ್ಲಿ ಸಾಹಿತ್ಯನು, ಜಂಗಮದಲ್ಲಿ
 958. ಲಿಂಗಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ ಶರಣ,
 959. ಲಿಂಗವೆ ಅಂತರಂಗದ ನಿರವಯವದು;
 960. ಲಿಂಗವಿಡಿದು ಲಿಂಗಮಾಹೇಶ್ವರನೆನಿಸಿಕೊಂಬುದಯ್ಯಾ, ಲಿಂಗವಿಡಿದು
 961. ಲಿಂಗ ಮುಟ್ಟದೆ ಮುಟ್ಟೆನಯ್ಯಾ
 962. ಲಿಂಗದ್ರೋಹಿಯನೆ ಗುರುವೆಂಬೆ, ಗುರುದ್ರೋಹಿಯನೆ
 963. ಲಿಂಗದ ರಚನೆಯ ಮಾಡುವರೆ
 964. ಲಿಂಗಮೂರ್ತಿಯನು ನಿತ್ಯವೂ ಮೂರು
 965. ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ
 966. ಲಿಂಗವೆ ಜಂಗಮ, ಜಂಗಮವೆ
 967. ಲಿಂಗವಿಲ್ಲದ ಜಂಗಮವೆಲ್ಲಿಯದೊ  ?
 968. ಲಿಂಗವೆಂದು ಪೂಜಿಸಿದರೆ ಅಂಗದೊಡನೆ
 969. ಲಿಂಗಕ್ಕೀಯದೆ ಅಂಗಸುಖಕ್ಕಾಗಿ ಅನ್ನೋದಕವ
 970. ಲಿಂಗದಲ್ಲಿ ಕಠಿಣವಾರ್ತೆ, ಜಂಗಮದಲ್ಲಿ
 971. ಲಿಂಗಲಕ್ಷಣವಂತ ಬಸವಣ್ಣ, ಲಿಂಗಸಿರಿವಂತ
 972. ಲಿಂಗ ಬಿದ್ದಿತು, ಲಿಂಗ
 973. ಲಿಂಗದಲ್ಲಿ ಆಯತ, ಲಿಂಗದಲ್ಲಿ
 974. ಲಿಂಗದ ಗುಣದಿಂದ ಲಿಂಗೈಕ್ಯವೆಂಬರು;
 975. ಲಿಂಗವನು ಭವಿಯೆಂಬೆ, ಜಂಗಮನು
 976. ಲಿಂಗ ಲಿಂಗವೆಂಬನ್ನಕ್ಕ ಜಂಗಮವಲ್ಲ,
 977. ಲಾಂಛನಧಾರಿಗಳ ಜಂಗಮವೆಂತೆಂಬೆನಯ್ಯಾ  ?
 978. ಲಿಂಗವೆಂಬವಂಗೆ ಲಿಂಗವಿಲ್ಲ, ಜಂಗಮವೆಂಬವಂಗೆ
 979. ಲಿಂಗದಿಂದ ಉದಯಿಸಿ ಅಂಗವಿಡಿದವರ
 980. ಲಿಂಗದೊಳಗಣ ಬೀಜ ಜಂಗಮದಲುತ್ಪತ್ಯ.
 981. ಲಿಂಗಕ್ಕೆ ಮನ ಭಾಜನ,
 982. ಲಿಂದಿಂದಲಿ ಗುರು, ಲಿಂಗದಿಂದಲಿ
 983. ಲಿಂಗವಂತ ಲಿಂಗಪ್ರಾಣಿ ಸರ್ವಾಂಗಲಿಂಗಿ
 984. ಲಿಂಗದಲ್ಲಿ ಸತ್ಕ್ರಿಯಾಚಾರವ ಮನಸೋಂಕಿ
 985. ಲಿಂಗೋದಕ ಪಾದೋದಕ ಪ್ರಸಾದೋದಕವೆಂದು
 986. ಲಿಂಗದೇಹಿಯಾದ ಬಳಿಕ ಲಿಂಗೈಕ್ಯನಾಗದನ್ನಕ್ಕ
 987. ಲಿಂಗಕ್ಕೆ ಜಂಗಮ ಹೊಣೆ,
 988. ಲಿಂಗಮುಖದಿಂದ ಬಂದುದು ಶುದ್ಧ
 989. ವೇದವನೋದುವ ಅಣ್ಣಗಳು ನೀವು
 990. ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ
 991. ವೇದವನೋದಿ ಹೊನಲಲ್ಲಿ ಹೋದ
 992. ವೇದ ಶಾಸ್ತ್ರ ಪುರಾಣಾಗಮಂಗಳಲ್ಲಿ
 993. ವಿಭೂತಿ ವಿಭೂತಿಯೆಂಬ ಮಾತಿಂಗಂಜಲೇಕೋ,
 994. ವಾಙ್ಮನಕ್ಕೆ ಗೋಚರ ಲಿಂಗ,
 995. ವಾಯುವಶದಿಂದ ತರುಗಳಲ್ಲಾಡುವವು, ಭರತವಶದಿಂದ
 996. ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು  ?
 997. ವೇದಪ್ರಿಯನೆಂಬೆನೆ ನಮ್ಮ ದೇವ
 998. ವೇದವೇದಾರ್ಥಸಾರಾಯದಿಂದ ಆರುಶಾಸ್ತ್ರ ಹದಿನೆಂಟು
 999. ವಿಷದಷ್ಟವಾದ ನರನ, ಗಾರುಡಮಂತ್ರೌಷಧದಿಂದ
 1000. ವೇದ ವೇದಾಂತವನೋದಿ ಜ್ಞಾನ
 1001. ವೇದಾಂತಿಗಳಂತೆ ಜ್ಞಾನಬದ್ಧರಲ್ಲ, ಮುನಿಗಳಂತೆ
 1002. ವಾಗಾದಿ ಕರ್ಮೇಂದ್ರಿಯಂಗಳು ಇವಕ್ಕೆ
 1003. ವಾಸಿಸುವ ನಾಸಿಕ ನೀನೆಂದರಿದೆ,
 1004. ವೀರಭದ್ರ ಬಸವಣ್ಣ ಮಲ್ಲಿಕಾರ್ಜುನರೆಂಬ
 1005. ವೃಕ್ಷಾಶ್ರಮ(ಯ?)ದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು? ಸುತ್ತಳಿದು
 1006. ವಲಿತ ಪಲಿತಪ್ರಸಾದವವ್ವಾ, ಆದಿವ್ಯಾಧಿ
 1007. ವಿಷಯಾಭಿಲಾಷೆಯಲ್ಲಿ ವಿರಾಗವು ನೆಲೆಯಾಗಿ,
 1008. ವಾರವೇಳು ಕುಲ ಹದಿನೆಂಟು
 1009. ವಿಶ್ವವೆಲ್ಲವೂ ಮಾಯೆಯ ವಶವಾಗಿ,
 1010. ವಾಯದ ಮಾಯದಲ್ಲಿ ಹುಟ್ಟಿದ
 1011. ವೇದ ಘನವೆಂಬೆನೆ  ?
 1012. ವೀರಶೈವನಾದಡೆ ಪರಧನವ ಪರಸತಿಯರ
 1013. ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು
 1014. ಶೈವಸಿದ್ಧಾಂತಿಗಳಪ್ಪ ಕರ್ಮಕಾಂಡಿಗಳು ಸ್ಥಾವರಲಿಂಗದೆಡೆಯಲ್ಲಿ,
 1015. ಶಮೆ ದಮೆ ತಿತಿಕ್ಷೆ
 1016. ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೆ
 1017. ಶೀಲಶೀಲವೆಂದೇನೊ, ಪಿಂಡ ಬ್ರಹ್ಮಾಂಡ
 1018. ಶಿವಲಿಂಗವ ನೋಡುವ ಕಣ್ಣಲ್ಲಿ
 1019. ಶರಣನೆನಿಸಿಕೊಂಬುದು ಕರ ಅರಿದು
 1020. ಶ್ರೀಗುರು ಸಾಹಿತ್ಯಸಂಬಂಧವ ಮಾಡುವಲ್ಲಿ;
 1021. ಶುದ್ಧ, ಸಿದ್ಧ, ಪ್ರಸಿದ್ಧದ
 1022. ಶಿಷ್ಯನ ಪೂರ್ವಾಶ್ರಯವ ಕಳೆವುದು
 1023. ಶ್ರೀಶೈಲ ಸಿಂಹಾಸನದ ಮೇಲೆ
 1024. ಶಿವನಲ್ಲದೆ ಮತ್ತೆ ದೈವವಿಲ್ಲೆಂದುದು
 1025. ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವ
 1026. ಶೀಲಶೀಲವೆಂಬ ಅಣ್ಣಗಳು ನೀವು
 1027. ಶ್ರೀಗುರು ತನ್ನ ಸಾಕಾರವ
 1028. ಶಿವಯೋಗವಾದಲ್ಲಿ ಸಂಸಾರಯೋಗ ಮಾಬುದಯ್ಯಾ,
 1029. ಶಿವಭಕ್ತಿಯುಳ್ಳವಂಗೆ; ಕಾಮ ಬೇಡ,
 1030. ಶಿವಕಳಶ ಗುರುಕಳಶವೆಂದು ಹೆಸರಿಟ್ಟುಕೊಂಡು
 1031. ಶಿವಶಕ್ತಿಸಂಪುಟವಿಹೀನ ಲಿಂಗ, ಹಾನಿವೃದ್ಧಿಯಿಲ್ಲದುದೆ
 1032. ಶಿವಲಿಂಗಾರ್ಚನೆಯ ಮಾಡಿ ಶಿವಾರ್ಪಿತಕ್ಕೆ
 1033. ಶಿವಸಂಸ್ಕಾರಿಯಾಗಿ ಅಂಗದ ಮೇಲೆ
 1034. ಶ್ರೀಗುರು ಶಿಷ್ಯಂಗೆ ಅನುಗ್ರಹ
 1035. ಶಿಲೆ ಸ್ಥಾವರ ಮುಂತಾದುವಕ್ಕೆ
 1036. ಶೃಂಗಾರಾದಿ ನವರಸ ರಸಿಕನಾದಹೆನೆಂಬವ
 1037. ಶೀಲವಂತರೆಲ್ಲ ಅಂತಿರಲಿ, ತಮ್ಮ
 1038. ಶಿವ ಶಿವಾ ಆವನಾನೊಬ್ಬನು
 1039. ಶಿವನಿಗೈದು ಮುಖ, ಭಕ್ತನಿಗೈದು
 1040. ಶ್ರೀಗುರುವನುಳಿದು ಲಿಂಗವುಂಟೆ  ?
 1041. ಶಿವಸ್ವರೂಪವನರಿದು ಶಿವನೊಡನಾಡಿ ಶಿವನೊಡನುಂಡು
 1042. ಶರಣಸ್ವಾಯತ ಲಿಂಗ, ಪ್ರಸಾದಿಸ್ವಾಯತ
 1043. ಶಿವಶರಣ ತಾನಾದ ಬಳಿಕ,
 1044. ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು,
 1045. ಶರಣ ಸತ್ತರೆ ಭಕ್ತರು
 1046. ಶರಣ ದೃಷ್ಟಾದೃಷ್ಟ ಕಾಣಯ್ಯಾ;
 1047. ಶಿವಭಕ್ತಿಯೆ ಶಿವಾನುಗ್ರಹಕ್ಕೆ ಕಾರಣವಾಗಿರ್ಪುದು
 1048. ಶಬ್ದವೆಂಬುದು ಶ್ರೋತ್ರದೆಂಜಲು, ರೂಪೆಂಬುದು
 1049. ಶುದ್ಧ ಸಿದ್ಧ ಪ್ರಸಿದ್ಧದ
 1050. ಶೀಲ ಶೀಲವೆಂದೇನೋ  ?
 1051. ಶಿವಭಕ್ತನಾದ ಬಳಿಕ ಭವಿ
 1052. ಶರಣ ಶರಣನ ಕಂಡು,
 1053. ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ ತ್ರಿವಿಧದೀಕ್ಷೆ ತ್ರಿವಿಧಾಚಾರ
 1054. ಶೂನ್ಯ ಹುಟ್ಟದಂದು, ನಿಶ್ಶೂನ್ಯವಿಲ್ಲದಂದು,
 1055. ಶರಣು ಶರಣಾರ್ಥಿ ಮಹಾದೇವಾ,
 1056. ಶ್ರೀಗುರು ಶಿಷ್ಯಂಗೆ ಮಂತ್ರಮೂರ್ತಿಯ
 1057. ಶ್ರೋತ್ರಾದಿ ಜ್ಞಾನೇಂದ್ರಿಯಂಗಳು, ಇವಕ್ಕೆ
 1058. ಶಬ್ದಾದಿ ವಿಷಯಂಗಳ ವಿವರವು:
 1059. ಶಕ್ತಿಯು ಸೂಕ್ಷ್ಮವೆಂದು ಸ್ಥೂಲವೆಂದು
 1060. ಶರಣನಿರ್ಣಯವೆಂತೆಂದಡೆ: ಕರವೆ ಕಪ್ಪರ
 1061. ಶಿವ ಲೋಕವನಿಚ್ಛಿಸಿ ಶಿವಪೂಜೆಯಂ
 1062. ಶ್ರೀಗುರು ಸಪ್ತವಿಧದೀಕ್ಷೆಯನಿತ್ತು ಶಿಷ್ಯನ
 1063. ಶಿವನ ಪಾದೋದಕವನಲ್ಲದೆ ಕೊಳ್ಳಲಾಗದೆಂದುದು
 1064. ಶಿವ ಶಿವಾ  !
 1065. ಶ್ರೀಗುರು ಉಪದೇಶವ ಮಾಡುವಲ್ಲಿ
 1066. ಶರಣ ಮೂರ್ತನಲ್ಲ, ಅಮೂರ್ತನಲ್ಲ,
 1067. ಶ್ರೀಗುರುಕರುಣವೆ ಲಿಂಗ, ಶ್ರೀಲಿಂಗದ
 1068. ಶ್ರೀಗುರು ಲಿಂಗ ಜಂಗಮದ
 1069. ಶಿವಲಿಂಗಮೋಹಿತನಾದಡೆ ಅನ್ಯಮೋಹವ ಮರೆಯಬೇಕು.
 1070. ಶಿಷ್ಯನ ಸ್ತುತಿಯಲ್ಲಿ ಗುರು
 1071. ಶ್ರೀಗುರುವಿನ ಹಸ್ತದಲ್ಲಿ ಉಪದೇಶವ
 1072. ಶರಣಂಗೆ ಆಕಾಶವೆ ಅಂಗ,
 1073. ಶ್ರೀ ಗುರುಲಿಂಗ ತ್ರಿವಿಧ:ದಿಕ್ಷಾಗುರು,
 1074. ಶೂನ್ಯವ ನುಡಿದು ದುರ್ಗತಿಗಿಳಿದವರ,
 1075. ಶಿವಚಾರವೆ ಅಂಗ, ಶಿವಭಕ್ತಿಯೆ
 1076. ಶರಣಸಮತೆಯ ನಿಧಿ ಬಸವನಯ್ಯಾ,
 1077. ಷೋಡಶಕಳೆಯುಳ್ಳ ಜಂಗಮವ ರಾಜರುಗಳು
 1078. ಷೋಡಶೋಪಚಾರವಿಲ್ಲದೆ ಮುಟ್ಟಲರಿಯದವರ ಕಂಡರೆ
 1079. ಸಕಲ-ನಿಷ್ಕಲ, ರೂಪು-ನಿರೂಪು ಮಾಯಾ-ನಿರ್ಮಾಯ,
 1080. ಸ್ಥಲವೆಂದೆನ್ನೆ, ನಿಃಸ್ಥಲವೆಂದೆನ್ನೆ, ತಾನು
 1081. ಸ್ತ್ರೀಲಿಂಗ ಪುಲ್ಲಿಂಗ ನಪುಂಸಕಲಿಂಗವೆಂದೆಂಬರು,
 1082. ಸತಿಯ ಸಂಗವತಿಸುಖವೆಂದರಿದಡೇನು  ?
 1083. ಸ್ವಯಂ ಪ್ರಸಾದವವ್ವಾ, ಸ್ವಯಂ
 1084. ಸಾಧಕದೆಸೆಯಲ್ಲಿ ಕುಲವನರಸಬಹುದಲ್ಲದೆ, ಸಿದ್ಧದೆಸೆಯಲ್ಲಿ
 1085. ಸಮಸುಖ (ಸಮ) ಸಂಧಾನವಿಲ್ಲದ
 1086. ಸಮಯದಲ್ಲಿ ಸಮ್ಮತನು ಆಚಾರದ
 1087. ಸ್ಥೂಲತನು ಸೂಕ್ಷ್ಮತನು ಕಾರಣತನು:
 1088. ಸ್ವಯಮಜ್ಜನ, ಸ್ವಯಪೂಜೆ, ಸ್ವಯಾರೋಗಣೆ_
 1089. ಸೋಮವಾರ ಮಂಗಳವಾರ ಹುಣ್ಣಿಮೆ
 1090. ಸತ್ಯವೆನ್ನದೆ ಸಹಜವೆನ್ನದೆ ಅಚಲವೆನ್ನದೆ
 1091. ಸದ್ಯೋಜಾತ ವಾಮದೇವ ಅಘೋರ
 1092. ಸಗುಣಾನಂದಜೀವಚರ್ಯವಿಡಿದೆತ್ತಿ ಜೀವಾತ್ಮನ ಹೇಯವೆಂದು
 1093. ಸತ್ತ ಹೆಣನ ಹೊತ್ತವರೆಲ್ಲಾ
 1094. ಸ್ಥಲದಿಂದ ನಡೆನುಡಿಯಾಯಿತ್ತು, ನಿಃಸ್ಥಲದಿಂದ
 1095. ಸತ್ಕ್ರಿಯಾಸಮ್ಯಗ್‍ಜ್ಞಾನಸಂಪನ್ನರಪ್ಪ ಶಿವಯೋಗಿಗಳೆಡೆಯಾಡಿದ ನೆಲವೆ
 1096. ಸ್ಥಲಗೆಟ್ಟ ನಿಭ್ರಾಂತಂಗೆ, ಸಾಕಾರಗುಣವಡಗಿದ
 1097. ಸಮಯವಿರೋಧವಾದೀತೆಂದು ಪಾದಾರ್ಚನೆಯ ಮಾಡುವರಯ್ಯಾ.
 1098. ಸರ್ವತ್ರಯ ಸರ್ವಗುಣತ್ರಯ ಪ್ರಸಾದವವ್ವಾ,
 1099. ಸರ್ವೇಂದ್ರಿಯ ಸಮ್ಮತವಾಗಿ ಸರ್ವಕರಣಂಗಳ
 1100. ಸಂಗಸಹಿತ ಬಸವ ಲೇಸು,
 1101. ಸುಖವಾವುದು? ಸುಖಿಯಾವುದು? ಸುಖದನುಭಾವವಾವುದು?
 1102. ಸಾಯುವರ ಸತ್ತವರು ಹೊತ್ತರು,
 1103. ಸತ್ಯಸದಾಚಾರವುಳ್ಳ ಶಿವಶರಣರವರಹುದೆಂದುದೆ ಶುಭಮುಹೂರ್ತ
 1104. ಸರ್ವಸಂಗಪರಿತ್ಯಾಗ ಮಾಡಿದ ಶಿವಶರಣನ
 1105. ಸಂಕಲ್ಪ ವಿಕಲ್ಪವೆಂಬುದಿಲ್ಲ, ವಿಕಲ್ಪ
 1106. ಸಮತೆ ಸಯವಾದ ಶರಣಂಗೆ
 1107. ಸತಿಯರ ನರಮಾಂಸವೆಂಬ ಮಾಂಸದ
 1108. ಸ್ಥಲದಿಂದ ಸ್ಥಲವನರ್ಪಿಸೂದೊಡಲ ಗುಣ.
 1109. ಸ್ಥೂಲ ಸೂಕ್ಷ್ಮವೆಂಬ ಶಬ್ದಪರಿಭಾವ
 1110. ಸುರೆಯ ತೊರೆ, ಮಾಂಸದ
 1111. ಸ್ಥಲ ಹೋಯಿತ್ತೆನಗೆ, ನಿಃಸ್ಥಲ
 1112. ಸರ್ವಸಂಗನಿವೃತ್ತಿಯ ಮಾಡಿದ ಬಳಿಕ,
 1113. ಸುಖವನರಿಯದ ಕಾರಣ ಹೆಂಗಸು
 1114. ಸಚರಾಚರದೊಳಗಿಪ್ಪ ಲಾಂಛನಧಾರಿಗಳೆಯ್ದೆ ಸಯದಾನವೆ
 1115. ಸುರೆಯ ತುಂಬಿದ ಭಾಂಡವನು
 1116. ಸುಷುಮ್ನನಾಳದ ಭೇದವನರಿಯರು, ವಿಷಯದಲ್ಲಿ
 1117. ಸಾವಧಾನಿ ಸರ್ವಸಂಸಾರಿ ನಿಸ್ಸಂದೇಹಿಯಲ್ಲ,
 1118. ಸೃಷ್ಟಿಯ ಮೇಲಣ ಕಣಿಯ
 1119. ಸಿರಿವಂತ ಶಿಷ್ಯಂಗೆ ಗುರು
 1120. ಸರ್ಪದಷ್ಟವಾದರೆ ಗಾರುಡವುಂಟು, ಪ್ರಸಾದದಷ್ಟವಾದರೆ
 1121. ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ
 1122. ಸರವರದೊಳಗೊಂದು ಹಿರಿದು ಕಮಳವು
 1123. ಸುಟ್ಟು ಶುದ್ಧವಾದ ಬಳಿಕ
 1124. ಸಹಜ ಸಂಬಂಧಾಚಾರದ ನಿರ್ಣಯವನಿಲ್ಲಿ
 1125. ಸ್ಥೂಲ ಪಂಚಭೂತಕಾಯದ ಪಂಚತತ್ವಂಗಳ
 1126. ಸ್ಪರ್ಶನವಿರಹಿತ ಅರ್ಪಿತ, ರುಚಿವಿರಹಿತ
 1127. ಸಾರಾಯ ಪದಾರ್ಥವನಾರಯ್ಯಾ ಅರಿವರು
 1128. ಸ್ಥಲವಿಡಿದು ಸರ್ವದಲಾಯತನಾಗಿ ಸಹಜವಳವಟ್ಟಲ್ಲಿ
 1129. ಸಾವಧಾನಿ ಸರ್ವಸಂಸಾರಿ, ನಿಃಪ್ರಪಂಚಿ
 1130. ಸಯದಾನ ಸರೂಪವನು ನಿರೂಪಕ್ಕೆ
 1131. ಸ್ಥಾವರಾರಾಧನೆಯ ಪೂಜನೆಯ ಪುರಸ್ಕಾರದ
 1132. ಸಂಕಲ್ಪ ವಿಕಲ್ಪವೆಂಬ ಉದಯಾಸ್ತಮಾನಗಳಿಗೆ
 1133. ಸಾಲೋಕ್ಯ ಸಾಮೀಪ್ಯ ಸಾರೂಪ್ಯ
 1134. ಸತ್ಯವುಳ್ಳವರಿಗೆ ನಿತ್ಯನೇಮದ ಹಂಗೇಕಯ್ಯಾ
 1135. ಸತ್ಯಾಚಾರಯುಕ್ತವಾದ ಭಕ್ತಜಂಗಮವನರಸಿಕೊಂಡು ಹೋಗಿ
 1136. ಸಕಲ ಪ್ರಾಣಿಗಳಿಗೆ ಲೇಸಾಗಲೆಂದು
 1137. ಸರ್ವಾಂಗಪ್ರಸಾದವವ್ವಾ; ಸರ್ವಾರ್ಥಪ್ರಸಾದವವ್ವಾ; ಸರ್ವಾಂಗ
 1138. ಸತ್ಯಕಾಯಕ ಸತ್ಯಕಾಯಕವೆಂದು ನುಡಿವಿರಿ,
 1139. ಸೀಮೆ ನೇಮಂಗಳ ಹೊದ್ದದ
 1140. ಸರ್ವಾಂಗವೂ ಲಿಂಗವಾದ ಆರೋಗಣೆಗೆ
 1141. ಸಾಕಾರ ಹದಿನೆಂಟುಕುಳವನಂಗದಲ್ಲಿ ಆಚರಿಸುತ್ತ
 1142. ಸದ್ಗುರುಪ್ರಸನ್ನಿಕೆಯಿಂದ ಲಿಂಗಪ್ರಸನ್ನಿಕೆ, ಸದ್ಗುರುಪ್ರಸನ್ನಿಕೆಯಿಂದ
 1143. ಸೃಷ್ಟಿಯ ಮೇಲಣ ಕಣಿಯ
 1144. ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ
 1145. ಸಹಜವೆನ್ನದೆ, ನಿಜವೆನ್ನದೆ, ಅಚಳವೆನ್ನದೆ,
 1146. ಸತ್ವ ರಜ ತಮವೆಂಬವು
 1147. ಸೂಳೆಯ ಮಗ ಮಾಳವಪಾಳ್ಯದೊಳಗೆಲ್ಲಾ,
 1148. ಹೊರಗನೆ ಹಾರೈಸಿ ಹೊರಗಣ
 1149. ಹೆಂಡಿರು_ಮಕ್ಕಳಿಗೆ ಕುಲದೈವ ಮನೆದೈವವಲ್ಲದೆ
 1150. ಹಸಿವು ತೃಷೆ ನಿದ್ರೆ
 1151. ಹೃದಯಕಮಲ ಮಧ್ಯದ ಶುದ್ಧಾತ್ಮನನು
 1152. ಹೊರಗನೆ ಕೊಯ್ದು ಹೊರಗನೆ
 1153. ಹವಣಿಲ್ಲದ ಶಾಖೆಯ ಕಪಿ
 1154. ಹೋ ಹೋ ಗುರುವೆ
 1155. ಹರಿದ ಶಿರವ ಹಚ್ಚಿ
 1156. ಹಾಡಿ ಮಾಡುವರೆಲ್ಲ ಹಾದರಗಿತ್ತಿಯ
 1157. ಹುಸಿ ಕಳವು ಪರದಾರ
 1158. ಹೂ-ಮಿಡಿಯ ಹರಿದು ಹಣ್ಣ
 1159. ಹೊತ್ತಾರೆಯ ಪೂಜೆ, ಹಗಲಿನ
 1160. ಹೊಲೆಯ ಹೊಲೆಯನೆಂದು ಹೊರಗಿರು
 1161. ಹಲವು ದೈವಂಗಳ ಪೂಜೆಯ
 1162. ಹೊರವೇಷದ ವಿಭೂತಿರುದ್ರಾಕ್ಷಿಯನಳವಡಿಸಿಕೊಂಡು ವೇದಶಾಸ್ತ್ರ
 1163. ಹುಸಿಯಂಕರಿಸಿತ್ತು ಹೊಲೆಯನಲ್ಲಿ, ಹುಸಿ
 1164. ಹಸಿವರತಲ್ಲದೆ ಪ್ರಸಾದಿವೇದಿಯಲ್ಲ, ತೃಷೆಯರತಲ್ಲದೆ
 1165. ಹೊನ್ನ ಬಿಟ್ಟು, ಹೆಣ್ಣ
 1166. ಹಸಿವು ತೃಷೆ ವಿಷಯವೆಂಬ
 1167. ಹಸಿವು ಹರಿದು, ತೃಷೆ
 1168. ಹತ್ತರಲೊಂದು ಕಳೆದು ಅರುವತ್ತಾಯಿತ್ತು.
 1169. ಹಸು ಹಯನಾಯಿತ್ತು, ಹಸು
 1170. ಹೃದಯದೊಳಿಪ್ಪ ಮಹಾಲಿಂಗಜ್ಯೋತಿಯ ಬೆಳಗು,
 1171. ಹುಸಿಯುಳ್ಳವ ಭಕ್ತನಲ್ಲ, ವಿಷಯವುಳ್ಳವ
 1172. ಹೋ ಹೋ ಗುರುವೆ,
 1173. ಹದಿನೆಂಟು ಯುಗದವರು ಲಿಂಗವ
 1174. ಹಸು ರತ್ನವ ನುಂಗಿ
 1175. ಹೃತ್ಕಮಲಕರ್ಣಿಕೆಯ ಕುಹರದಲೊಮ್ಮೆ ಪೃಥಗ್ಭಾವದಿಂದ
 1176. ಹೊನ್ನಿಂಗೆ ಬಂದಾತನಲ್ಲ, ಹೆಣ್ಣಿಂಗೆ
 1177. ಹೊದ್ದದಂತೆ ಮಾಡಿದ, ತನ್ನ
 1178. ಹೆಣ್ಣ ಬಿಟ್ಟಡೇನು ಹೊನ್ನಿನಾಸೆ
 1179. ಹರಿ ಬ್ರಹ್ಮ ಇಂದ್ರ
 1180. ಹೊಲೆ ಹೊಲೆ ಎಂದನಯ್ಯಾ
 1181. ಹರನಿತ್ತಾಗ್ರಹ ನಿಗ್ರಹದ ಬೆಸನ,
 1182. ಹಗಲು ನಾಲ್ಕು ಜಾವ
 1183. ಹುಲಿ ಹಾವು ಕಿಚ್ಚು
 1184. ಹೊನ್ನಿಂಗೆ ಕೂರ್ತು ಜಂಗಮವನವಿಶ್ವಾಸವ
 1185. ಹಾಡುವಾತ ಜಂಗಮನಲ್ಲ, ಕೇಳುವಾತ
 1186. ಹಾಲ ಹಿಡಿದು ಬೆಣ್ಣೆಯನರಸಲುಂಟೆ
 1187. ಹಂದಿಯ ದಾಡಿಯಲ್ಲಿ ಹೊಯ್ಸಿಕೊಂಡ
 1188. ಹಲವು ಪರಿಯ ಪುಷ್ಪದಲ್ಲಿ
 1189. ಹನ್ನೆರಡು ಗಾವುದ ವಿಸ್ತೀರ್ಣದ